4,000mAh ಬ್ಯಾಟರಿಯುಳ್ಳ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ "ಗ್ಯಾಲಕ್ಸಿ ಎ9'

Written By:

ಸ್ಯಾಮ್‌ಸಂಗ್‌ ತನ್ನ 'ಗ್ಯಾಲಕ್ಸಿ ಎ' ಸಿರೀಸ್‌ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾಡೆಲ್‌ 'ಗ್ಯಾಲಕ್ಸಿ ಎ9' ಅನ್ನು ಚೀನಿ ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿದೆ. ಇದರ ವಿಶೇಷತೆ ಎಂದರೆ 6 ಇಂಚಿನ ಸ್ಕ್ರೀನ್‌ ಹೊಂದಿದ್ದು, 4,000mAh ಬ್ಯಾಟರಿಹೊಂದಿದೆ. ಜೊತೆಗೆ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಹೊಂದಿದೆ. ಇದರ ವಿಶೇಷತೆಯು ಸ್ಯಾಂಮ್‌ಸಂಗ್‌ ಗ್ಯಾಲಕ್ಸಿ ಸಿರೀಸ್‌ನ ಮೊಬೈಲ್‌ಗಳಲ್ಲಿಯೇ ವಿಶೇಷವಾಗಿದ್ದು, ಈ ಸ್ಮಾರ್ಟ್‌ಫೋನ್‌ನ ಇತರೆ ವಿಶೇಷತೆಗಳನ್ನು ಲೇಖನದ ಸ್ಲೈಡರ್‌ಗಳಲ್ಲಿ ನೋಡಿ.

ಓದಿರಿ:ಕ್ರಿಸ್‌ಮಸ್‌ಗಾಗಿ ದುಬಾರಿ ಫೋನ್‌ಗಳ ಮೇಲೆ ದರಕಡಿತ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಮಾನ್ಯ ವಿಶೇಷತೆಗಳು

ಸಾಮಾನ್ಯ ವಿಶೇಷತೆಗಳು

ಗ್ಯಾಲಕ್ಸಿ ಎ9

* 2G ನೆಟ್‌ವರ್ಕ್‌ -850/900/1800/1900MHz
* 3G ನೆಟ್‌ವರ್ಕ್‌ -850/900/1900/2100/MHz
* 4G ನೆಟ್‌ವರ್ಕ್‌- ಕ್ಯಾಟ್‌7 LTE
* ಡ್ಯುಯಲ್‌ ಸಿಮ್‌
* 200ಗ್ರಾಂ ತೂಕ

ಡಿಸ್‌ಪ್ಲೇ

ಡಿಸ್‌ಪ್ಲೇ

ಗ್ಯಾಲಕ್ಸಿ ಎ9

* 6 ಇಂಚಿನ (1080*1920p) ಡಿಸ್‌ಪ್ಲೇ
* ಸೂಪರ್ ಅಮೋಲ್ಡ್‌

ಶೇಖರಣಾ ಸಾಮರ್ಥ್ಯ

ಶೇಖರಣಾ ಸಾಮರ್ಥ್ಯ

ಗ್ಯಾಲಕ್ಸಿ ಎ9

* ಕಾರ್ಡ್‌ ಸ್ಲಾಟ್‌- 128ವರೆಗೆ
* ಇಂಟರ್ನಲ್‌ -32GB:3GB RAM

ಡಾಟಾ

ಡಾಟಾ

ಗ್ಯಾಲಕ್ಸಿ ಎ9

ಬ್ಲೂಟೂತ್ 4.1

ಕ್ಯಾಮೆರಾ

ಕ್ಯಾಮೆರಾ

ಗ್ಯಾಲಕ್ಸಿ ಎ9

ಮುಂಭಾಗ ಕ್ಯಾಮೆರಾ- 8MP
ಹಿಂಭಾಗ ಕ್ಯಾಮೆರಾ - 13MP, ಜೊತೆಗೆ ಎಲ್‌ಇಡಿ ಫ್ಲ್ಯಾಶ್‌

ಗುಣಗಳು

ಗುಣಗಳು

ಗ್ಯಾಲಕ್ಸಿ ಎ9

* ಆಂಡ್ರಾಯ್ಡ್‌ 5.1 ಲಾಲಿಪಪ್‌ ಒಎಸ್
* ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್‌ 652(4 ,1.8GHz +4, 1.2GHz)
* ಬಿಳಿ, ಕಪ್ಪು, ಗೋಲ್ಡ್‌ ಬಣ್ಣಗಳಲ್ಲಿ ಲಭ್ಯ

 ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಗ್ಯಾಲಕ್ಸಿ ಎ9

ಬ್ಯಾಟರಿ ಸಾಮರ್ಥ್ಯ 4,000mAh

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung has released the biggest model yet in its Galaxy A series, named Galaxy A9, in the Chinese market. Among the key features of the new smartphone are its 6-inch screen, 4,000mAh battery and fingerprint sensor. Read more in Gizbot..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot