ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ
oi
-Vijeth
By Vijeth Kumar Dn
ಮೀಡಿಯಾ
ಎಕ್ಸಪೀರಿಯಾ ಯು ನಲ್ಲಿ ಆಕರ್ಷಕ ಫೀಚರ್ ಎಂದರೆ ಮೀಡಿಯಾ ಪ್ಲೇಯರ್‌ನಲ್ಲಿ ನೀಡಲಾಗಿರುವ ಕವರ್ ಫ್ಲೋ ಇಂಟರ್ಫೇಸ್‌ನಿಂದಾಗಿ ಪ್ಲೇಬ್ಯಾಕ್‌ಗಾಗಿ ಸ್ವೈಪ್ ಕಂಟ್ರೋಲ್ ಒದಗಿಸುತ್ತದೆ. xLOUD ಆಡಿಯೋ ಫಿಲ್ಟರ್ ನಿಂದಾಗಿ ಲೌಡ್ ಸ್ಪೀಕರ್‌ನಲ್ಲಿ ಉತ್ತಮ ಧ್ವನಿ ಕೇಳಿ ಬರುತ್ತದೆ. ಆದರೆ ಪ್ಲೇಬ್ಯಾಕ್ ಕಂಟ್ರೋಲ್ ಹಾಗೂ ಟ್ರಾಕ್ ವ್ಯೂ ನೀಡಲಾಗಿಲ್ಲ. ಎಕ್ಸಪೀರಿಯಾ ಯುನಲ್ಲಿ ಯಾವುದೇ ಪ್ರತ್ಯೇಕ ವಿಡಿಯೋ ಪ್ಲೇಯರ್ ನೀಡಲಾಗಿಲ್ಲ ಇದರಿಂದಾಗಿ ನುತನ ಸ್ಮಾರ್ಟ್‌ಫೋನ್ 1080p ಗುಣಮಟ್ಟದ ವಿಡಿಯೋಗಳಿಗೆ ಬೆಂಬಲಿಸುವುದಿಲ್ಲ. ಆದರೇ 720p ಗುಣಮಟ್ಟದ ವಿಡಿಯೋಗಳು ಸರಾಗವಾಗಿ ಪ್ಲೇ ಆಗುತ್ತವೆ.
ಎಕ್ಸಪೀರಿಯಾ ನಲ್ಲಿ ಏಫ್‌ಎಂ ರೇಡಿಯೋ ಸೌಲಭ್ಯ ಕೂಡ ನೀಡಲಾಗಿದ್ದು ಟ್ರಾಕ್ ಐಡಿ ಸಹಾಯದೊಂದಿಗೆ ಸುಲಭವಾಗಿ ಬಳಸ ಬಹುದಾಗಿದೆ.
[imagebrowser id=13]
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
