ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ
oi
-Staff
By Super

ಕ್ಯಾಮೆರಾ
ಎಕ್ಸಪೀರಿಯಾ ಯು ನಲ್ಲಿ 5ಎಂಪಿ ಸಾಮರ್ತ್ಯದ ಹಿಂಬದಿಯ ಕ್ಯಾಮೆರಾ ನೀಡಲಾಗಿದ್ದು ಆಟೋ ಫೋಕಸ್, ಎಲ್‌ಇಡಿ ಫ್ಲಾಷ್, 16x ಡಿಜಿಟಲ್ ಜೂಮ್, 720p ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್, 3ಡಿ ಸವೀಪ್ ಪನೋರಮಾ ಹಾಗೂ ಫೇಸ್ ಡಿಟೆಕ್ಸ್ ಫೀಚರ್ಸ್ ನೀಡಲಾಗಿದೆ. ಇದಲ್ಲದೆ ವಿಡಿಯೋ ಕರೆಗಾಗಿ ಮುಂಬದಿಯ ವಿಜಿಎ ಕ್ಯಾಮೆರಾ ಸಹ ಹೊಂದಿದೆ.
ಹಿಂಬದಿಯ ಕ್ಯಾಮೆರಾ ಬೆಳಕಿನ ಸಮಯದಲ್ಲಿ ಚಿತ್ರಗಳನ್ನು ತೆಗೆಯಲು ಉತ್ತಮವಾಗಿದೆ ಆದರೆ ರಾತ್ರಿ ವೇಳೆಯಲ್ಲಿ ತೆಗೆಯುವ ಫೋಟೋಗಳ ಗುಣಮಟ್ಟ ಹೇಳಿಕೊಳ್ಳುವಂತಿಲ್ಲಾ. ಇದಕ್ಕೆ ಸಾಕ್ಷಿಯಾಗಿ 60 km/h ವೇಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಈ ಕೆಳಗಿನ ಫೋಟೋ ತೆಗೆಯಲಾಗಿದ್ದು ಕ್ಯಾಮೆರಾದ ಗುಣಮಟ್ಟವನ್ನು ಸೂಚಿಸುತ್ತದೆ.
ಅ
ಆದರೆ ಬಜೆಟ್ ಸ್ಮಾರ್ಟ್‌ಫೋನ್‌ನಂತೆ ಕೇವಲ ವಿಜಿಎ ಕ್ಯಾಮೆರಾ ನೀಡಿರುವುದು ನಿರಾಸೆ ಮೂಡಿಸುವಂತಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications