ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಕಂಪೆನಿ ಮಧ್ಯಮ ವರ್ಗದ ಜನರಿಗಾಗಿ ತಯಾರಿಸಿದ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿದೆ. ಈ ಹಿಂದೆ ಗಿಝ್‌ಬಾಟ್ ಈ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿತ್ತು.ಈಗ ಈ ಸ್ಮಾರ್ಟ್‌ಫೋನ್ ಆನ್‌ಲೈನ್ ತಾಣ ಸಾಹೋಲಿಕ್‌ನಲ್ಲಿ ಲಭ್ಯವಿದ್ದು,ಗ್ರಾಹಕರು 12,990 ರೂಪಾಯಿ ನೀಡಿ ಖರೀದಿಸಬಹುದಾಗಿದೆ. ಜಿಪಿಆರ್‌ಎಸ್,ಬ್ಲೂಟೂತ್,ವೈಫೈ,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ ವಿಶೇಷತೆಗಳೊಂದಿಗೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದೆ.
ಸೋನಿ ಎಕ್ಸ್‌ಪೀರಿಯಾ ಎಂ
ವಿಶೇಷತೆ:
ಸಿಂಗಲ್ ಸಿಮ್ 4.0 ಟಿಎಫ್‌ಟಿ ಸ್ಕ್ರೀನ್(480 x 854 ಪಿಕ್ಸೆಲ್)
1GHz ಡ್ಯುಯಲ್ ಕೋರ್ ಪ್ರೊಸೆಸರ್ ಆಂಡ್ರಾಯ್ಡ್
4.1 ಜೆಲ್ಲಿ ಬೀನ್ ಓಎಸ್
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1750 mAh ಬ್ಯಾಟರಿ
ಇದನ್ನೂ ಓದಿ: ಫೇಸ್‌ಬುಕ್ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು
ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: ಗ್ಯಾಜೆಟ್ ಹುಡುಕಿ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಸೋನಿ ಎಕ್ಸ್‌ಪೀರಿಯಾ ಎಂ

Click it and Unblock the Notifications