Home
ಮೊಬೈಲ್

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಸ್ಪೈಸ್‌ ಕಂಪೆನಿ ಕಡಿಮೆ ಬೆಲೆಯ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಎರಡು ಸ್ಮಾರ್ಟ್‌‌‌ಫೋನ್‌ಗಳು ಜೆಲ್ಲಿ ಬೀನ್‌ ಆಪರೇಟಿಂಗ್‌‌ ಸಿಸ್ಟಂ,1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍ ಒಳಗೊಂಡಿದೆ.ಎರಡು ಜಿಎಸ್‌ಎಂ ಸಿಮ್‌ ಹಾಕಬಹುದಾದ ಸ್ಪೈಸ್‌‌ ಫ್ಲೋ ಸ್ಪೇಸ್‌ 354 ಸ್ಮಾರ್ಟ್‌ಫೋನ್‌ಗೆ 3,799 ರೂಪಾಯಿ ನಿಗದಿ ಮಾಡಿದರೆ ಎರಡು ತ್ರಿಜಿ ಸಿಮ್‌ ಹಾಕಬಹುದಾದ ಸ್ಪೈಸ್‌ ಸ್ಟೆಲ್ಲರ್‌ ಗ್ಲ್ಯಾಮರ್‌‌ 436 ಸ್ಮಾರ್ಟ್‌ಫೋನ್‌ಗೆ ಸ್ಪೈಸ್‌ ಕಂಪೆನಿ 5,999 ರೂ.ನಿಗದಿ ಮಾಡಿದೆ.

ಹೀಗಾಗಿ ಇಲ್ಲಿ ಈ ಎರಡು ಸ್ಮಾರ್ಟ್‌ಫೋನಿನ ವಿಶೇಷತೆಗಳನ್ನು ವಿವರಿಸಲಾಗಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಫೋಟೋ ಕಳುಹಿಸಿ ಸ್ಮಾರ್ಟ್‌ಫೋನ್‌ ಬಹುಮಾನ ಪಡೆಯಿರಿ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಬೆಲೆ: 5,999
ವಿಶೇಷತೆ:
ಡ್ಯುಯಲ್‌ ಸಿಮ್‌(3G+3G)
4 ಇಂಚಿನ WVGA ಸ್ಕ್ರೀನ್‌(480x800ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1,400mAh ಬ್ಯಾಟರಿ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಬೆಲೆ: 3,799

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಸ್ಕ್ರೀನ್‌‌(320x480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌‌‌ ಪ್ರೊಸೆಸರ್‌
256MB RAM
512MB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1,450mAh ಬ್ಯಾಟರಿ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಪೈಸ್‌‌ ಫ್ಲೋ ಸ್ಪೇಸ್‌ 354,ಸ್ಪೈಸ್‌ ಸ್ಟೆಲ್ಲರ್‌ ಗ್ಲ್ಯಾಮರ್‌‌ 436

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಪೈಸ್‌ನಿಂದ ಎರಡು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಪೈಸ್‌‌ ಫ್ಲೋ ಸ್ಪೇಸ್‌ 354

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+