Subscribe to Gizbot

ಫೇಸ್‌ಬುಕ್‌ನಲ್ಲಿರುವ ಅಪರಿಚಿತ ಸ್ನೇಹಿತರನ್ನು ಪತ್ತೆಹಚ್ಚಿ!

Posted By:

ಫೇಸ್‌‌ಬುಕ್‌ನಲ್ಲಿ ನಮಗೆ ಅಷ್ಟೇನು ಸಂಪರ್ಕ‌ವಿಲ್ಲದಬಹಳಷ್ಟು ಮಂದಿ ಫ್ರೆಂಡ್ಸ್‌ ಆಗುತ್ತಾರೆ.ಕೆಲವೊಮ್ಮೆ ಫೇಸ್‌ಬುಕ್‌‌ನಲ್ಲಿರುವ ಆ ಸ್ನೇಹಿತರು ನಮ್ಮ ಸಮೀಪವೇ ಇದ್ದರೂ ನಮಗೆ ಅವರ ಜೊತೆ ಸಂಪರ್ಕ‌ ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಇನ್ನು ಮುಂದೆ ಫೇಸ್‌ಬುಕ್‌ ಸ್ನೇಹಿತರು ಸಮೀಪವೇ ಇದ್ದರೂ ಸಂಪರ್ಕ‌ ಸಾಧಿಸಬಹುದು. ಅದಕ್ಕಾಗಿ ಫೇಸ್‌‌ಬುಕ್‌ ಹೊಸ 'Nearby Friends' ಟೂಲ್‌ನ್ನು ಸೇರಿಸಿದೆ.

ಜಿಪಿಎಸ್‌ ಬಳಸಿಕೊಂಡು ಕಾರ್ಯ‌ನಿರ್ವ‌ಹಿಸುವ 'Nearby Friends' ಟೂಲ್‌ನ್ನು ಫೇಸ್‌ಬುಕ್‌ ಬಿಡುಗಡೆ ಮಾಡಿದೆ.ಬಳಕೆದಾರರು ಈ ಟೂಲ್‌‌ನ್ನು ಆನ್‌ ಮಾಡಿದ್ದರೆ ಸುಮಾರು ಅರ್ಧ ಮೈಲ್‌( ಅಂದಾಜು 800 ಮೀಟರ್‌) ದೂರದವರೆಗಿನ ಸ್ನೇಹಿತರನ್ನು ಪತ್ತೆ ಹಚ್ಚಿ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಮ್ಯಾಪ್‌ ಮೂಲಕ ನಿಮ್ಮ ಸ್ಮಾರ್ಟ್‌‌ಫೋನ್‌ ಸ್ಕ್ರೀನ್‌ನಲ್ಲಿ ತೋರಿಸುತ್ತದೆ.

ಜಿಪಿಎಸ್‌ ಮೂಲಕ ಕಾರ್ಯ‌ನಿರ್ವ‌ಹಿಸುವ 'Nearby Friends' ಟೂಲ್‌ ಬಳಸಿ ಸ್ನೇಹಿತರನ್ನು ಪತ್ತೆ ಹಚ್ಚಬೇಕಾದರೆ ಬಳಕೆದಾರರ ಅಕೌಂಟ್‌ನಲ್ಲಿರುವ ಉಳಿದ ಸ್ನೇಹಿತರು ಈ ಟೂಲ್‌ನ್ನು ಆನ್‌ ಮಾಡುವುದು ಕಡ್ಡಾಯ. ಸದ್ಯಕ್ಕೆ ಫೇಸ್‌ಬುಕ್ ಆರಂಭಿಕ ಹಂತವಾಗಿ ಅಮೆರಿಕದ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗೆ ಈ ಹೊಸ ಸೌಲಭ್ಯವನ್ನು ನೀಡಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ನಲ್ಲಿರುವ ಅಪರಿಚಿತ ಸ್ನೇಹಿತರನ್ನು ಪತ್ತೆಹಚ್ಚಿ!

1

Nearby Friends ಟೂಲ್‌ ಸೆಟ್ಟಿಂಗ್ಸ್‌

 ಫೇಸ್‌ಬುಕ್‌ನಲ್ಲಿರುವ ಅಪರಿಚಿತ ಸ್ನೇಹಿತರನ್ನು ಪತ್ತೆಹಚ್ಚಿ!

2

Nearby Friends ಟೂಲ್‌

 ಫೇಸ್‌ಬುಕ್‌ನಲ್ಲಿರುವ ಅಪರಿಚಿತ ಸ್ನೇಹಿತರನ್ನು ಪತ್ತೆಹಚ್ಚಿ!

3

Nearby Friends ಟೂಲ್‌

 ಫೇಸ್‌ಬುಕ್‌ನಲ್ಲಿರುವ ಅಪರಿಚಿತ ಸ್ನೇಹಿತರನ್ನು ಪತ್ತೆಹಚ್ಚಿ!

4

Nearby Friends ಟೂಲ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot