ಬೆಂಗಳೂರಿನಲ್ಲಿ ಸೋನಿ ಫ್ಯಾಬ್ಲೆಟ್ ಬಿಡುಗಡೆ
ಸ್ಯಾಮ್‌ಸಂಗ್ ಮೆಗಾ 6.3ಗೆ ಫೈಟ್ ನೀಡಲು ಸೋನಿ 6.4 ಇಂಚು ಹೊಂದಿರುವ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಸ್ಲಿಮ್ ಫ್ಯಾಬ್ಲೆಟ್ ಕರ್ನಾಟಕದ ಮಾರುಕಟ್ಟೆಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ .ಸೋನಿ ಎಕ್ಸ್‌ಪೀರಿಯಾ ಝಡ್‌ನಂತೆ ಈ ಫ್ಯಾಬ್ಲೆಟ್ ಜಲ ನಿರೋಧಕ(water resistant) ಹೊಂದಿದ್ದು 6.5 ಮಿ.ಮೀ ದಪ್ಪ, 212 ಗ್ರಾಂ ತೂಕ ಹೊಂದಿದೆ. ಕಪ್ಪು.ಬಿಳಿ,ಮತ್ತು ನೇರಳೆ ಬಣ್ಣದಲ್ಲಿ ಈ ಫ್ಯಾಬ್ಲೆಟ್ ಬಿಡುಗಡೆಯಾಗಿದ್ದು, 46,990 ಬೆಲೆಯಲ್ಲಿ ಗ್ರಾಹಕರು ಈ ಫ್ಯಾಬ್ಲೆಟ್‌ನ್ ಖರೀದಿಸಬಹುದು.
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
3000mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
TRILUMINOS display

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
8 megapixel camera with Exmor RS BSI light sensor

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಬಿಡುಗಡೆ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ


Click it and Unblock the Notifications








