ಸ್ಪೈಸ್‌ ಹೊಸ ಸ್ಮಾರ್ಟ್‌‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

Posted By:

ಸ್ಪೈಸ್‌ ಕಂಪೆನಿ ಜೆಲ್ಲಿ ಬೀನ್ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ನೂತನ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆನ್‌ಲೈನ್ ತಾಣ ಸಾಹೋಲಿಕ್‌ನಲ್ಲಿ ಈ ಸ್ಮಾರ್ಟ್‌‌‌ಫೋನ್‌ ಲಭ್ಯವಿದ್ದು ಗ್ರಾಹಕರು 9,499 ಬೆಲೆಯಲ್ಲಿ ಖರೀದಿಸಬಹುದು.

ಸ್ಪೈಸ್‌ ಮತ್ತು ಚೀನಾದ ಸ್ಮಾರ್ಟ್‌‌ಫೋನ್‌‌ ಕಂಪೆನಿ ಕೂಲ್‌ಪ್ಯಾಡ್‌ ಜಂಟಿಯಾಗಿ ಈ ಫೋನ್‌ ತಯಾರಿಸಿದ್ದು ಈ ಹಿಂದೆ ಸ್ಪೈಸ್‌ ಕೂಲ್‌ಪ್ಯಾಡ್‌ ಎಂಐ 515(Spice Coolpad Mi-515) ಬಿಡುಗಡೆ ಮಾಡಿದ್ದು, ಈಗ ಸ್ಪೈಸ್‌ ಕೂಲ್‌ಪ್ಯಾಡ್‌ 2 ಎಂಐ-496(Spice Coolpad 2 Mi-496) ಬಿಡುಗಡೆ ಮಾಡಿದೆ.

ಸ್ಪೈಸ್‌ ಹೊಸ ಸ್ಮಾರ್ಟ್‌‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಸ್ಪೈಸ್‌ ಕೂಲ್‌ಪ್ಯಾಡ್‌ 2 ಎಂಐ-49
ವಿಶೇಷತೆ:
  • ಡ್ಯುಯಲ್‌ ಸಿಮ್‌(3G + 2G)
  • ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌ 
  • 4.5 ಇಂಚಿನ ಸ್ಕ್ರೀನ್‌( 960x540 ಪಿಕ್ಸೆಲ್‌)
  • 1.2GHz ಕ್ವಾಡ್‌ ಕೋರ್‌ ಪ್ರೊಸೆಸೆರ್‍ 
  • 1GB RAM
  • 4GB ಆಂತರಿಕ ಮೆಮೋರಿ
  • 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 
  • 5 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋ ಫೋಕಸ್‌,ಎಲ್‌ಇಡಿ ಫ್ಲ್ಯಾಶ್‌)
  • 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
  • 1,700mAh ಬ್ಯಾಟರಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot