Subscribe to Gizbot

ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

Posted By: Vijeth
<ul id="pagination-digg"><li class="next"><a href="/mobile/sony-xperia-u-hands-on-review-2.html">Next »</a></li></ul>

ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

ಮೊಬೈಲ್‌ ವರ್ಡ್‌ ಕಾಂಗ್ರೆಸ್‌ 2012 ರಲ್ಲಿ ಅನಾವರಣ ಗೊಳಿಸಲಾದ ಸೋನಿ ಸಂಸ್ಥೆಯ ಆಂಡ್ರಾಯ್ಡ್‌ ಚಾಲಿತ ಎಕ್ಸಪೀರಿಯಾ ಮಾದರಿಯಲ್ಲಿನ ಮೂರನೇ ಸ್ಮಾರ್ಟ್‌ಫೋನ್‌ ಆದಂತಹ ಎಕ್ಸಪೀರಿಯ ಯು ರೂ. 14,999 ದರದಲ್ಲಿ ಬಜೆಟ್‌ ಕುರಿಯು ಲೆಕ್ಕಾಚಾರ ಹಾಕುವ ಭಾರತೀಯ ಗ್ರಾಹಕರೆದುರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಅಂದಹಾಗೆ ಬೆಳಕಿನ ಹಬ್ಬ ದೀಪಾವಳಿಯಂದು ಸೋನಿ ಸಂಸ್ಥೆಯ ನೂತನ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂದು ಬಹುತೇಕ ಮಂದಿ ಆಲೋಚಿಸುತ್ತಿರುತ್ತಾರೆ, ಆದರೇ ಖರೀದಿಸುವ ಮುನ್ನ ನೂತನ ಸ್ಮಾರ್ಟ್‌ಫೋನ್‌ ಆದಂತಹ ಎಕ್ಸಪೀರಿಯಾ ಯು ಕುರಿತಾದ ವಿಮರ್ಶೆಯನ್ನು ಒಮ್ಮೆ ಓದಿ ನೋಡಿ. ನಂತರ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ ಕರೀದಿಗೆ ಮುಂದಾಗಿ.

ಎಕ್ಸ್‌ಪೀರಿಯಾ ಯೂ ಖರೀದಿಸಲು ಆಶಲೋಚಿಸುತ್ತಿರುವವರಿಗೆ ಇಲ್ಲಿದೆ ನೋಡಿ ನೂತನ ಸ್ಮಾರ್ಟ್‌ಫೋನ್‌ನ ವಿಮರ್ಶಾತ್ಮಕ ವಿವರಣೆ ಒಂದೊಂದೇ ಪುಟ ತಿರುಗಿಸಿ ಮಾಹಿತಿ ಪಡೆದುಕೊಳ್ಳಿ.

ವಿನ್ಯಾಸ

ರಚನೆ ಕುರಿತು ಹೇಳುವುದಾದರೆ ಸೋನಿ ಎಕ್ಸಪೀರಿಯಾ ಯು ನೂಡಲು ಆಕರ್ಷಕ ಲುಕ್‌ ಹೊಂದಿದ್ದು ನೋಡುಗರನ್ನು ತನ್ನತ್ತ ಆಕರ್ಷಿಸ ಬಲ್ಲದ್ದಾಗಿದೆ. ಎಕ್ಸಪೀರಿಯಾ ಯು ಮುಂಭಾಗದ ಶೇಕಡ 90 ರಷ್ಟು ದರ್ಶಕ ದರ್ಶಕ ಆವರಿಸಿದ್ದರೆ ಎಕ್ಸಪೀರಿಯಾ ಎಸ್‌ ಹಾಗೂ ಎಕ್ಸಪೀರಿಯಾ ಪಿ ನಂತೆಯೇ ಕೊಂಚ ಕರ್ವ್‌ ಲುಕ್‌ ಹೊಂದಿದೆ.

ಇದಲ್ಲದೆ ನೂತನ ಹ್ಯಾಂಡ್‌ಸೆಟ್‌ನ ಕೆಳ ಭಾಗದಲ್ಲಿ ನೀಡಲಾಗಿರುವ ಇಲ್ಯುಮಿನೇಟೆಡ್‌ ಸ್ಟ್ರಿಪ್‌ನಲ್ಲಿ ನಾಲ್ಕು ಬಗೆಯ ಬಣ್ಣಗಳು ಬದಲಾವಣೆ ಯಾಗುವಂತಹ ಆಕರ್ಷಕ ಫೀಚರ್‌ ನೀಡಲಾಗಿದೆ. ಅಂದಹಾಗೆ ನೂತನ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ ಕಪ್ಪು, ಹಳದಿ, ಬಿಳಿ ಹಾಗೂ ಗುಲಾಬಿ ಬಣ್ಣಗಳಲ್ಲಿ ಲಭ್ಯವಿದೆ.

ಮೇಲ್ನೋಟಕ್ಕೆ ಎಕ್ಸಪೀರಿಯಾ ಯು ನಲ್ಲಿ 3.5 ಇಂಚಿನ ದರ್ಶಕ ಹಾಗೂ 854 x 480 ಪಿಕ್ಸೆಲ್ಸ್‌ ನೊಂದಿಗೆಸ 280 ಪಿಪಿಐ, ಹೊಂದಿದ್ದು ಮಾರುಕಟ್ಟೆಯಲ್ಲಿ ಇದೇ ದರದಲ್ಲಿ ಲಭ್ಯವಿರುವ ಹೆಚ್‌ಟಿಸಿ ಹಾಗೂ ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲದ್ದಾಗಿದೆ.

112 x 54 x 12 mm ಸುತ್ತಳತೆ ಹೊಂದಿರುವ ನೂತನ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ 110 ಗ್ರಾಂ ತೂಕವಿದ್ದು ಸೋನಿ ಬ್ರಾವಿಯಾ ಇಂಜಿಂನ್‌ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-1

sony-xperia-u-shot-1
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-10

sony-xperia-u-shot-10
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-11

sony-xperia-u-shot-11
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-12

sony-xperia-u-shot-12
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-13

sony-xperia-u-shot-13
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-14

sony-xperia-u-shot-14
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-15

sony-xperia-u-shot-15
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-16

sony-xperia-u-shot-16
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-2

sony-xperia-u-shot-2
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-3

sony-xperia-u-shot-3
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-4

sony-xperia-u-shot-4
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-5

sony-xperia-u-shot-5
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-6

sony-xperia-u-shot-6
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-7

sony-xperia-u-shot-7
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-8

sony-xperia-u-shot-8
ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ

sony-xperia-u-shot-9

sony-xperia-u-shot-9
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
<ul id="pagination-digg"><li class="next"><a href="/mobile/sony-xperia-u-hands-on-review-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot