ಖರೀದಿಸಿ ರೂ 2,500 ಕ್ಕೆ ಬಜೆಟ್ ಫೋನ್ಸ್

By Shwetha

  ಫೋನ್‌ಗಳನ್ನು ಖರೀದಿಸುವಾಗ ಪ್ರತಿಯೊಬ್ಬ ಬಳಕೆದಾರನ ಬಜೆಟ್ ಒಂದೇ ರೀತಿಯಾಗಿರುವುದಿಲ್ಲ. ಕೆಲವರು ದುಬಾರಿ ಫೋನ್‌ಗಳನ್ನು ಬಯಸಿದರೆ ಇನ್ನು ಕೆಲವರು ಮಧ್ಯಮ ಬೆಲೆಯ ಫೋನ್‌ನತ್ತ ಮುಖ ಮಾಡುತ್ತಾರೆ. ಇನ್ನೂ ಮುಂದಕ್ಕೆ ಹೋಗುವ ಬಳಕೆದಾರರು ಕಡಿಮೆ ದರದ ಬಜೆಟ್ ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಿರುತ್ತಾರೆ.

  ಓದಿರಿ: ಫೇಸ್‌ಬುಕ್ ಬಳಸುವಾಗ ತಲೆಯಲ್ಲಿರಲಿ ಕಟ್ಟಕಡೆಯ ಎಚ್ಚರ!!!

  ಆದರೆ ಈಗಿನ ಫೋನ್ ಮಾರುಕಟ್ಟೆಯಲ್ಲಿ ಮಿತರದರದ ಫೋನ್ ಕಮಾಲನ್ನೇ ಮಾಡುತ್ತಿದೆ. ದುಬಾರಿ ಫೋನ್‌ಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡು ಬರುತ್ತಿರುವ ಕಡಿಮೆ ದರದ ಫೋನ್‌ಗಳು ಬಳಕೆದಾರರ ಟಾಪ್ ಫೇವರೇಟ್ ಎಂದೆನಿಸಿದೆ. ಗ್ರಾಹಕರ ಬೇಡಿಕೆಯನ್ನು ಸಂಧಿಸುವ ಮಾದರಿಯಲ್ಲಿರುವ ಈ ಫೋನ್‌ಗಳ ವಿವರ ಮಾಹಿತಿಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
  ಮೈಕ್ರೋಮ್ಯಾಕ್ಸ್ ಬೋಲ್ಟ್ ಎ24
    

  ಖರೀದಿ ಬೆಲೆ ರೂ: 2,390
  ಪ್ರಮುಖ ವಿಶೇಷತೆಗಳು
  2.8 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
  ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್
  1 GHz ಸ್ಪ್ರೆಡ್‌ಟ್ರಮ್ SC6820 ಕೋರ್ಟೆಕ್ಸ್ A5 ಪ್ರೊಸೆಸರ್
  256 ಎಮ್‌ಬಿ RAM
  ಡ್ಯುಯಲ್ ಸಿಮ್
  0.3 ಎಮ್‌ಪಿ ರಿಯರ್ ಕ್ಯಾಮೆರಾ
  2ಜಿ/ವೈಫೈ ಬ್ಲ್ಯೂಟೂತ್/ಎಫ್‌ಎಮ್

  ಕಾರ್ಬನ್ A104
    

  ಖರೀದಿ ಬೆಲೆ ರೂ: 1,948
  ಪ್ರಮುಖ ವಿಶೇಷತೆಗಳು

  2.8 ಇಂಚಿನ QVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
  ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
  1 GHz ಪ್ರೊಸೆಸರ್
  128 ಎಮ್‌ಬಿ RAM
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  2ಜಿ/ವೈಫೈ ಬ್ಲ್ಯೂಟೂತ್/ಎಫ್‌ಎಮ್
  1100 MAh ಬ್ಯಾಟರಿ

  ಸ್ವೈಪ್ ಕನೆಕ್ಟ್ 3
    

  ಖರೀದಿ ಬೆಲೆ ರೂ: 1,749
  ಪ್ರಮುಖ ವಿಶೇಷತೆಗಳು

  3.5 HVGA ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ
  ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
  1 GHz ಪ್ರೊಸೆಸರ್
  256 ಎಮ್‌ಬಿ RAM
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  2ಜಿ/ವೈಫೈ ಬ್ಲ್ಯೂಟೂತ್/ಎಫ್‌ಎಮ್
  1250 MAh ಬ್ಯಾಟರಿ

  ಸ್ಪೈಸ್ ಎಮ್ಐ - 347
    
   

  ಖರೀದಿ ಬೆಲೆ ರೂ: 2,329
  ಪ್ರಮುಖ ವಿಶೇಷತೆಗಳು

  3.5 HVGA ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ
  ಆಂಡ್ರಾಯ್ಡ್ 4.4 ಜೆಲ್ಲಿಬೀನ್
  1 GHz ಪ್ರೊಸೆಸರ್
  256 ಎಮ್‌ಬಿ RAM
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
  ವಿಜಿಎ ಮುಂಭಾಗ ಕ್ಯಾಮೆರಾ
  ವೈಫೈ ಬ್ಲ್ಯೂಟೂತ್/ಎಫ್‌ಎಮ್
  1300 MAh ಬ್ಯಾಟರಿ

  ಕೆನೆಕ್ಸಿಂಡಾ ಶೈನ್ 2001
    

  ಖರೀದಿ ಬೆಲೆ ರೂ: 1,499
  ಪ್ರಮುಖ ವಿಶೇಷತೆಗಳು

  3.5 ಇಂಚುಗಳ ಕ್ಯಾಪಸಿಟೀವ್ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 2.3.5 ಜಿಂಜರ್ ಬ್ರೆಡ್
  GSM+GSM 1 GHz ಸಿಂಗಲ್ ಕೋರ್ ಪ್ರೊಸೆಸರ್
  256 ಎಮ್‌ಬಿ RAM
  512 ಎಮ್‌ಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
  ವಿಜಿಎ ಮುಂಭಾಗ ಕ್ಯಾಮೆರಾ
  ವೈಫೈ ಬ್ಲ್ಯೂಟೂತ್/ಎಫ್‌ಎಮ್
  1700 MAh Li-ion ಬ್ಯಾಟರಿ

  ಇಂಟೆಕ್ಸ್ ಆಕ್ವಾ ಆರ್2
    

  ಖರೀದಿ ಬೆಲೆ ರೂ: 2075
  ಪ್ರಮುಖ ವಿಶೇಷತೆಗಳು

  2.8 ಇಂಚುಗಳ QVGA ಕ್ಯಾಪಸಿಟೀವ್ ಟಚ್ ಸ್ಕ್ರೀನ್
  1GHz ಸಿಂಗಲ್ ಕೋರ್ ಪ್ರೊಸೆಸರ್
  ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್
  GSM+GSM 1 GHz ಸಿಂಗಲ್ ಕೋರ್ ಪ್ರೊಸೆಸರ್
  256 ಎಮ್‌ಬಿ RAM
  512 ಎಮ್‌ಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
  0.3 ಎಮ್‌ಪಿ ಮುಂಭಾಗ ಕ್ಯಾಮೆರಾ
  ವೈಫೈ ಬ್ಲ್ಯೂಟೂತ್/ಎಫ್‌ಎಮ್
  1100 ಬ್ಯಾಟರಿ

  ಜೆನ್ ಮೊಬೈಲ್ ಅಲ್ಟ್ರಾಫೋನ್ 109
    

  ಖರೀದಿ ಬೆಲೆ ರೂ: 2360
  ಪ್ರಮುಖ ವಿಶೇಷತೆಗಳು

  3.5 ಇಂಚುಗಳ QHD ಐಪಿಎಸ್ ಟಚ್ ಸ್ಕ್ರೀನ್
  1GHz ಸಿಂಗಲ್ ಕೋರ್ ಪ್ರೊಸೆಸರ್
  ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್
  GSM+GSM 1 GHz ಸಿಂಗಲ್ ಕೋರ್ ಪ್ರೊಸೆಸರ್
  256 ಎಮ್‌ಬಿ RAM
  32 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
  ವಿಜಿಎ ಮುಂಭಾಗ ಕ್ಯಾಮೆರಾ
  ವೈಫೈ ಬ್ಲ್ಯೂಟೂತ್/ಎಫ್‌ಎಮ್
  1200 mAh Li-ion ಬ್ಯಾಟರಿ

  ಲಾವಾ ಐರಿಸ್ 408ಇ
    

  ಖರೀದಿ ಬೆಲೆ ರೂ: 2,499
  ಪ್ರಮುಖ ವಿಶೇಷತೆಗಳು

  4 ಇಂಚುಗಳ ಟಚ್ ಸ್ಕ್ರೀನ್ ಡಿಸ್‌ಪ್ಲೇ
  1GHz ಪ್ರೊಸೆಸರ್
  ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್
  GSM+GSM 1 GHz ಸಿಂಗಲ್ ಕೋರ್ ಪ್ರೊಸೆಸರ್
  256 ಎಮ್‌ಬಿ RAM
  32 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  3 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
  ವಿಜಿಎ ಮುಂಭಾಗ ಕ್ಯಾಮೆರಾ
  ವೈಫೈ ಬ್ಲ್ಯೂಟೂತ್/ಎಫ್‌ಎಮ್
  1500 mAh ಬ್ಯಾಟರಿ

  ಸ್ಪೈಸ್ ಎಮ್ಐ 320
    

  ಖರೀದಿ ಬೆಲೆ ರೂ: 1,450
  ಪ್ರಮುಖ ವಿಶೇಷತೆಗಳು

  3.20 ಇಂಚಿನ 240x320 ಇಂಚುಗಳ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್
  1GHz ಪ್ರೊಸೆಸರ್
  ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್
  200 MHz ಪ್ರೊಸೆಸರ್
  256 ಎಮ್‌ಬಿ RAM
  32 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  3.2 ಎಮ್‌ಪಿ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  ವೈಫೈ ಬ್ಲ್ಯೂಟೂತ್/ಎಫ್‌ಎಮ್
  Li-Ion 1200 mAh ಬ್ಯಾಟರಿ

  ಡೇಟಾವಿಂಡ್ ಪಾಕೆಟ್ ಸರ್ಫರ್ 2G4
    

  ಖರೀದಿ ಬೆಲೆ ರೂ: 2,199
  ಪ್ರಮುಖ ವಿಶೇಷತೆಗಳು

  3.50 ಇಂಚಿನ 480x960 ಇಂಚುಗಳ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್
  1GHz ಪ್ರೊಸೆಸರ್
  ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್
  200 MHz ಪ್ರೊಸೆಸರ್
  512 ಎಮ್‌ಬಿ RAM
  512 ಎಮ್‌ಬಿ ಆಂತರಿಕ ಮೆಮೊರಿ
  32 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  Li-Ion, 900 mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The budget of every users is not similar always, some wants high end phones, some wants mid-range and some for cheap budget phones.This below list of cheapest android phones includes best phones having decent camera quality, fine display size and nice performance.
  Please Wait while comments are loading...
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more