Subscribe to Gizbot

ಆಶ್ಚರ್ಯ: ವಿಮಾನದಿಂದ ಕಳಗೆ ಬಿದ್ದರೂ ಏನಾಗಲಿಲ್ಲ ಈ ಸ್ಮಾರ್ಟ್‌ಫೋನ್.!!

Written By:

ಟೆನ್ನೆಸ್ಸೀದಲ್ಲಿ ಸುಮಾರು 1000 ಅಡಿಯಿಂದ ಕೆಳಗೆ ಬಿದ್ದ ಸ್ಮಾರ್ಟ್‌ಫೋನ್‌ವೊಂದು ಏನಾಗದೆ, ಸುಂದರ ವಿಡಿಯೋವೊಂದಕ್ಕೆ ಸಾಕ್ಷಿಯಾಗಿದೆ ಎಂದರೆ ನೀವು ನಂಬಲೇ ಬೇಕು. ಏಕೆಂದರೆ ಆ ವಿಡಿಯೋ ಇಂದು ವೈರಲ್ ಆಗಿದೆ.

ಓದಿರಿ: ಸ್ವಾತಂತ್ರ ದಿನಾಚರಣೆಗೆ ಗಿಫ್ಟ್ ಕೊಟ್ಟ ಅಂಬಾನಿ: ರೂ.70ಕ್ಕೆ ವರ್ಷ ಪೂರ್ತಿ ಅನ್‌ಲಿಮಿಟೆಡ್ ಡೇಟಾ.!!

ಕೈನಿಂದ ಕೆಳಗೆ ಬಿದ್ದರೇ ಒಡೆಯುವ ಫೋನ್‌ಗಳ ನಡುವೆ ಮೇಲಿನಿಂದ ಬಿದ್ದ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ S5 ಎನ್ನಲಾಗಿದ್ದು, ಸ್ಕೈ ಡೈವಿಂಗ್ ಮಾಡಲು ಮೇಲೆ ಸಾಗುತ್ತಿದ್ದ ಸಂದರ್ಭದಲ್ಲಿ ವಿಡಿಯೋ ಮಾಡುತ್ತಿರಬೇಕಾದರೆ ಫೋನ್ ಕೈ ಜಾರಿ ಕೆಳಗೆ ಬಿದ್ದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ವಿಡಿಯೋ ನೋಡಿ:

ಕೈಜಾರಿ ಕೆಳಗೆ ಬಿದ್ದ ಸ್ಮಾರ್ಟ್‌ಫೋನಿನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕಾರಣ ಮೇಲಿನಿಂದ ಕೆಳಗೆ ಬಿಳುವವರೆಗೆ ಮತ್ತು ಬಿದ್ದ ಮೇಲೆಯೂ ಕಾರ್ಯಚರಣೆಯನ್ನು ನಿಲ್ಲಿಸದೆ ವಿಡಿಯೋ ಮಾಡಿದೆ ಎನ್ನಲಾಗಿದೆ. ಇದನ್ನು ಯೂಟ್ಯೂಬ್‌ನಲ್ಲಿ ಆಪ್‌ಲೋಡ್ ಮಾಡಲಾಗಿದೆ.

ವಿಡಿಯೋ ಗುಣಮಟ್ಟವೂ ಚೆನ್ನಾಗಿದೆ:

ವಿಡಿಯೋ ಗುಣಮಟ್ಟವೂ ಚೆನ್ನಾಗಿದೆ:

ಇದಲ್ಲದೇ ಮೇಲಿನಿಂದ ಬಿಟ್ಟ ಸ್ಮಾರ್ಟ್‌ಫೋನ್ ರೆಕಾರ್ಡಿಂಗ್ ಮಾಡಿರುವ ವಿಡಿಯೋ ಕ್ವಾಲಿಟಿ ಸಹ ಉತ್ತಮವಾಗಿದೆ. ಮೇಲಿನಿಂದ ಬಿಳುವುದು ಇದರಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ.

195 Km/h ವೇಗದ ಬಿದ್ದ ಫೋನ್:

195 Km/h ವೇಗದ ಬಿದ್ದ ಫೋನ್:

ಮೇಲಿನಿಂದ ಕೆಳಕ್ಕೆ 195 Km/h ವೇಗದಲ್ಲಿ ಬಿದ್ದಿದೆ ಎನ್ನಲಾಗಿದೆ. ಇಷ್ಟು ವೇಗದಲ್ಲಿ ಕೆಳಗೆ ಬಿದ್ದರೂ ಮೊಬೈಲ್ ಕಾರ್ಯನಿರ್ವಹಿಸುತ್ತಿರುವುದಕ್ಕೆ ಪ್ರಸಂಶೆ ವ್ಯಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A smartphone has apparently miraculously survived after falling 1,000 feet from a plane - and it recorded the entire experience.to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot