Subscribe to Gizbot

3GB RAM ಹೊಂದಿರುವ ಸ್ವೈಪ್ ಎಲಿಟ್ ನೋಟ್ ಸ್ಮಾರ್ಟ್ ಫೋನಿನ ಬೆಲೆ ರೂ. 6,699 ಮಾತ್ರ.... !!!!

Written By:

ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಸ್ವೈಪ್ 4G ಸಪೋರ್ಟ್ ಮಾಡುವ ಸ್ವೈಪ್ ಎಲಿಟ್ ನೋಟ್ ಸ್ಮಾರ್ಟ್ ಬಿಡುಗಡೆ ಮಾಡಿದ್ದು, ಈ ಹಿಂದಿದ್ದ ಬೆಲೆಯನ್ನು ಕಡಿಮೆ ಮಾಡಿ ರೂ. 6,699ಕ್ಕೆ ಮಾರಾಟ ಮಾಡಲು ಮುಂದಾಗಿದೆ. ಈ ಫೋನ್ ಫ್ಲಿಪ್ ಕಾರ್ಟ್, ಅಮೆಜಾನ್ ಸೇರಿದಂತೆ ಎಲ್ಲಾ ಶಾಪಿಂಗ್ ತಾಣಗಳಲ್ಲಿ ದೊರೆಯಲಿದೆ.

3GB RAM ಹೊಂದಿರುವ ಸ್ವೈಪ್ ಎಲಿಟ್ ನೋಟ್ ಸ್ಮಾರ್ಟ್ ಫೋನಿನ ಬೆಲೆ ರೂ. 6,699 ಮಾತ್ರ

ಓದಿರಿ: BSNL 4GB ಡೇಟಾ, ಏರ್ಟೆಲ್ 1000GB ಡೇಟಾ ಮತ್ತು ಜಿಯೋ 20% ಹೆಚ್ಚುವರಿ ಡೇಟಾ ಆಫರ್ 

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚಿದ್ದು, ಇದೇ ವರ್ಗಕ್ಕೆ ಈ ಹೊಸ ಫೋನ್ ಸೇರ್ಪಡೆಯಾಗಲಿದೆ. ಶಿಯೋಮಿ 4 ಮತ್ತು ಮೊಟೊ ಸಿ ಸ್ಮಾರ್ಟ್‌ಪೋನ್‌ಗಳಿಗೆ ಇದು ಪ್ರಬಲ ಪ್ರತಿ ಸ್ಪರ್ಧಿಯಾಗುವ ಲಕ್ಷಣಗಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷತೆಗಳು:

ವಿಶೇಷತೆಗಳು:

ಈ ಫೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 2.5D ಕರ್ವಡ್ ಗ್ಲಾಸ್ ಡಿಸೈನ್ ಇದರಲ್ಲಿದೆ, ಮಿಡಿಯಾ ಟೆಕ್ ಕ್ವಾಡ್ ಕೋರ್ ಪ್ರೋಸೆಸರ್, 3GB RAM ಇದ್ದು, 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು.

ಕ್ಯಾಮೆರಾ ಹೇಗಿದೆ:

ಕ್ಯಾಮೆರಾ ಹೇಗಿದೆ:

ಸ್ವೈಪ್ ಎಲಿಟ್ ನೋಟ್ ಸ್ಮಾರ್ಟ್‌ಫೋನಿನಲ್ಲಿ 13MP ಕ್ಯಾಮೆರಾವನ್ನು ಹೊಂದಿದ್ದು, LED ಫ್ಲಾಷ್ ಸಹ ಇದರಲ್ಲಿದೆ. ಇದರೊಂದಿಗೆ 5MP ಕ್ಯಾಮೆರಾವನ್ನು ನೀಡಲಾಗಿದೆ. ಉತ್ತಮ ಸೆಲ್ಫಿಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ.

ಇನ್ನೇನಿದೆ..?

ಇನ್ನೇನಿದೆ..?

ಡ್ಯುಯಲ್ ಸಿಮ್ ಸಫೋರ್ಟ್ ಮಾಡಲಿದ್ದು, 4G VoLTE ಇದರಲ್ಲಿದೆ. ಜಿಯೋ ಸಿಮ್ ಬಳಕೆ ಮಾಡಬಹುದಾಗಿದೆ. ಅಲ್ಲದೇ ಮೈಕ್ರೋ USB ಪೋರ್ಟ್, ಬ್ಲೂಟೂತ್ ಸಫೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Indian smartphone brand Swipe launched its 4G-enabled smartphone dubbed as Swipe Elite Note earlier this year at a price of Rs 7,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot