Home
ಸುದ್ದಿಜಾಲ

ಜಿಯೋ DTH ಲಾಂಚ್‌ಗೆ ಡೇಟ್‌ ಫಿಕ್ಸ್: ಧಮಾಕಾ ಆಫರ್, ಮೂರು ತಿಂಗಳಿಗೆ 400+ ಚಾನಲ್‌ಗಳು ಉಚಿತ..!

By Srinidhi

ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ಮಾಡಿರುವಂತಹ ಸಾಧನೆಯೂ ವಿಶೇಷವಾಗಿದೆ ಮತ್ತು ಗುರುತಿಸುವಂತಿದೆ. ಈ ಹಿನ್ನಲೆಯಲ್ಲಿ ವಿವಿಧ ಕಡೆಗಳಲ್ಲಿಯೂ ತನ್ನ ಹೊಸ ಪ್ರಯತ್ನವನ್ನು ಮಾಡಲು ಮುಂದಾಗಿದೆ. ಟೆಲಿಕಾಂ ವಲಯದಲ್ಲಿ 4G VoLTE ಸೇವೆಯನ್ನು ನೀಡುವ ಮೂಲಕ ಹೊಸದೊಂದು ಭಾಷ್ಯವನ್ನು ಬರೆದ ಜಿಯೋ, ಸದ್ಯ DTH ಲೋಕದಲ್ಲಿ ಭಾರೀ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಸೆಟ್ ಟಾಪ್ ಬಾಕ್ಸ್‌ನಲ್ಲಿಯೂ ಜಿಯೋ ಸಿಮ್ ಹಾಕಿಕೊಳ್ಳುವ ಅವಕಾಶವವನ್ನು ಮಾಡಿಕೊಡುತ್ತಿದೆ ಎನ್ನಲಾಗಿದೆ.

ಜಿಯೋ DTH ಲಾಂಚ್‌: ಧಮಾಕಾ ಆಫರ್, ಮೂರು ತಿಂಗಳಿಗೆ 400+ ಚಾನಲ್‌ಗಳು ಉಚಿತ..!

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ TVಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಯೋ, ತನ್ನ ಸೆಟ್ ಟಾಪ್ ಬಾಕ್ಸ್‌ನಲ್ಲಿಯೇ ಜಿಯೋ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಅದರಲ್ಲೇ ಡೇಟಾ, ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದು ಸುಮ್ಮನೆ ತಮಾಷೆಗೆ ಹೇಳುತ್ತಿರುವುದಲ್ಲ. ನಿಜಕ್ಕೂ ಇದು ಜಿಯೋ ಪ್ರಯತ್ನಿಸುತ್ತಿರುವ ಹೊಸ ಪ್ರಯೋಗವಾಗಿದೆ.

ಓದಿರಿ: ಶಿಯೋಮಿ & Vu ಸೆಡ್ಡು: ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL.! ಖರೀದಿಸುವುದು ಏಲ್ಲಿ.?

ಆಂಡ್ರಾಯ್ಡ್ ಸೆಟಪ್ ಬಾಕ್ಸ್:

ಆಂಡ್ರಾಯ್ಡ್ ಸೆಟಪ್ ಬಾಕ್ಸ್:

ಸಾಮಾನ್ಯ ಟಿವಿಯನ್ನು ಸ್ಮಾರ್ಟ್‌ಮಾಡಲು ಜಿಯೋ ಮುಂದಾಗಿದ್ದು, DTH ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ತನ್ನ ಸೆಟಪ್‌ ಬಾಕ್ಸ್ ಅನ್ನು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡುತ್ತಿದೆ. ರಿಲೀಸ್ ಯಾವಾಗ ಅಂದ್ರಾ..? ಮುಂದೆ ಇದೆ ನೋಡಿ.

ಕೇಬಲ್-ಡಿಶ್ ಬೇಕಾಗಿಲ್ಲ:

ಕೇಬಲ್-ಡಿಶ್ ಬೇಕಾಗಿಲ್ಲ:

ಜಿಯೋ ಟೆಲಿಕಾಂ ಸೇವೆಯ ಮಾದರಿಯಲ್ಲಿಯೇ DTH ಸೇವೆಯನ್ನು ನೀಡಲಿದ್ದು, ಇದಕ್ಕಾಗಿ ಡಿಶ್ ಹಾಕಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲದೇ ಕೇಬಲ್ ಕನೆಕ್ಷನ್ ಪಡೆದುಕೊಂಡು ಸೇವೆಯನ್ನು ಪಡೆಯಬೇಕು ಎನ್ನುವ ಅವಶ್ಯಕತೆಯೂ ಇಲ್ಲ ಎನ್ನಲಾಗಿದೆ.

