ಸೋನಿಯಿಂದ 3ಜಿಬಿ RAM, ಕಿಟ್‌ಕ್ಯಾಟ್ ಓಎಸ್ ಸ್ಮಾರ್ಟ್‌ಫೋನ್ ಬಿಡುಗಡೆ
ಸೋನಿ ತನ್ನ ಮೊದಲ 3ಜಿಬಿ ರ್‍ಯಾಮ್,ಕಿಟ್‌ಕ್ಯಾಟ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಸ್ಪೈನ್ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದೆ.
146.80 x 73.30 x 8.20 ಮಿ.ಮೀ ಗಾತ್ರದ 158 ಗ್ರಾಂ ತೂಕದ ಎಕ್ಸ್‌ಪೀರಿಯಾ ಝಡ್ 2 ಸ್ಮಾರ್ಟ್‌ಫೋನ್‌ಲ್ಲಿ 4ಕೆ ಗುಣಮಟ್ಟದ ವಿಡಿಯೋವನ್ನು ರೆಕಾರ್ಡ್ ಮಾಡಬಹುದು ಎಂದು ಸೋನಿ ಹೇಳಿದೆ.

ಸೋನಿ ಎಕ್ಸ್‌ಪೀರಿಯಾ ಝಡ್ 2
ವಿಶೇಷತೆ:
ಸಿಂಗಲ್ ಸಿಮ್
5.2 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಎಸ್
2.3GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
3ಜಿಬಿ ರ್‍ಯಾಮ್
16GB ಆಂತರಿಕ ಮೆಮೊರಿ
20.7 ಎಂಪಿ ಹಿಂದುಗಡೆ ಕ್ಯಾಮೆರಾ
2.2 ಎಂಪಿ ಮುಂದುಗಡೆ ಕ್ಯಾಮೆರಾ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎನ್‌ಎಫ್‌ಸಿ
3000mAh ಬ್ಯಾಟರಿ
ಇದನ್ನೂ ಓದಿ: ಟಾಪ್ - 5 3ಜಿ ರ್‍ಯಾಮ್ ಸ್ಮಾರ್ಟ್‌ಫೋನ್‌ಗಳು
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications