ಸ್ಯಾಮ್ಸಂಗ್ ಗ್ಯಾಲಕ್ಸಿ S3 ಯಾವಾಗ ಬರುತ್ತೆ ?
oi
-Varun
By Varun

ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ S3 ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಯಾವಾಗಪ್ಪಾ ಬರುತ್ತೆ ಅಂತ ಹಲವಾರು ಜನ ನಿರೀಕ್ಷೆಯಲ್ಲಿದ್ದಾರೆ. ಮೇ 3 ಕ್ಕೆ ಬಿಡುಗಡೆಯಾದ ಈ ಸ್ಮಾರ್ಟ್ ಫೋನ್ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದ್ದು, ಆಪಲ್ ನ ಐಫೋನ್ 4S ಗಿಂತಾ ಎಲ್ಲ ರೀತಿಯಲ್ಲಿ ಚೆನ್ನಾಗಿದೆ ಎಂಬುದು ಗ್ರಾಹಕರ ಅಭಿಪ್ರಾಯ. ನೀವು ಒಂದು ತಿಂಗಳು ಕಾದರೆ ಸಾಕು, ಈ ಸುಂದರ ಗ್ಯಾಲಕ್ಸಿ S3 ಫೋನ್ ಭಾರತಕ್ಕೆ ಬರಲಿದೆ.
ಇನ್ನೂ ಪಕ್ಕಾ ಆಗಿ ಹೇಳಬೇಕೆಂದರೆ ಜೂನ್ ಮೊದಲ ವಾರ ಬರಲಿದೆ. ಅದೂ 38,000 ರೂಪಾಯಿಗೆ. ಎಚ್.ಟಿ.ಸಿ ಯ ಒನ್ X ಮಾಡೆಲ್ ಕೂಡಾ ಇದೇ ಶ್ರೇಣಿಯ ಫೋನ್ ಆಗಿದ್ದು, ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದೆ. ಆಪಲ್ ನ ಐಫೋನ್ 4S ನಲ್ಲಿ ಇರುವ ವಾಯ್ಸ್ ರೆಕಗ್ನಿಶನ್ ತಂತ್ರಾಂಶ "ಸಿರಿ" ರೀತಿಯಲ್ಲಿಯೇ, ಈ ಗ್ಯಾಲಕ್ಸಿ S3 ಯಲ್ಲಿಯೂ ಇದ್ದು ಕರೆ ಮಾಡುವುದು, ಶೆಡ್ಯೂಲಿಂಗ್ ಮಾಡುವುದು ಇನ್ನಷ್ಟು ಸುಲಭವಾಗಲಿದೆ.
ಹಾಗಾಗಿ ನೀವು ಸ್ವಲ್ಪ ಜಾಸ್ತಿ ಬೆಲೆಯಾದರೂ ಪರವಾಗಿಲ್ಲ, ಸ್ಮಾರ್ಟ್ ಫೋನ್ ಖರೀದಿಸುತ್ತೇನೆ ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ S3 ಒಂದು ಅತ್ಯುತ್ತಮ ಚಾಯ್ಸ್ ಆಗಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications