ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗೆ ಮತ್ತೆ ಅಗ್ರಪಟ್ಟ

Posted By:

ಈಗಂತೂ ಸ್ಮಾರ್ಟ್‌ಫೋನ್‌ನದ್ದೇ ಅಬ್ಬರ. ಮಾರುಕಟ್ಟೆಯಲ್ಲಿ ಪ್ರತಿದಿನವು ವಿವಿಧ ಕಂಪೆನಿಗಳ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬರುತ್ತಲೇ ಇರುತ್ತವೆ. ಆದ್ರೆ ಜನ ಯಾವುದೇ ಕಂಪೆನಿಯ ಮೊಬೈಲ್‌ ಬಂದ್ರೂ ಅದರ ವಿಶೇಷತೆಯನ್ನು ನೋಡಿ ನಂತರ ಖರೀದಿಸುತ್ತಾರೆ. ಈಗ ಯಾಕೆ ಈ ವಿಷ್ಯ ಅಂತ ಕೇಳ್ತಿದ್ದೀರಾ? ಹೌದು ಈಗ ಈ ವಿಷ್ಯ ಬರೆಯಲು ಮುಖ್ಯ ಕಾರಣವಿದೆ.

ಕಳೆದ ಡಿಸೆಂಬರ್‌ನಿಂದ ಈ ವರ್ಷದ ಫೆಬ್ರವರಿಯವರೆಗೆ ಭಾರತದ ಗ್ರಾಹಕರು ಆನ್‌ಲೈನ್‌ನಲ್ಲಿ ಅತೀ ಹೆಚ್ಚು ಹುಡುಕಿದ ಸ್ಮಾರ್ಟ್‌ಫೋನ್‌ ಯಾವುದು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಭಾರತದ ಮೊಬೈಲ್‌ ಮಾರುಕಟ್ಟೆಯನ್ನು  PrecisionMatch ಎನ್ನುವ ಸಂಸ್ಥೆಯವರು ಅಧ್ಯಯನ ಮಾಡಿ ಟಾಪ್‌- 10 ಮೊಬೈಲ್‌ಗಳ ಪಟ್ಟಿಯನ್ನು ನೀಡಿದೆ.

ಈ ಸಂಸ್ಥೆಯವರು ನೀಡಿದ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್‌ಗಳನ್ನು ಜನ ಹೆಚ್ಚು ವೀಕ್ಷಿಸಿದ್ದಾರೆ. ಒಟ್ಟು ಗ್ರಾಹಕರು ಹುಡುಕಿದ ಪಟ್ಟಿಯಲ್ಲಿ ಸ್ಯಾಮ್‌ಸಂಗ್‌ ಪಾಲು ಶೇ. 31.ಉಳಿದಂತೆ ಎರಡನೇಯದಾಗಿ ಮೈಕ್ರೋಮ್ಯಾಕ್ಸ್‌ ಕಂಪೆನಿಯ ಮೊಬೈಲ್‌(ಶೇ.17%) ಜನ ಹೆಚ್ಚು ಸರ್ಚ್ ಮಾಡಿದ್ದಾರಂತೆ. ಉಳಿದಂತೆ ನೋಕಿಯಾ ಕಂಪೆನಿಯ ಸ್ಮಾರ್ಟ್‌ಫೋನ್‌ನ್ನು ಶೇ.16ರಷ್ಟು ಜನ ಸರ್ಚ್ ಮಾಡಿದ್ದಾರೆ.

ಹಾಗಾದ್ರೆ ಯಾವೆಲ್ಲಾ ಕಂಪೆನಿಯ ಮೊಬೈಲ್‌ನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ಎಂಬುದನ್ನು ನೀವು ತಿಳಿಯಬೇಕಲ್ವೆ? ಅದಕ್ಕಾಗಿ ಗಿಜ್ಬಾಟ್‌ ಗ್ರಾಹಕರು ಹುಡುಕಿದ ಟಾಪ್‌ 10 ಮೊಬೈಲ್‌ಗಳ ಪಟ್ಟಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ಈ ಪಟ್ಟಿಯಲ್ಲಿ ನೀವು ಸರ್ಚ್ ಮಾಡಿದ ಮೊಬೈಲ್‌ ಇದ್ದರೂ ಇರಬಹುದು.!

ಲಿಂಕ್‌ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3

#1 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#2 ಮೈಕ್ರೋಮ್ಯಾಕ್ಸ್‌ ಎ 110 ಕ್ಯಾನ್‌ವಾಸ್‌ 2

#2 ಮೈಕ್ರೋಮ್ಯಾಕ್ಸ್‌ ಎ 110 ಕ್ಯಾನ್‌ವಾಸ್‌ 2

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#3 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ ಡ್ಯುಯೊಸ್‌

#3 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ ಡ್ಯುಯೊಸ್‌

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#4 ಆಪಲ್‌ ಐಫೋನ್‌5

#4 ಆಪಲ್‌ ಐಫೋನ್‌5

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#5 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2

#5 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#6 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ ಡ್ಯುಯೊಸ್‌

#6 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ ಡ್ಯುಯೊಸ್‌

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#7 ಸ್ಯಾಮ್‌ಸಂಗ್‌ ಗೆಲಾಕ್ಸಿ ವೈ ಎಸ್‌ S5360

#7 ಸ್ಯಾಮ್‌ಸಂಗ್‌ ಗೆಲಾಕ್ಸಿ ವೈ ಎಸ್‌ S5360

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#8 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ 2

#8 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ 2

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#9 ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌2

#9 ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌2

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

#10 ಎಚ್‌ಟಿಸಿ ಡಿಸೈರ್‌ ವಿ

#10 ಎಚ್‌ಟಿಸಿ ಡಿಸೈರ್‌ ವಿ

ಅತೀ ಹೆಚ್ಚು ಸರ್ಚ್ ಮಾಡಿದ ಮೊಬೈಲ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot