ಆನ್‌ಲೈನ್‌ಲ್ಲಿ ಹೊಸ ಸೋನಿ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಸೋನಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್. ಸೋನಿ ಕಂಪೆನಿಯ ಹೊಸ ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಭಾರತದ ಆನ್‌ಲೈನ್‌ ಮಾರುಕಟ್ಟೆಗೆ ಬಂದಿದೆ. ಜಲ ನಿರೋಧಕ(water resistant) ಧೂಳು ನಿರೋಧಕ(dust resistant) ವಿಶೇಷತೆಯನ್ನು ಹೊಂದಿರುವ ಸ್ಮಾರ್ಟ್‌ಫೋನನ್ನುಸೋನಿ ಒಂದು ತಿಂಗಳ ಹಿಂದೆಯಷ್ಟೆ ತನ್ನ ಝಡ್‌ ಆರ್‍ ಸ್ಮಾರ್ಟ್‌‌ಫೋನ್ ಬಿಡುಗಡೆ ಮಾಡಿತ್ತು.ಆದರೆ ಅದು ಯಾವುದೇ ಆನ್‌ಲೈನ್‌ ತಾಣದಲ್ಲಿ ಲಭ್ಯವಿರಲಿಲ್ಲ. ಆದರೆ ಈಗ ಈ ಸ್ಮಾರ್ಟ್‌‌ಫೋನ್‌ ಆನ್‌ಲೈನ್‌ ತಾಣಗಳಲ್ಲಿ ಲಭ್ಯವಾಗಿದೆ. ಆದರೆ ಎಲ್ಲಾ ಆನ್‌ಲೈನ್‌ ತಾಣದಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಬೆಲೆ ನೋಡಿಕೊಂಡು ನಿಮಗಿಷ್ಟವಾದ ಆನ್‌ಲೈನ್‌ ತಾಣದಲ್ಲಿ ಬೆಲೆಯನ್ನು ನೋಡಿಕೊಂಡು ಈ ಸ್ಮಾರ್ಟ್‌ಫೋನ್‌ ಖರೀದಿಸಿ.

ಸೋನಿ ಎಕ್ಸ್‌ಪೀರಿಯಾ ಝಡ್‌ಆರ್‌
ವಿಶೇಷತೆ:

  • 4.6 ಇಂಚಿನ ಎಚ್‌ಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
  • ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
  • 1.5GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಎಸ್‌4 ಕ್ವಾಡ್‌ ಕೋರ್‍ ಪ್ರೊಸೆಸರ್‍
  • 2GB RAM
  • 8GB ಆಂತರಿಕ ಮೆಮೋರಿ 
  • 32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
  • 13 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋಫೋಕಸ್‌,ಎಲ್‌ಇಡಿ ಫ್ಲ್ಯಾಶ್‌) 
  • ಮುಂದುಗಡೆ ವಿಜಿಎ ಕ್ಯಾಮೆರಾ 
  • 3G,ವೈಫೈ,ಬ್ಲೂಟೂತ್‌,ಇಡಿಜಿಇ,ಜಿಪಿಆರ್‌ಎಸ್‌,ಜಿಪಿಎಸ್‌,ಎಲ್‌ಟಿಇ,ಎನ್‌ಎಫ್‌ಸಿ
  • 2300 mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
infibeam

infibeam

ಆನ್‌ಲೈನ್‌ಲ್ಲಿ ಹೊಸ ಸೋನಿ ಸ್ಮಾರ್ಟ್‌ಫೋನ್‌ ಖರೀದಿಸಿ

ಈ ಶಾಪಿಂಗ್‌ ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

themobilestore

shopping.indiatimes.

flipkart

univercel

next

next

ಆನ್‌ಲೈನ್‌ಲ್ಲಿ ಹೊಸ ಸೋನಿ ಸ್ಮಾರ್ಟ್‌ಫೋನ್‌ ಖರೀದಿಸಿ

ಈ ಶಾಪಿಂಗ್‌ ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot