Home
ಮೊಬೈಲ್

21MP ಕ್ಯಾಮೆರಾ ಹೊಂದಿರುವ ಸೋನಿ ಪಿಕ್ಯಾಚೂ ಸ್ಮಾರ್ಟ್‌ಪೋನ್...!

ಖ್ಯಾತ ಕಾರ್ಟ್ಟೂನ್ ಪೋಕೆಮಾನ್ ನಲ್ಲಿದ್ದ ವಿಕ್ಯಾಚೂ ಹೆಸರನ್ನು ಸೋನಿ ಇಟ್ಟಿದ್ದು, ಟಾಪ್ ಎಂಡ್ ಪೋನ್ ಇದಾಗಿದೆ ಎನ್ನಲಾಗಿದೆ.

By Srinidhi
ಇಷ್ಟು ದಿನ ಸುಮ್ಮನಿದ್ದ ಸೋನಿ ಹೊಸ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದಕ್ಕೆ ಖ್ಯಾತ ಕಾರ್ಟ್ಟೂನ್ ಪೋಕೆಮಾನ್ ನಲ್ಲಿದ್ದ ವಿಕ್ಯಾಚೂ ಹೆಸರನ್ನು ಇಟ್ಟಿದ್ದು, ಟಾಪ್ ಎಂಡ್ ಪೋನ್ ಇದಾಗಿದೆ ಎನ್ನಲಾಗಿದೆ.

21MP ಕ್ಯಾಮೆರಾ ಹೊಂದಿರುವ ಸೋನಿ ಪಿಕ್ಯಾಚೂ ಸ್ಮಾರ್ಟ್‌ಪೋನ್...!

ಈ ಪೋನಿನೊಂದಿಗೆ ಇದೇ ತಿಂಗಳ ಕೊನೆ ಬಾರ್ಸಿಲೋನಿಯದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಸೋನಿ ಈ ಪೋನಿನೊಂದಿಗೆ ಇನ್ನು ಐದು ಪೋನಿಗಳನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಪಿಕ್ಯಾಚೂ ಪೋನಿನಲ್ಲಿ ಆಕ್ವಾ-ಕೋರ್ ಮಿಡಿಯಾ ಟೆಕ್ MT6757 ಹೆಲಿಯೊ P20 ಚಿಪ್ ಅಳವಡಿಸಲಾಗಿದ್ದು, 3GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದ್ದು, 2.3GHz ವೇಗದ ಪ್ರೋಸೆಸರ್ ಇದ್ದು, ಗ್ರಾಫಿಕ್ಸ್ ಗಾಗಿ ಡುಯಲ್ ಕೋರ್ GPU ಚಿಪ್ ಅಳವಡಿಸಲಾಗಿದೆ.

21MP ಕ್ಯಾಮೆರಾ:

21MP ಕ್ಯಾಮೆರಾ:

5 ಇಂಚಿನ HD ಡಿಸ್‌ಪ್ಲೇ ಈ ಪಿಕ್ಯಾಚೂ ಪೋನಿನಲ್ಲಿದ್ದು, ಹಿಂಭಾಗದಲ್ಲಿ 21MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಸೆಲ್ಪಿಗಾಗಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಗುಣಮಟ್ಟದ ಪೋಟ್ ತೆಗೆಯಲು ಇದು ಸಹಾಯಕವಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

4G VoLTE ಸಪೋರ್ಟ್ ಮಾಡುವ ಈ ಪೋನ್, ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಪೋನ್ ಬಿಡುಗಡೆಯಾಗಲಿದೆ.

Best Mobiles in India

English summary
Sony reportedly is working on a new smartphone with the code name ‘Pikachu’. The details of the new smartphone leaked. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+