ಟಾಪ್ ಕಂಪೆನಿಗಳ ಟಾಪ್ ಸ್ಮಾರ್ಟ್‌ಫೋನ್‌ಗಳು
ಈಗಂತೂ ಸ್ಮಾರ್ಟ್‌ಫೋನ್‌ನದ್ದೇ ಅಬ್ಬರ. ಮಾರುಕಟ್ಟೆಯಲ್ಲಿ ಪ್ರತಿದಿನವು ವಿವಿಧ ಕಂಪೆನಿಗಳ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬರುತ್ತಲೇ ಇರುತ್ತವೆ. ಆದ್ರೆ ಜನ ಯಾವುದೇ ಕಂಪೆನಿಯ ಮೊಬೈಲ್ ಬಂದ್ರೂ ಅದರ ವಿಶೇಷತೆಯನ್ನು ನೋಡಿ ನಂತರ ಖರೀದಿಸುತ್ತಾರೆ. ಕಳೆದ ವರ್ಷ ಹೆಚ್ಚು ಜನ ಹುಡುಕಿದ ಸ್ಮಾರ್ಟ್‌ಫೋನ್ ಯಾವುದು ಎಂಬುದಕ್ಕೆ ಈಗಾಗ್ಲೇ ಉತ್ತರ ಸಿಕ್ಕಿದೆ. ಭಾರತದ ಮೊಬೈಲ್ ಮಾರುಕಟ್ಟೆಯನ್ನು PrecisionMatch ಎನ್ನುವ ಸಂಸ್ಥೆಯವರು ಅಧ್ಯಯನ ಮಾಡಿ ಟಾಪ್- 10 ಮೊಬೈಲ್‌ಗಳ ಪಟ್ಟಿಯನ್ನು ನೀಡಿದೆ.
ಈಗ ಗಿಜ್ಬಾಟ್ ಮತ್ತೊಂದು ಸ್ಮಾರ್ಟ್‌ಫೋನ್ ಪಟ್ಟಿಯನ್ನು ತಂದಿದೆ.ಸದ್ಯದ ಮಾರುಕಟ್ಟೆಯಲ್ಲಿರುವ ಸ್ಯಾಮ್‌ಸಂಗ್,ನೋಕಿಯಾ,ಸೋನಿ,ಎಚ್‌ಟಿಸಿ,ಮೈಕ್ರೋಮ್ಯಾಕ್ಸ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನು ಜನ ಹೆಚ್ಚು ಖರೀದಿಸುತ್ತಿದ್ದಾರೆ.ಹೀಗಾಗಿ ಈ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಜನ ಹುಡುಕುತ್ತಿರುವ ಸ್ಮಾರ್ಟ್‌ಫೋನ್ ಯಾವುದು ಎಂಬುದಕ್ಕಾಗಿ ಈ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ.
ವಿವಿಧ ಕಂಪೆನಿಗಳ ಮೊಬೈಲ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ನೋಕಿಯಾ

ನೋಕಿಯಾ

ನೋಕಿಯಾ

ನೋಕಿಯಾ

ನೋಕಿಯಾ

ಎಚ್‌ಟಿಸಿ

ಎಚ್‌ಟಿಸಿ

ಎಚ್‌ಟಿಸಿ

ಎಚ್‌ಟಿಸಿ

ಸೋನಿ

ಸೋನಿ

ಸೋನಿ

ಸೋನಿ

ಸೋನಿ

ಮೈಕ್ರೋಮ್ಯಾಕ್ಸ್

ಮೈಕ್ರೋಮ್ಯಾಕ್ಸ್

ಮೈಕ್ರೋಮ್ಯಾಕ್ಸ್

ಮೈಕ್ರೋಮ್ಯಾಕ್ಸ್



Click it and Unblock the Notifications