4G ಡೇಟಾ, ಕಾಲ್:

4G ಡೇಟಾ, ಕಾಲ್:

ಜಿಯೋ DTH ಸೇವೆಯಲ್ಲಿ ನೀಡುವ STB( ಸೆಟ್ ಟಾಪ್ ಬಾಕ್ಸ್)ನಲ್ಲಿ ಜಿಯೋ ಸಿಮ್ ಹಾಕಿಕೊಂಡು ಕರೆ ಮಾಡಬಹುದು, ಆನ್‌ಲೈನ್ ಸ್ಟ್ರಿಮಿಂಗ್ ನೋಡಬಹುದು, ವಿಡಿಯೋ ಕಾಲ್ ಸಹ ಮಾಡಬಹುದಾಗಿದೆ. ಇದು ಬೇರೆ ಎಲ್ಲಿಯೂ ಕಾಣಸಿಗದ ತಂತ್ರಜ್ಞಾನವಾಗಲಿದೆ.

ಗೂಗಲ್ ಪ್ಲೇ ಸ್ಟೋರ್:

ಗೂಗಲ್ ಪ್ಲೇ ಸ್ಟೋರ್:

ಜಿಯೋ DTH ಸೇವೆಯಲ್ಲಿ ನೀಡುವ STB( ಸೆಟ್ ಟಾಪ್ ಬಾಕ್ಸ್) ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಆಪ್‌ಗಳನ್ನು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಡಲು ಬಹುದಾಗಿದೆ.

ಹೇಗೆ ಕಾರ್ಯನಿರ್ವಹಿಸಲಿದೆ?

ಹೇಗೆ ಕಾರ್ಯನಿರ್ವಹಿಸಲಿದೆ?

ಜಿಯೋ DTH ಸೇವೆಯಲ್ಲಿ ನೀಡುವ STB( ಸೆಟ್ ಟಾಪ್ ಬಾಕ್ಸ್) ಜಿಯೋ ನೀಡಲಿರುವ ಕಸ್ಟರಮ್ ಪ್ರಿಮಿಸ್ ಎಕ್ಯೂಪ್ ಮೆಂಟ್ (CPE) ಸೇವೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಜಿಯೋ ಬ್ರಾಡ್ ಬ್ಯಾಂಡ್ ಇಲ್ಲವೇ ಟೆಲಿಕಾಂ ನೆಟ್ವರ್ಕ್ ನೊಂದಿಗೆ ಸೇವೆಯನ್ನು ನೀಡಲಿದೆ.

ಮನೆ ಚೇಂಜ್ ಮಾಡಿದ್ರೂ ಚಿಂತೆ ಇಲ್ಲ:

ಮನೆ ಚೇಂಜ್ ಮಾಡಿದ್ರೂ ಚಿಂತೆ ಇಲ್ಲ:

ಇತರೆ DTHಗಳನ್ನು ಮನೆ ಚೇಂಜ್ ಮಾಡಿದರೆ ಅವುಗಳನ್ನು ಹೊತ್ತುಕೊಂಡು ಹೋಗುವುದೇ ಸಮಸ್ಯೆಯಾಗಿತ್ತು. ಆದರೆ ಜಿಯೋ DTH ಸೇವೆಯಲ್ಲಿ ಈ ತೊಂದರೆಯೂ ಇರುವುದಿಲ್ಲ ಎನ್ನಲಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA
400+ ಚಾನಲ್:

400+ ಚಾನಲ್:

ಜಿಯೋ DTH ಸೇವೆಯಲ್ಲಿ ಸುಮಾರು 400ಕ್ಕೂ ಅಧಿಕ ಚಾನಲ್‌ಗಳು ಲಭ್ಯವಿರಲಿದೆ ಎನ್ನಲಾಗಿದೆ. ಇದರಲ್ಲಿ SD ಮತ್ತು HD ಚಾನಲ್‌ಗಳನ್ನು ನೋಡಬಹುದಾಗಿದೆ.

ಜುಲೈನಲ್ಲಿ ಲಾಂಚ್:

ಜುಲೈನಲ್ಲಿ ಲಾಂಚ್:

ಜಿಯೋ DTH ಸೇವೆಯಲ್ಲಿ ನೀಡುವ STB( ಸೆಟ್ ಟಾಪ್ ಬಾಕ್ಸ್) ಸೇವೆಯೂ ಇದೇ ಜುಲೈ 15ಕ್ಕೆ ಲಾಂಚ್ ಆಗಲಿದ್ದು, ಬಳಕೆದಾರರಿಗೆ ವೆಲ್‌ಕಮ್ ಆಫರ್ ಹೆಸರಿಯಲ್ಲಿ ಮೂರು ತಿಂಗಳು ಉಚಿತ ಸೇವೆಯೂ ದೊರೆಯಲಿದ ಎಂದು ಮೂಲಗಳು ತಿಳಿಸಿವೆ.

Best Mobiles in India

English summary
Reliance Jio Change the Tv Viewing Experience. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+