ಆನ್‌ಲೈನ್‌ಲ್ಲಿ ಸ್ಯಾಮ್‌ಸಂಗ್‌ ರೆಕ್ಸ್‌90,ರೆಕ್ಸ್‌ 70 ಮೊಬೈಲ್‌ ಡೀಲ್‌ ಮಾಡಿ

Posted By:

ಸ್ಯಾಮ್‌ಸಂಗ್‌ ಮೊಬೈಲ್‌ ಪ್ರಿಯರಿಗೆ ಗುಡ್‌ನ್ಯೂಸ್‌. ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಮಾಮ್‌ಸಂಗ್‌ ಭಾರತದ ಮಾರುಕಟ್ಟೆಗೆ ನೂತನ ಟಚ್‌ಸ್ಕ್ರೀನ್‌ ಹೊಂದಿರುವಂತಹ ಎರಡು ಡ್ಯುಯಲ್‌ ಸಿಮ್ ಮೊಬೈಲ್‌ಗಳನ್ನು ಪರಿಚಯಿಸಿದೆ. ಸ್ಯಮ್‌ಸಂಗ್‌ ರೆಕ್ಸ್‌ 70 ಮತ್ತು ರೆಕ್ಸ್ 80 ಹೆಸರಿನ ಮೊಬೈಲ್‌ ಪರಿಚಯಿಸಿದ್ದು ಗ್ರಾಹಕರು ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಸಬಹುದು.

ಮುಂದಿನ ಪುಟಗಳಲ್ಲಿ ಈ ಮೊಬೈಲ್‌ಗಳ ವಿಶೇಷತೆ ಮತ್ತುಅವುಗಳ ಬೆಲೆಯ ಮಾಹಿತಿಯನ್ನು ತಂದಿದೆ. ಪುಟ ತಿರುಗಿಸಿ ಮಾಹಿತಿಯನ್ನು ಓದಿ ಮೊಬೈಲ್‌ ಖರೀದಿಸಿ.

ಸ್ಯಾಮ್‌ಸಂಗ್ ರೆಕ್ಸ್‌ ಫೋನ್‌ನ ಮತ್ತಷ್ಟು ಸುಂದರ ಫೋಟೋಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಲಿಂಕ್ : ಆಪಲ್‌ ಕಂಪೆನಿಯ ವಿಚಿತ್ರ ಅಭಿಮಾನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ರೆಕ್ಸ್‌ 70

ಸ್ಯಾಮ್‌ಸಂಗ್ ರೆಕ್ಸ್‌ 70

ವಿಶೇಷತೆ:
3 ಇಂಚಿನ OVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
10MB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಎಂಪಿ ಹಿಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಯುಎಸ್‌ಬಿ
1000 mAh ಬ್ಯಾಟರಿ
ರೂ. 4,385 ದರದಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರೆಕ್ಸ್‌ 90

ಸ್ಯಾಮ್‌ಸಂಗ್‌ ರೆಕ್ಸ್‌ 90

ವಿಶೇಷತೆ:
3.5 ಇಂಚಿನ HVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಯುಎಸ್‌ಬಿ 2.ವೈಫೈ
1000 mAh ಬ್ಯಾಟರಿ
5,870 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot