Home
ಮೊಬೈಲ್

ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್

By Shwetha

ಅತ್ಯುತ್ತಮ ಕ್ಯಾಮೆರಾಗಳನ್ನು ಒಳಗೊಂಡು ಬಂದಿರುವ ಸ್ಮಾರ್ಟ್‌ಫೋನ್‌ಗಳು ಇಂದಿನ ಟೆಕ್ ಕ್ಷೇತ್ರವನ್ನು ಆಳುತ್ತಿವೆ. ಇನ್ನು 13 ಎಮ್‌ಪಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಕಡಿಮೆ ದರದಲ್ಲಿ ದೊರೆಯುತ್ತಿದ್ದು ಇದರಿಂದ ಉತ್ತಮ ಫೋಟೋಗಳನ್ನು ತೆಗೆದು ಆ ನೆನಪುಗಳನ್ನು ನಿಮ್ಮ ಸ್ಮರಣೆ ಬುತ್ತಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಇಂದಿನ ಲೇಖನದಲ್ಲಿ 13 ಎಮ್‌ಪಿ ಕ್ಯಾಮೆರಾಗಳನ್ನು ಒಳಗೊಂಡಿರುವ ಟಾಪ್ 10 ಫೋನ್‌ಗಳ ವಿವರವನ್ನು ನಾವು ನಿಮಗೆ ನೀಡುತ್ತಿದ್ದೇವೆ.

ಮೈಕ್ರೋಮ್ಯಾಕ್ಸ್ ವೈಯು ಯುರೇಕಾ

ಮೈಕ್ರೋಮ್ಯಾಕ್ಸ್ ವೈಯು ಯುರೇಕಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5.5 ಇಂಚಿನ ಎಚ್‌ಡಿ ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್ ಓಎಸ್
1.5.GHz ಸ್ನ್ಯಾಪ್‌ಡ್ರಾಗನ್ 615 MSM8939 ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ಸಿಮ್ ಬೆಂಬಲ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2500 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಮ್ಯಾಕ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಮ್ಯಾಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5.25 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ TFT LCD ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1.5 ಜಿಬಿ RAM
ಡ್ಯುಯಲ್ ಸಿಮ್ ಬೆಂಬಲ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2500 MAh ಬ್ಯಾಟರಿ

ಅಸೂಸ್ ಜೆನ್‌ಫೋನ್ 2 ZE550ML

ಅಸೂಸ್ ಜೆನ್‌ಫೋನ್ 2 ZE550ML

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್
1.8 GHz ಕ್ವಾಡ್ ಕೋರ್ ಇಂಟೆಲ್ ಆಟಮ್ Z3560 / 2.3GHz ಕ್ವಾಡ್ ಕೋರ್ ಇಂಟೆಲ್ ಆಟಮ್ Z3580 ಪ್ರೊಸೆಸರ್ ಜೊತೆಗೆ PowerVR G6430 GPU
2 ಜಿಬಿ RAM
ಡ್ಯುಯಲ್ ಸಿಮ್ ಬೆಂಬಲ
16/32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
3000 MAh ಬ್ಯಾಟರಿ

ಶ್ಯೋಮಿ ಎಮ್ಐ 4i

ಶ್ಯೋಮಿ ಎಮ್ಐ 4i

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5 ಇಂಚಿನ 1920 x 1080 ಪಿಕ್ಸೆಲ್‌ಗಳು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್
ಓಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53) 64-bit ಪ್ರೊಸೆಸರ್ with ಅಡ್ರೆನೊ 405 GPU
2 ಜಿಬಿ RAM
ಡ್ಯುಯಲ್ ಸಿಮ್ ಬೆಂಬಲ
16 ಜಿಬಿ ಆಂತರಿಕ ಸಂಗ್ರಹಣೆ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
3120 MAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 626G ಪ್ಲಸ್

ಎಚ್‌ಟಿಸಿ ಡಿಸೈರ್ 626G ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಜೊತೆಗೆ ಸೆನ್ಸ್ ಯುಐ
ಡ್ಯುಯಲ್ ಸಿಮ್
1.7 ಓಕ್ಟಾ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ ವಿಸ್ತರಿಸಲು ಎಸ್‌ಡಿ ಕಾರ್ಡ್ ಇದೆ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 MAh ಬ್ಯಾಟರಿ

ಹುವಾಯಿ ಹೋನರ್ 4ಸಿ

ಹುವಾಯಿ ಹೋನರ್ 4ಸಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.2 GHz ಓಕ್ಟಾ ಕೋರ್ ಕಿರಿನ್ 620 ಪ್ರೊಸೆಸರ್ ಜೊತೆಗೆ ಮಾಲಿ 450 ಜಿಪಿಯು
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಜೊತೆಗೆ ಎಮೋಶನ್ ಯುಐ
ಡ್ಯುಯಲ್ ಸಿಮ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ ವಿಸ್ತರಿಸಲು ಎಸ್‌ಡಿ ಕಾರ್ಡ್ ಇದೆ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2550 MAh ಬ್ಯಾಟರಿ

ಹುವಾಯಿ ಹೋನರ್ 4 ಎಕ್ಸ್

ಹುವಾಯಿ ಹೋನರ್ 4 ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.2 GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 410 (MSM8916) ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಜೊತೆಗೆ ಎಮೋಶನ್ ಯುಐ
ಡ್ಯುಯಲ್ ಸಿಮ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ ವಿಸ್ತರಿಸಲು ಎಸ್‌ಡಿ ಕಾರ್ಡ್ ಇದೆ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ LTE ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
3000 MAh ಬ್ಯಾಟರಿ

ಲೆನೊವೊ ಎಸ್60

ಲೆನೊವೊ ಎಸ್60

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.2 GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 410 (MSM8916) ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಇದನ್ನು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಬಹುದು
ಡ್ಯುಯಲ್ ಸಿಮ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಎಫ್‌ಎಮ್ ರೇಡಿಯೊ
2150 MAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಪವರ್ ಪ್ಲಸ್

ಇಂಟೆಕ್ಸ್ ಆಕ್ವಾ ಪವರ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
ಡ್ಯುಯಲ್ ಸಿಮ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಎಫ್‌ಎಮ್ ರೇಡಿಯೊ
4000 MAh ಬ್ಯಾಟರಿ

ಐಬೆರಿ ಆಕ್ಸಸ್ ಬೀಸ್ಟ್

ಐಬೆರಿ ಆಕ್ಸಸ್ ಬೀಸ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್, ಇದನ್ನು 1.7 GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್ ಜೊತೆಗೆ ಮಾಲಿ T760 GPU ಗೆ ಅಪ್‌ಗ್ರೇಡ್ ಮಾಡಬಹುದು
3 ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ಆಟೊಫೋಕಸ್ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, ಬ್ಲ್ಯೂಟೂತ್ 4.0, GPS
3050mAh ರಿಮೂವೇಬಲ್ ಬ್ಯಾಟರಿ

Best Mobiles in India

English summary
Here are the top 10 smartphones with 13MP camera and is available for a price below Rs. 15,000. Do pen your thoughts in the comment box below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+