ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿ ಕ್ಲಿಕ್ಕಿಸಲು ಇನ್ನೊಂದು ಹೆಜ್ಜೆ ಮುಂದೆ!

By Suneel
|

ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಓಪ್ಪೋ ತನ್ನ ಪ್ರಖ್ಯಾತ ಎಫ್‌1ಎಸ್‌ ಸ್ಮಾರ್ಟ್‌ಫೋನ್‌ ಅನ್ನು ಅಪ್‌ಗ್ರೇಡ್‌ ಮಾಡಿದೆ. ಹೊಸ ಓಪ್ಪೋ ಎಫ್‌1ಎಸ್(OPPO F1s) ಪ್ರಮುಖವಾಗಿ ಸೆಲ್ಫಿ ಕ್ಯಾಮೆರಾ, ಸ್ಟೋರೇಜ್ ಮತ್ತು ಮಲ್ಟಿಟಾಸ್ಕ್ ಅನುಭವಕ್ಕೆ, ಅತ್ಯುತ್ತಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಆಗಿದೆ.

ಟಾಪ್ 10 ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 20,000 ರೂವರೆಗೆ ಎಕ್ಸ್‌ಚೇಂಜ್‌ ಆಫರ್

ಸೆಲ್ಫಿ ಪ್ರಿಯರು ಹಾಗೂ ವಿಶೇಷವಾಗಿ ಓಪ್ಪೋ ಪ್ರಿಯರು ಎಫ್‌1ಎಸ್ ಸ್ಮಾರ್ಟ್‌ಫೋನ್‌ ಸೆಲ್ಫಿಗಾಗಿ ಹೇಗೆ ಅಪ್‌ಗ್ರೇಡ್ ಆಗಿದೆ ಎಂಬುದನ್ನು ಇಂದಿನ ಲೇಖನದಲ್ಲಿ ಓದಿರಿ.

ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿಗೆ ಇನ್ನೊಂದು ಹೆಜ್ಜೆ ಮುಂದೆ!

ಸ್ಟೋರೇಜ್‌ ಎಂದಿಗೂ ಕೊನೆ ಆಗುವುದಿಲ್ಲ
ಅಪ್‌ಗ್ರೇಡ್‌ ಆದ ಓಪ್ಪೋ ಎಫ್‌1ಎಸ್(OPPO F1s) ಸ್ಮಾರ್ಟ್‌ಫೋನ್‌ನಲ್ಲಿ ಎಂದಿಗೂ ಸ್ಟೋರೇಜ್‌ ಕೊನೆಯಾದ ಅನುಭವ ಆಗುವುದಿಲ್ಲ. ಸ್ಮಾರ್ಟ್‌ಫೋನ್‌ 64GB ಆಂತರಿಕ ಮೆಮೊರಿ ಸಾಮರ್ಥ್ಯ ಹೊಂದಿದ್ದು, 10,000 ಅತ್ಯುತ್ತಮ ಸೆಲ್ಫಿಗಳನ್ನು ಸ್ಟೋರ್‌ ಮಾಡಿಕೊಳ್ಳಬಲ್ಲದು. ಈ ಹೆಚ್ಚಿನ ಸ್ಟೋರೇಜ್‌ ಸಾಮರ್ಥ್ಯದಿಂದ ಓಪ್ಪೋ ಎಫ್‌1ಎಸ್'ನಲ್ಲಿ ಸೆಲ್ಫಿ ಫೋಟೋಗಳನ್ನು ಕ್ಲಿಕ್ ಮಾಡುತ್ತಾ ಹಾಗೆ ಸೇವ್‌ ಮಾಡುತ್ತ ಹೋಗಬಹುದು. ಜೊತೆಗೆ ನೆಚ್ಚಿನ ಸಿನಿಮಾಗಳು, ಮ್ಯೂಸಿಕ್ ಪ್ಲೇಲೀಸ್ಟ್, 3D ಗೇಮ್ಸ್, ಅಪರಿಮಿತ ಅಪ್ಲಿಕೇಶನ್‌ಗಳನ್ನು ಮತ್ತು ಡಾಕ್ಯುಮೆಂಟ್‌ಗಳನ್ನು ಸ್ಟೋರ್‌ ಮಾಡಬಹುದು.

