Home
ಮೊಬೈಲ್

ಸೋನಿ ಮಿಡ್‌ ರೇಂಜ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಸೋನಿ ಕಂಪೆನಿಯ ಮಿಡ್‌ ರೇಂಜ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸೋನಿ ಎಕ್ಸ್‌ಪೀರಿಯಾ ಎಂ2 ಬಿಡುಗಡೆಯಾಗಿದ್ದು,21,990 ರೂಪಾಯಿ ಬೆಲೆಯನ್ನು ನಿಗದಿಮಾಡಿದೆ.

ಬಾರ್ಸಿ‌ಲೋನಾದಲ್ಲಿ ನಡೆದ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌‌ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌‌ಫೋನಲ್ಲಿ ಡ್ಯುಯಲ್‌ ಸಿಮ್‌ ಹಾಕಬಹುದಾಗಿದೆ.139.7x71.1x8.6 ಮಿ.ಮೀ ಗಾತ್ರದ ಈ ಸ್ಮಾರ್ಟ್‌‌ಫೋನ್‌ 148 ಗ್ರಾಂ ತೂಕವನ್ನು ಹೊಂದಿದೆ.ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌,1.2 GHz ಕ್ವಾಡ್‌‌‌ ಕೋರ್‌ ಪ್ರೊಸೆಸರ್‌,1 ಜಿಬಿ ರ್‍ಯಾಮ್‌, 2300 mAh ಬ್ಯಾಟರಿಯನ್ನು ಒಳಗೊಂಡಿದೆ.

 ಸೋನಿ ಮಿಡ್‌ ರೇಂಜ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸೋನಿ ಎಕ್ಸ್‌ಪೀರಿಯಾ ಎಂ2 ಡ್ಯುಯಲ್
ವಿಶೇಷತೆ:
ಡ್ಯುಯಲ್‌ ಸಿಮ್‌
4.8 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(540x960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌‌‌ ಕೋರ್‌ ಪ್ರೊಸೆಸರ್‌
8 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

ಇದನ್ನೂ ಓದಿ:ಫೇಸ್‌ಬುಕ್‌ನಲ್ಲಿರುವ ಅಪರಿಚಿತ ಸ್ನೇಹಿತರನ್ನು ಪತ್ತೆಹಚ್ಚಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+