ಖರೀದಿಗೆ ಅತ್ಯುತ್ತಮವಾಗಿರುವ ರೂ 5,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳು
ಇಂದಿನ ಫೋನ್ ಯುಗದಲ್ಲಿ ಬಜೆಟ್‌ಗೆ ಸರಿಹೊಂದುವ ಫೋನ್‌ಗಳು ಸುಲಭದಲ್ಲಿ ನಿಮ್ಮ ಕೈಗೆಟಕುತ್ತಿವೆ. ಬರಿಯ ಕರೆ ಮತ್ತು ಸಂದೇಶ ರಚನೆ ವ್ಯವಸ್ಥೆಯನ್ನಲ್ಲದೆ ಬಳಕೆದಾರರಲ್ಲಿ ಇನ್ನಷ್ಟು ಆಸಕ್ತಿಯನ್ನುಂಟು ಮಾಡುವ ಅಪ್ಲಿಕೇಶನ್‌ಗಳನ್ನು ಈ ಫೋನ್‌ಗಳು ಒಳಗೊಂಡಿವೆ. ಈ ಫೋನ್‌ಗಳು ರೂ 2,000 ದಿಂದ 5,000 ದ ಒಳಗಿನ ಫೋನ್ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಖರೀದಿಸುವ ಹುಮ್ಮಸ್ಸನ್ನು ಈ ಫೋನ್‌ಗಳು ನಿಮ್ಮಲ್ಲುಂಟು ಮಾಡುವುದು ಸಹಜವಾಗಿದೆ.
ಇದನ್ನೂ ಓದಿ: ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು
ಬನ್ನಿ ಇಂದಿನ ಲೇಖನದಲ್ಲಿ ಆ ಡಿವೈಸ್‌ಗಳು ಯಾವುವು ಅದರ ಬೆಲೆ ಮತ್ತು ವಿಶೇಷತೆಗಳನ್ನು ಕುರಿತು ಅರಿಯೋಣ.

ನೋಕಿಯಾ ಎಕ್ಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1 GHz ಸ್ನ್ಯಾಪ್‌ಡ್ರಾಗನ್ ಎಸ್4 ಪ್ಲೆ
512 ಎಮ್‌ಬಿ RAM
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
1500 mAh, Li-ion ಬ್ಯಾಟರಿ

ಇಂಟೆಕ್ಸ್ ಆಕ್ವಾ 3ಜಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1 GHz ಸ್ನ್ಯಾಪ್‌ಡ್ರಾಗನ್ ಎಸ್4 ಪ್ಲೆ
256 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ
1400 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಯುನೈಟ್ A092
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್
ಕ್ವಾಡ್ ಕೋರ್ 1.2 GHz ಸ್ನ್ಯಾಪ್‌ಡ್ರಾಗನ್ 200
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ
1500 mAh, Li-ion ಬ್ಯಾಟರಿ

ಜಿಯೋನಿ ಪಯೋನಿಯರ್ ಪಿ2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1.3 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ
1700 mAh, Li-ion ಬ್ಯಾಟರಿ

ಬಿಕ್ಯು ಎಸ್37
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
3.5 ಇಂಚುಗಳ ಕಾಂಪ್ಯಾಕ್ಟ್ 480x320 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1.2 GHz
512 ಎಮ್‌ಬಿ RAM
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ
1800 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ ಎ67
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1 GHz
512 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ
1850 mAh, Li-ion ಬ್ಯಾಟರಿ

ಸ್ಪೈಸ್ ಎಮ್ - 6112
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚುಗಳ (ಕಾಂಪ್ಯಾಕ್ಟ್) 320x480 ಪಿಕ್ಸೆಲ್
1.3 ಎಮ್‌ಪಿ ಪ್ರಾಥಮಿಕ
1000 mAh, Li-ion ಬ್ಯಾಟರಿ

ಇಂಟೆಕ್ಸ್ ಆಕ್ವಾ ವೈ2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1.2 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
1.3 ಎಮ್‌ಪಿ ಮುಂಭಾಗ
1500 mAh, Li-ion ಬ್ಯಾಟರಿ

ಕಾರ್ಬನ್ ಎ6 ಟರ್ಬೊ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1.3 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ
1500 mAh, Li-ion ಬ್ಯಾಟರಿ

ಇಂಟೆಕ್ಸ್ ಆಕ್ವಾ ಎನ್11
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್
ಡ್ಯುಯಲ್ ಕೋರ್ 1.3 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ
1600 mAh, Li-ion ಬ್ಯಾಟರಿ


Click it and Unblock the Notifications