ಅಷ್ಟು ಮಾತ್ರವಲ್ಲ. ಓಪ್ಪೋ ಎಫ್‌1ಎಸ್ 3 ಕಾರ್ಡ್‌ ಸ್ಲಾಟ್ ಟ್ರೇ ಹೊಂದಿದ್ದು, 2 ನ್ಯಾನೋ ಸಿಮ್ ಕಾರ್ಡ್‌ ಮತ್ತು ಎಸ್‌ಡಿ ಕಾರ್ಡ್‌ ಇನ್‌ಸರ್ಟ್‌ ಮಾಡಿ ಸ್ಟೋರೇಜ್‌ ಸ್ಪೇಸ್ 128GB ವರೆಗೆ ಹೆಚ್ಚಿಸಬಹುದು. ಈ ಫೀಚರ್‌ನಿಂದ ಇನ್ನೊಂದು ಓಪ್ಪೋ ಎಫ್‌1ಎಸ್ ಸ್ಟೋರೇಜ್‌ ಸ್ಪೇಸ್‌ ಪಡೆದಂತೆ ಆಗುತ್ತದೆ.

ಹೆಚ್ಚು ಸಿನಿಮಾಗಳು, ಮ್ಯೂಸಿಕ್‌, ಗೇಮ್‌, ಅಪ್ಲಿಕೇಶನ್‌ಗಳನ್ನು ಹೊಂದುವ ಪ್ರಿಯರು ನೀವಾಗಿದ್ದಲ್ಲಿ ಓಪ್ಪೋ ಎಫ್‌1ಎಸ್ ಡಿವೈಸ್‌ ಅನ್ನು ನೀವು ಖರೀದಿಸಲೇಬೇಕು.

ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿಗೆ ಇನ್ನೊಂದು ಹೆಜ್ಜೆ ಮುಂದೆ!

4GB RAM, ಮಂದಗತಿಯ ಮುಕ್ತಿಯಿಂದ ಮಲ್ಟಿಟಾಸ್ಕಿಂಗ್ ಅನುಭವ
ಓಪ್ಪೋ ಎಫ್‌1ಎಸ್ ಡಿವೈಸ್ 4GB RAM ಹೊಂದಿದ್ದು, ಯಾವುದೇ ಅಪ್ಲಿಕೇಶನ್‌ಗಳನ್ನು ವೇಗವಾಗಿ ನಿರಂತರವಾಗಿ ವರ್ಕ್‌ ಮಾಡಬಹುದು. ಯೂಟ್ಯೂಬ್ ವೀಡಿಯೊ ನೋಡಬಹುದು, ಹೆಚ್ಚು ಬೇಡಿಕೆಯ ಗ್ರಾಫಿಕ್ ಗೇಮ್‌ ಆಟವಾಡಬಹುದು, ನೋಟ್ಸ್‌ ಕ್ರಿಯೇಟ್ ಮಾಡಬಹುದು, ಸೆಲ್ಫಿ ಕ್ಲಿಕ್ ಮಾಡಬಹುದು, ಆದರೆ ಯಾವುದೇ ರೀತಿಯ ಮಂದಗತಿ ಸಮಸ್ಯೆ ಉಂಟಾಗುವುದಿಲ್ಲ.

ಒಂದೇ ಸಮಯದಲ್ಲಿ 20 ಅಪ್ಲಿಕೇಶನ್‌ಗಳನ್ನು ರನ್‌ ಮಾಡಬೇಕು ಎಂದಲ್ಲಿ ಓಪ್ಪೋ ಎಫ್‌1ಎಸ್ ಉತ್ತಮ ಸ್ಮಾರ್ಟ್‌ಫೋನ್‌ ಆಗಿದೆ.

