Subscribe to Gizbot

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

Written By:

ಫೋನ್ ಕ್ಷೇತ್ರದಲ್ಲಿ ಆಪಲ್ ಹೊಂದಿರುವ ಸಾಮರ್ಥ್ಯ ಯಾರನ್ನು ಕೂಡ ನಿಬ್ಬೆರಗಾಗಿಸುವಂಥದ್ದು. ಸಾಧನೆಯ ಮೈಲಿಗಲ್ಲನ್ನು ಏರುತ್ತಾ ಏರುತ್ತಾ ಈ ಟೆಕ್ ದೈತ್ಯ ಸಾಧಿಸಿದ್ದು ಹಲವಾರು. ಇಂದಿನ ಲೇಖನಲ್ಲಿ ಅತಿ ವಿಶಿಷ್ಟವಾಗಿರುವ ಆಸಕ್ತಿಕರವಾಗಿರುವ ಆಪಲ್‌ ಸಾಧನೆಗಳ ಬಗ್ಗೆ ಅರಿಯೋಣ.

ಇದನ್ನೂ ಓದಿ: ಖರೀದಿಗೆ ಅತ್ಯುತ್ತಮವಾಗಿರುವ ರೂ 5,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳು

ಇಲ್ಲಿದೆ ಆಪಲ್ ಕುರಿತಾದ ಅತಿ ವಿಶಿಷ್ಟ ಅಂಶಗಳು. ಇದನ್ನು ನೀವು ಖಂಡಿತ ಮೆಚ್ಚಿಕೊಳ್ಳುವಿರಿ ಎಂಬುದು ನಮ್ಮ ಆಶಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1997

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಆಪಲ್ ವೆಬ್‌ಸೈಟ್ 1997 ರ ಚಿತ್ರಣವಿದು. ಇಂಟರ್ನೆಟ್ ಆರ್ಕೈವ್ ಆದ ವೇಬ್ಯಾಕ್ ಮೆಶೀನ್ ವೆಬ್‌ಸೈಟ್‌ಗಳಿಗೆ ಆ ದಿನಗಳಲ್ಲಿ ಸಹಾಯ ಮಾಡುತ್ತಿದ್ದವು.

1998

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಮರುವಿನ್ಯಾಸೊಂದಿಗೆ ಐಮ್ಯಾಕ್ ಕಾಲಿರಿಸಿತು. ಇನ್ನಷ್ಟು ಮೆರುಗುಳ್ಳ ಐಮ್ಯಾಕ್ ಮಾರುಕಟ್ಟೆಯನ್ನು ಪ್ರವೇಶಿಸಿತು.

1999

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಆಗಸ್ಟ್ 1999 ರಲ್ಲಿ ಐಬುಕ್ ಹೆಚ್ಚಿನ ಪ್ರಾಬಲ್ಯವನ್ನು ಪಡೆದುಕೊಂಡಿತು.

1999

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಮೂರು ತಿಂಗಳ ನಂತರ ನವೆಂಬರ್‌ನಲ್ಲಿ, ಮರುಸ್ಥಾಪಿತ ಐಮ್ಯಾಕ್ ಅನ್ನು ಗಣನೆಗೆ ತೆಗೆದುಕೊಳ್ಳಲಾಯಿತು.

2000

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಫೆಬ್ರವರಿ 2000 ಕ್ಕೆ ಮೇಲ್ಭಾಗ ನ್ಯಾವಿಗೇಶನ್ ಬಾರ್ ಅನ್ನು ಪರಿಚಯಿಸಲಾಯಿತು. ಐಕಾರ್ಡ್ಸ್, ಐಟೂಲ್ಸ್ ಮತ್ತು ಐರಿವ್ಯೂ ವರ್ಗಗಳಾಗಿವೆ.

2000

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಮೇ 2000 ಕ್ಕೆ ಬಣ್ಣದ ಐಮ್ಯಾಕ್‌ಗಳು ಕಾಣಿಸಿಕೊಂಡವು.

2001

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಮಾರ್ಚ್ 2001 ಕ್ಕೆ, ನ್ಯಾವಿಗೇಶನ್ ಬಾರ್‌ಗೆ ಹೆಚ್ಚುವರಿ ವರ್ಗಗಳನ್ನು ಸೇರಿಸುವ ಮೂಲಕ ಸೈಟ್‌ನ ಎಡ ಮೇಲ್ಭಾಗದ ಮೂಲೆಯ ಬಣ್ಣ ಅಂದರೆ ಕೆಂಪಿನಿಂದ ನೀಲಿಗೆ ಅದನ್ನು ಬದಲಾಯಿಸುವ ಮೂಲಕ ತನ್ನ ಲೋಗೋದ ಬಣ್ಣವನ್ನು ಬದಲಾಯಿಸಿತು.

2001

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಜುಲೈನಲ್ಲಿ ತನ್ನ ಅತ್ಯಾಧುನಿಕ ಐಬುಕ್, ಪಿಕ್ಸೆಲರ್‌ನ ಅತ್ಯಾಧುನಿಕ ಅನಿಮೇಶನ್ ಮೋನ್‌ಸ್ಟರ್ಸ್ ಅನ್ನು ಕಂಪೆನಿ ಪ್ರಮೋಟ್ ಮಾಡಿತು. ಸ್ಟೀವ್ ಜಾಬ್ ಪಿಕ್ಸೆಲರ್‌ನ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

2001

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಪ್ರಥಮ ಐಪೋಡ್ ಅನ್ನು ಅಕ್ಟೋಬರ್ 2001 ರಲ್ಲಿ ಲಾಂಚ್ ಮಾಡಲಾಯಿತು. ಇದೊಂದು ಉತ್ತಮ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು.

2002

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಐಟ್ಯೂನ್ಸ್ ಮಾರುಕಟ್ಟೆಯಲ್ಲಿ ಭದ್ರವಾಗುತ್ತಿದ್ದಂತೆಯೇ ಓಎಸ್ ಎಕ್ಸ್ ಸೈಟ್‌ನ ಮುಖ್ಯ ಗುರಿಯಾಯಿತು. ಇದು 5ಜಿಬಿ, 10ಜಿಬಿ ಮತ್ತು 20 ಜಿಬಿ ಕಾನ್ಫಿಗರೇಶನ್‌ನಲ್ಲಿ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about The evolution of Apple: in pictures.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot