Subscribe to Gizbot

ನೀವು ಸೋನಿ ಏಕ್ಸ್‌ಪೀರಿಯಾ ಬಳಕೆದಾರರಾಗಿದ್ದಲ್ಲಿ ಈ ಸ್ಟೋರಿ ಓದಿ..!

Written By:

ಜಪಾನ್ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಸೋನಿ ಈ ಬಾರಿ ಸಂಕಷ್ಟಕ್ಕೆ ಸಿಲುಕಿದೆ. ತನ್ನ ಏಕ್ಸ್‌ಪೀರಿಯಾ ಸರಣಿ ಸ್ಮಾರ್ಟ್‌ಫೋನ್‌ಗಳ ಮಾಲೀಕರಿಗೆ ಹಣವನ್ನು ಹಿಂತಿರುಗಿಸುವ ಸ್ಥಿತಿಯನ್ನು ತಲುಪಿದ್ದು, ಏಕ್ಸ್‌ಪೀರಿಯಾ ವಾಟರ್ ಫ್ರೂಪ್ ಸೋನಿಗೆ ಸಂಕಷ್ಟವನ್ನು ತಂದೊಡ್ಡಿದೆ.

ನೀವು ಸೋನಿ ಏಕ್ಸ್‌ಪೀರಿಯಾ ಬಳಕೆದಾರರಾಗಿದ್ದಲ್ಲಿ ಈ ಸ್ಟೋರಿ ಓದಿ..!

ಓದಿರಿ: ನೂತನ ಆಂಡ್ರಾಯ್ಡ್ ಓರಿಯೊನಲ್ಲಿದೆ ಹೊಸ ಆಚ್ಚರಿಗಳು: ಇಲ್ಲಿದೇ ನೋಡಿ.!

ಯುಎಸ್ ಫೆಡರಲ್ ಕೋರ್ಟ್ ಸೋನಿ ವಿರುದ್ಧ ತೀರ್ಪು ನೀಡಿದ್ದು, ಸೋನಿ ತನ್ನ ಏಕ್ಸ್‌ಪೀರಿಯಾ ಸ್ಮಾರ್ಟ್‌ಫೋನ್ ಜಾಹೀರಾತು ನೀಡುವ ವೇಳೆಯಲ್ಲಿ ಸಂಫೂರ್ಣ ವಾರ್ಟರ್ ಫ್ರೂಫ್ ಫೋನ್ ಎಂದು ಬಡಾಯಿ ಕೊಚ್ಚಿಕೊಂಡಿತ್ತು. ಆದರೆ ಸೋನಿ ಫೋನ್‌ಗಳು ನೀರಿನಲ್ಲಿ ಬಿದ್ದು ಹಾಳಾಗಿದ್ದವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೇವಲ ಅಮೆರಿಕಾದ ಗ್ರಾಹಕರಿಗೆ ಮಾತ್ರ ಲಾಭ:

ಕೇವಲ ಅಮೆರಿಕಾದ ಗ್ರಾಹಕರಿಗೆ ಮಾತ್ರ ಲಾಭ:

ಸುಳ್ಳು ಜಾಹೀರಾತು ನೀಡಿದ ಕಾರಣಕ್ಕಾಗಿ ಅಮೇರಿಕಾದಲ್ಲಿ ಸೋನಿ ಏಕ್ಸ್‌ಪೀರಿಯಾ ಖರೀದಿಸಿರುವ ಗ್ರಾಹಕರಿಗೆ ಸೋನಿ ಅರ್ಧದಷ್ಟ ಹಣವನ್ನು ಹಿಂತಿರುಗಿಸಿ ನೀಡಬೇಕಾಗಿದೆ. ಅದರೇ ಇದು ಅಮೆರಿಕಾದ ಗ್ರಾಹಕರಿಗೆ ಮಾತ್ರ.

ಸೋನಿ ಏಕ್ಸ್‌ಪೀರಿಯಾ ಫೋನ್ ಮತ್ತು ಟ್ಯಾಬ್:

ಸೋನಿ ಏಕ್ಸ್‌ಪೀರಿಯಾ ಫೋನ್ ಮತ್ತು ಟ್ಯಾಬ್:

ಈ ಹಿಂದೆ ಸೋನಿ ತನ್ನ ಏಕ್ಸ್‌ಪೀರಿಯಾ ಸರಣಿಯ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವುಗಳು ವಾಟರ್‌ಪ್ರೂಫ್ ಆಗಿದ್ದು, ನೀರಿನಲ್ಲಿ ಬೇಕಾದರೂ ಬಳಸಬಹುದು ಎಂದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ಈ ಎಲ್ಲಾ ಫೋನ್‌ಗಳ ಮಾಲೀಕರಿಗೆ ಅರ್ಧದಷ್ಟು ಹಣ:

ಈ ಎಲ್ಲಾ ಫೋನ್‌ಗಳ ಮಾಲೀಕರಿಗೆ ಅರ್ಧದಷ್ಟು ಹಣ:

ಏಕ್ಸ್‌ಪೀರಿಯಾ Z2 ಟ್ಯಾಬ್ಲೆಟ್, ಏಕ್ಸ್‌ಪೀರಿಯಾ Z3 ಟ್ಯಾಬ್ಲೆಟ್, ಕಾಂಪ್ಯಾಕ್ಟ್ ಏಕ್ಸ್‌ಪೀರಿಯಾ Z4 ಟ್ಯಾಬ್ಲೆಟ್, ಏಕ್ಸ್‌ಪೀರಿಯಾ M2 ಆಕ್ವಾ, ಏಕ್ಸ್‌ಪೀರಿಯಾ M4 ಆಕ್ವಾ, ಏಕ್ಸ್‌ಪೀರಿಯಾ ಏಕ್ಸ್‌ಪೀರಿಯಾ ಝಡ್ ಅಲ್ಟ್ರಾ ಏಕ್ಸ್‌ಪೀರಿಯಾ, Z1, Z1S, Z1 ಕಾಂಪ್ಯಾಕ್ಟ್ ಏಕ್ಸ್‌ಪೀರಿಯಾ Z2 ಏಕ್ಸ್‌ಪೀರಿಯಾ Z3, Z3 ಕಾಂಪ್ಯಾಕ್ಟ್ ಏಕ್ಸ್‌ಪೀರಿಯಾ Z3v, ಏಕ್ಸ್‌ಪೀರಿಯಾ Z3 + ಏಕ್ಸ್‌ಪೀರಿಯಾ Z3 + ಡ್ಯುಯಲ್ ಏಕ್ಸ್‌ಪೀರಿಯಾ Z5, ಮತ್ತು ಏಕ್ಸ್‌ಪೀರಿಯಾ Z5 ಕಾಂಪ್ಯಾಕ್ಟ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A US federal court in New York on Friday preliminarily approved a nationwide class action settlement against Sony regarding waterproof capabilities offered by certain Xperia. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot