ಸೋನಿ ಡ್ಯುಯಲ್ ಸಿಮ್ ಸ್ಮಾರ್ಟಫೋನ್ ದರ ಇಳಿಕೆ
oi
-Ashwath
By Ashwath
ಸೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್. ಸೋನಿ ಕಂಪೆನಿಯ ಕಡಿಮೆ ಬೆಲೆಯ ಸ್ಮಾರ್ಟಫೋನ್ ದರ ಇಳಿಕೆಯಾಗಿದೆ. ಡ್ಯುಯಲ್ ಸಿಮ್ ಸ್ಮಾರ್ಟಫೋನ್ ಸೋನಿ ಟಿಪು ಡ್ಯುಯಲ್ ದರ ಸುಮಾರು 1500 ರೂಪಾಯಿ ಇಳಿಕೆಯಾಗಿದ್ದು ಗ್ರಾಹಕರು ಆನ್‌ಲೈನ್ ಶಾಪಿಂಗ್ ತಾಣ Saholic ಖರೀದಿಸಬಹುದು.
ಟಿಪು ಡ್ಯುಯಲ್ ಆರಂಭದಲ್ಲಿ ಬಿಡುಗಡೆಯಾಗುವಾಗ 9490 ರೂಪಾಯಿ ಇತ್ತು.ಈಗ ಆನ್‌ಲೈನ್‌ಲ್ಲಿ 7979ರೂ ನೀಡಿ ಖರೀದಿಸಬಹುದು. ಈ ಹಿಂದೆಯೂ ಈ ಟಿಪು ಡ್ಯುಯಲ್ ಸ್ಮಾರ್ಟಫೋನ್ ಬೆಲೆ ಸುಮಾರು ಒಂದು ಸಾವಿರ ರೂಪಾಯಿ ಇಳಿಕೆಯಾಗಿತ್ತು ಈಗ ಮತ್ತೊಮ್ಮೆ ದರ ಇಳಿಕೆಯಾಗಿದೆ. ಇತ್ತಿಚಿಗಷ್ಟೇ ಭಾರತೀಯ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಜೆಲ್ಲಿಬೀನ್ ಆಂಡ್ರಾಯ್ಡ್ ಸ್ಮಾರ್ಟಫೋನ್‌ಗಳನ್ನು ಭಾರತಕ್ಕೆ ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ಸೋನಿ ಸ್ಮಾರ್ಟಫೋನ್ ದರ ಇಳಿಕೆಯಾಗಿದೆ.
ಸೋನಿ ಎಕ್ಸ್‌ಪೀರಿಯಾ ಟಿಪು ಡ್ಯುಯಲ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
3.2 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
800 MHz ಸ್ಕಾರ್ಪಿಯನ್ ಪ್ರೋಸೆಸರ್
2.5 GB ಆಂತರಿಕ ಮೆಮೋರಿ
512 MB RAM
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications