Subscribe to Gizbot

ಇದೇ ನೋಡಿ ಅಸಲಿ ಐಫೋನ್ 8: ಬಿಡುಗಡೆ ಎಂದು..?

Written By:

ಓನ್‌ಪ್ಲಸ್ 5 ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹುಟ್ಟುಹಾಕಿದ ಕುತೂಹಲತೆಯನ್ನು ಐಫೋನ್ 8 ಮೀರಿಸಲಿದೆ ಎನ್ನಲಾಗಿದೆ, ಈಗಾಗಲೇ ಐಫೋನ್ 8 ಕುರಿತಂತೆ ಸಾಕಷ್ಟು ರೂಮರ್ ಗಳು ಎದ್ದಿದ್ದು, ಇದೇ ಮೊದಲ ಬಾರಿಗೆ ನಿಜವಾದ ಐಫೋನ್ 8 ಕಾಣಿಸಿಕೊಂಡಿದೆ. ಶೀಘ್ರವೇ ಬಿಡುಗಡೆಯಾಗುವ ಲಕ್ಷಣಗಳನ್ನು ತೋರಿಸಿದೆ.

ಇದೇ ನೋಡಿ ಅಸಲಿ ಐಫೋನ್ 8: ಬಿಡುಗಡೆ ಎಂದು..?

ಓದಿರಿ: ಜಿಯೋ 1 GB ಡೇಟಾ ಸಾಲಲ್ಲ ಎನ್ನುವವರಿಗೆ ಗೂಗಲ್ ನಿಂದ ಈ ಆಪ್..!

ಸದ್ಯ ಐಫೋನ್ 8 ವಿಡಿಯೋವೊಂದು ಲೀಕ್ ಆಗಿದ್ದು, ಆನ್‌ಲೈನಿನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದರಲ್ಲಿ ಐಫೋನ್ 8 ಫೋನಿನ ವಿನ್ಯಾಸ, ಕ್ಯಾಮೆರಾ, ಡಿಸ್‌ಪ್ಲೇ ಮುಂತಾದವುಗಳ ಬಗ್ಗೆ ಸಂಫೂರ್ಣ ವಿವರವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅದ್ಬುತವಾದ ವಿನ್ಯಾಸ:

ಅದ್ಬುತವಾದ ವಿನ್ಯಾಸ:

ಐಫೋನ್ 8 ಹೇಗಿದೆ ಎಂಬುದು ಮೊದಲ ಬಾರಿಗೆ ತಿಳಿದಿದ್ದು, ವಿನ್ಯಾಸವು ಅದ್ಬುತವಾಗಿದೆ. ಈ ಹಿಂದಿನ ಐಫೋನ್ ಗಳಿಗಿಂತ ಇದು ಸುಂದರವಾಗಿದೆ. ಹಿಂಭಾಗದಲ್ಲಿ ವರ್ಟಿಕಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, ಇದು ಫೋನಿನ ವಿನ್ಯಾಸಕ್ಕೆ ಹೆಚ್ಚಿನ ಮೆರುಗು ನೀಡಿದೆ.

ಹೊಸ ಮಾದರಿಯ ಚಾರ್ಜರ್:

ಹೊಸ ಮಾದರಿಯ ಚಾರ್ಜರ್:

ಐಫೋನ್ 8 ನೊಂದಿಗೆ ಹೊಸ ಮಾದರಿಯ ಚಾರ್ಜರ್ ನೀಡಲಾಗಿದ್ದು, ಇದು ಬೇರೆ ಬೇರೆ ಕೆಲಸಗಳಿಗೆ ಉಪಯುಕ್ತವಾಗಲಿದೆ. ಸ್ಟಾಂಡ್ ಮಾದರಿಯಲ್ಲಿ ಚಾರ್ಜ್ ಇದ್ದು ಐಫೋನ್ ಅನ್ನು ಅದರ ಮೇಲೆ ಮೌಂಟ್ ಮಾಡಬಹುದಾಗಿದೆ. ಇದಲ್ಲದೇ ಅದಕ್ಕೆ ಚಾರ್ಜರ್ ಮತ್ತು ಇಯರ್ ಫೋನ್ ಎರಡನ್ನು ಕನೆಟ್ ಮಾಡಬಹುದಾಗಿದೆ.

ಬಿಡುಗಡೆ ಎಂದು..?

ಬಿಡುಗಡೆ ಎಂದು..?

ಐಫೋನ್ 8 ಅನ್ನು ಆಪಲ್ ಸೆಪ್ಟೆಂಬರ್ 8 ರಂದು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಮೂಲಗಳು ಇದನ್ನು ಖಚಿತ ಪಡಿಸಿದೆ. ಆದರೆ ಕೊನೆಕ್ಷಣದಲ್ಲಿ ಬದಲಾಗುವ ಸಾಧ್ಯತೆಯೂ ಇದೆ.

ವಿಡಿಯೋ ನೋಡಿ:

ಈ ವಿಡಿಯೋ ನೋಡಿ, ಇದರಲ್ಲಿ ಐಫೋನ್ 8 ಹೇಗೆದೆ ಎಂಬುದನ್ನು ಸಂಫೂರ್ಣವಾಗಿ ತೋರಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Apple iPhone 8 leaks and rumours have been going on for quite a while now. While many leaksters have posted a picture or two of the iPhone 8. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot