ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

Posted By:

 ಬಜೆಟ್‌ನಲ್ಲಿ ದುಬಾರಿ ಬೆಲೆಯ ಮೊಬೈಲ್‌ ಮೇಲೆ ಹೆಚ್ಚಿನ ತೆರಿಗೆ ಹಾಕಿದ ಕೇಂದ್ರ ಸರ್ಕಾರದ ನೀತಿಗೆ ನೀವು ಬೇಜಾರಾಗಿದ್ರೆ ನಿಮಗೆ ಇಲ್ಲಿ ಗುಡ್‌ ನ್ಯೂಸ್ ಇದೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ಪ್ರಮುಖ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಿದ್ದೆ ತಡ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೊಬೈಲ್‌ ಖರೀದಿಸಿಲು ಮುಂದಾಗುತ್ತಿದ್ದಾರೆ.ಹೀಗಾಗಿ ಗಿಜ್ಬಾಟ್‌ ಟಾಪ್‌ ಕಂಪೆನಿಗಳ ಬೆಲೆ ಇಳಿಕೆಯಾಗಿರುವ ದುಬಾರಿ ಸ್ಮಾರ್ಟ‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಇಲ್ಲಿ ಈ ಸ್ಮಾರ್ಟ‌ಫೋನ್‌ ಮೊದಲಿದ್ದ ಬೆಲೆ ಮತ್ತು ಇಂದಿನ ಬೆಲೆಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಭವಿಷ್ಯದ ಮೊಬೈಲ್‌ಗಳು ಇಲ್ಲಿವೆ ನೋಡಿ

ಸ್ಮಾರ್ಟ‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ ಲ್ಯುಮಿಯಾ 920

ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

ವಿಶೇಷತೆ:
4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್)
8.7 ಎಂಪಿ ಹಿಂದುಗಡೆ ಕ್ಯಾಮೆರಾ( ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್)
1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
ವೈಫೈ,3ಜಿ,ಎನ್‌ಎಫ್‌ಸಿ
2,000 mAh ಲಿಯಾನ್‌ ಬ್ಯಾಟರಿ
ಮೊದಲಿನ ದರ: 40,699
ಪ್ರಸ್ತುತ ದರ: 31,999

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 3

ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

ವಿಶೇಷತೆ:
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
4.8ಇಂಚಿನ AMOLED ಸ್ಕ್ರೀನ್‌(720 x 1280 ಪಿಕ್ಸೆಲ್)
1.4GHz ಕ್ವಾಡ್‌ಕೋರ್‌ ಪ್ರೊಸೆಸರ್‌
8MP ಹಿಂದುಗಡೆ ಕ್ಯಾಮೆರಾ
1.9MP ಎದುರುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
64 GB ವರೆಗೂ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಲಿಯಾನ್‌ ಬ್ಯಾಟರಿ
ಮೊದಲಿನ ದರ 30,345
ಪ್ರಸ್ತುತ ದರ: 27,500

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರಾಂಡ್

ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

ವಿಶೇಷತೆ :
ಡ್ಯುಯಲ್ ಸಿಮ್ (GSM GSM)
ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಓಎಸ್
5-ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಎದುರುಗಡೆ ಕ್ಯಾಮೆರಾ
1 GB RAM
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
2100 mAh Li-Ion ಬ್ಯಾಟರಿ
ಮೊದಲಿನ ದರ 22990
ಪ್ರಸ್ತುತ ದರ: 19,099

ಸೋನಿ ಎಕ್ಸ್‌ಪೀರಿಯಾ ಝಡ್‌

ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

ವಿಶೇಷತೆ:
5-ಇಂಚಿನ ಟಚ್ ಸ್ಕ್ರೀನ್
1.5 GHz ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ಕ್ಯಾಮೆರಾ ವೈಫೈ, ಬ್ಲೂಟೂತ್ ಸೌಲಭ್ಯ
16 GB ಆಂತರಿಕ ಮೆಮೋರಿ
2 GB RAM
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2330 mAh ಬ್ಯಾಟರಿ
ಮೊದಲಿನ ದರ 38,990
ಪ್ರಸ್ತುತ ದರ: 37,990

ಪ್ಯಾನಸೋನಿಕ್‌ ಪಿ 51

ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

ವಿಶೇಷತೆ:
5ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್
1.2GHz ಪ್ರೋಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
1GB RAM
2500mAh ಬ್ಯಾಟರಿ
ಮೊದಲಿನ ದರ : 26,990
ಪ್ರಸ್ತುತ ದರ: : 22,390

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot