ಉಡಾವಣೆಯಾದ ಕೆಲವೇ ಕ್ಷಣದಲ್ಲಿ ರಷ್ಯಾ ರಾಕೆಟ್‌ ಸ್ಪೋಟ

By Ashwath
|

ಭಾರತದಲ್ಲಿ ಸೋಮವಾರ ಮಧ್ಯರಾತ್ರಿಯಲ್ಲಿ ದಿಕ್ಸೂಚಿ ಉಪಗ್ರಹವನ್ನು ಹಾರಿಸಿ ಇಸ್ರೋ ಯಶಸ್ಸು ಕಂಡರೆ,ರಷ್ಯಾದಲ್ಲಿ ಮೂರು ದಿಕ್ಸೂಚಿ ಉಪಗ್ರಹವನ್ನು ಹೊತ್ತಿದ್ದ ರಾಕೆಟ್‌ ಪ್ರೋಟೋನ್‌ ಉಡಾವಣೆಯಾದ ಕೆಲವೇ ಕ್ಷಣದಲ್ಲಿ ಸ್ಪೋಟಗೊಂಡಿದೆ. ಕಜಕಿಸ್ತಾನ ಬೈಕನೂರಿನಿಂದ ಉಪಗ್ರಹ ಉಡ್ಡಯನ ಪ್ರಯತ್ನ ಮತ್ತೆ ವಿಫಲಗೊಂಡಿದ್ದು ರಶ್ಯಾದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.

ಅಮೆರಿಕ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರತಿಸ್ಪರ್ಧಿ‌ಯಾಗಿ ರಷ್ಯಾ ಭಾರೀ ತಯಾರಿ ನಡೆಸುತ್ತಿದೆ. ಆದರೆ ರಷ್ಯಾದ ಬಾಹ್ಯಾಕಾಶ ಕಾರ್ಯ‌ಕ್ರಮದಲ್ಲಿ ಕಳೆದ 30 ತಿಂಗಳಲ್ಲಿ ಒಂಭತ್ತನೇ ವೈಫಲ್ಯ ಇದಾಗಿದ್ದು, ಈ ವರ್ಷ‌ದಲ್ಲಿ ಮೂರನೇ ಬಾರಿಗೆ ಉಡ್ಡಯನ ಪ್ರಯತ್ನ ಮತ್ತೇ ವಿಫ‌ಲಗೊಂಡಿದೆ.

ಕೆಲವು ತಜ್ಞರ ಪ್ರಕಾರ ರಷ್ಯಾ, ಮಾನವ ಸಹಿತ ಗಗನನೌಕೆ ವಿಚಾರದಲ್ಲಿ ಎಚ್ಚರಿಕೆಯಿಂದ ಯೋಜನೆಯನ್ನು ನಿರ್ವಹಿಸುತ್ತಿದೆ. ಆದರೆ ಮಾನವರಹಿತ ಉಡಾವಣೆಯಲ್ಲಿ ಹಳೆಯ ವಿನ್ಯಾಸ, ಎಂಜಿನಿಯರ್‌ಗಳ ತಾಂತ್ರಿಕ ಕೌಶಲ್ಯ ಸುಧಾರಿಸದಿರುವುದು, ಕಳಪೆ ತರಬೇತಿ ಮತ್ತು ಸಿಕ್ಕಾಪಟ್ಟೆ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಈ ಉಪಗ್ರಹ ಯೋಜನೆ ವಿಫಲವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ರಷ್ಯಾದ ಪ್ರಧಾನಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್, ಕ್ರಿಮಿನಲ್‌ ತನಿಖೆಗೆ ಆದೇಶಿಸಿದ್ದಾರೆ. ಈ ಉಪಗ್ರಹ ಯೋಜನೆಗೆ ರಷ್ಯಾ 1200 ಕೋಟಿ ಹಣವನ್ನು ವೆಚ್ಚ ಮಾಡಿತ್ತು.

ಹೀಗಾಗಿ ಇಲ್ಲಿ ಈ ರಾಕೆಟ್‌ ಸ್ಪೋಟಗೊಂಡ ಫೋಟೋ ಮತ್ತು ವೀಡಿಯೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X