ಸೋನಿ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ನ ವಿಮರ್ಶೆ
ಇಂಟರ್ಫೇಸ್ ಹಾಗೂ ಪ್ರೊಸೆಸರ್ ಸಾಮರ್ತ್ಯ
ಸೋನಿ ಎಕ್ಸಪೀರಿಯಾ ಯು ಬಿಡುಗಡೆಯಾದ ಸಂದರ್ಭದಲ್ಲಿ ಆಂಡ್ರಾಯ್ಡ್ ಜಿಂಜರ್ಬೆಡ್ ಆಪರೇಟಿಂಗ್ ಸಿಸ್ಟಂ ಚಾಲಿತವಾಗಿತ್ತು ಆದರೇ ಕೆಲವೇ ತಿಂಗಳುಗಳಲ್ಲಿ ಆಂಡ್ರಾಯ್ಡ್ ಐಸಿಎಸ್ ಆಪರೇಟಿಂಗ್ ಸಿಸ್ಟಂಗೆ ಅಪ್ಗ್ರೇಡ್ ಮಾಡಲಾಯಿತು. ಇದಲ್ಲದೆ ನೂತನ ಸ್ಮಾರ್ಟ್‌ಫೋನ್‌ನಲ್ಲಿ 1GHz ಪ್ರೊಸೆಸರ್ ನೊಂದಿಗೆ 512 ಎಂಬಿ RAM ಹಾಗೂ ಮೇಲ್ 400 ಜಿಪಿಯು ನೀಡಲಾಗಿದೆ.
ಇದಲ್ಲದೆ ಎಕ್ಸಪೀರಿಯಾ ಯು ನಲ್ಲಿ 8ಜಿಬಿ ಆಂತರಿಕ ಮೆಮೊರಿ ನೀಡಲಾಗಿದ್ದು ಬಳಕೆದಾರರು ಕೇವಲ 4ಜಿಬಿ ಮಾತ್ರವಷ್ಟೇ ಬಳಸಿಕೊಳ್ಳ ಬಹುದಾಗಿದೆ ಅಂದಹಾಗೆ ಮೆಮೊರಿ ವಿಸ್ತರಣೆಗಾಗಿ ಮೈಕ್ರೋ ಎಸ್‌ಡಿಕಾರ್ಡ್ ಸ್ಲಾಟ್ ನೀಡದೇ ಇರುವುದು ನಿರಾಸೆ ಮೂಡಿಸುತ್ತದೆ. ಆದರೆ ಇದೇ ವೇಳೆ ಸೋನಿ 50ಜಿಬಿ ವರೆಗಿನ ಉಚಿತ ಕ್ಲೌಡ್ ಸ್ಟೋರೇಜ್ ಸೌಲಭ್ಯ ಒದಗಿಸಿರುವುದು ಬಳಕೆದಾರರಿಗೆ ಅನುಕೂಲ ವಾಗಲಿದೆ. ಆಂತರಿಕ ಮೆಮೊರಿಯಲ್ಲಿನ 2ಜಿಬಿ ಆಂಡ್ರಾಯ್ಡ್‌ಗಾಗಿ, 2ಜಿಬಿ ಆಪ್ಸ್‌ಗಾಗಿ ಹಾಗೂ ಉಳಿದ 4ಜಿಬಿ ಮೆಮೊರಿಯನ್ನು ಮೀಡಿಯಾ ಸ್ಟೋರೇಜ್‌ಗೆ ನೀಡಲಾಗಿದ್ದು ಬಳಕೆದಾರರು ಇದನ್ನು ಉಪಯೋಗಿಸಿ ಕೊಳ್ಳ ಬಹುದಾಗಿದೆ.
[imagebrowser id=13]
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