16MP ಸೆಲ್ಫಿ ಕ್ಯಾಮೆರಾ
ಅಪ್‌ಗ್ರೇಡ್‌ ಆದ ಓಪ್ಪೋ ಎಫ್‌1ಎಸ್ 16MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದ್ದು, ಸೆಲ್ಫಿಗಾಗಿಯೇ ಇರುವ ಮೊಬೈಲ್‌ ಮಾರುಕಟ್ಟೆಯಲ್ಲಿನ ಬೆಸ್ಟ್ ಹ್ಯಾಂಡ್‌ಸೆಟ್‌. ಅನನ್ಯ ಪಿಕ್ಸೆಲ್ ಅರೇಂಜ್‌ಮೆಂಟ್ ಟೆಕ್ನಾಲಜಿ ಹೊಂದಿದ್ದು ಬ್ರೈಟ್ ಇಮೇಜ್‌ಗಳ ಡೆಲಿವರಿ ನೀಡುತ್ತದೆ. ಸ್ವಾಭಾವಿಕ ಬಣ್ಣದಲ್ಲಿ ಗುಣಮಟ್ಟದ ಫೋಟೋಗಳನ್ನು ನೀಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿಗೆ ಇನ್ನೊಂದು ಹೆಜ್ಜೆ ಮುಂದೆ!

16MP ಸೆಲ್ಫಿ ಗಮನಾರ್ಹ ಕ್ಯಾಮೆರಾ 4.0 ಬ್ಯೂಟಿಫೈ ಫೀಚರ್ ಹೊಂದಿದ್ದು, ಪ್ರಸ್ತುತದಲ್ಲಿ 7 ಬ್ಯೂಟಿಫೈ ಹಂತಗಳನ್ನು ಮತ್ತು ಎರಡು ಸ್ಕಿನ್‌ ಟೋನ್‌ ಮಾದರಿಗಳನ್ನು ಹೊಂದಿದೆ. ಬ್ಯೂಟಿಫೈ 4.0 ಸೆಲ್ಫಿ ಫೋಟೋಗಳಲ್ಲಿ ಬ್ರೈಟ್‌ನೆಸ್‌, ಸ್ಪಷ್ಟ ಚರ್ಮ ಮತ್ತು ಎದ್ದು ಕಾಣುವ ಕಣ್ಣುಗಳ ಫೀಚರ್‌ಗಳನ್ನು ಆಫರ್ ಮಾಡುತ್ತದೆ.

ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿಗೆ ಇನ್ನೊಂದು ಹೆಜ್ಜೆ ಮುಂದೆ!

ಪ್ರತಿ ಸೆಲ್ಫಿ ಫೋಟೋವು ಸಹ ಮಾಸ್ಟರ್‌ಪೀಸ್ ಆಗಿರುತ್ತದೆ. ಹೇಗೆ ಬೇಕೋ ಹಾಗೆ ರೋಟೇಟ್ ಮಾಡಿ ವೈಡ್‌ ಆಂಗಲ್‌ನಲ್ಲಿಯೂ ಸೆಲ್ಫಿ ತೆಗೆಯಲು ಉತ್ತಮವಾಗಿದೆ. ಒಮ್ಮೆ ಕ್ಯಾಪ್ಚರ್ ಮಾಡಿದ ಫೋಟೋವನ್ನು ಕ್ರಾಪ್‌ ಮಾಡುವ ಅವಶ್ಯಕತೆಯೇ ಇಲ್ಲಾ.

ಬೂದು ಬಣ್ಣ ಮತ್ತು ಮೆಟಲ್‌ ಯುನಿಬಾಡಿ
ಅಪ್‌ಗ್ರೇಡ್‌ ಆಗಿರುವ ಹೊಸ ಓಪ್ಪೋ ಎಫ್‌1ಎಸ್ ಅನ್ನು ಕಂಪನಿ ಎಲ್ಲವನ್ನು ಹೊಸ ಬೂದು ಬಣ್ಣದಲ್ಲಿ, ಅದ್ಭುತವಾಗಿ ಕಾಣುವ ರೀತಿಯಲ್ಲಿ ಲಾಂಚ್‌ ಮಾಡುತ್ತಿದೆ. ಸ್ಮಾರ್ಟ್‌ಫೋನ್‌ ಮೆಟಲ್‌ ವಿನ್ಯಾಸ ಹೊಂದಿದ್ದು, ಪ್ರತಿ ದೃಶ್ಯವು ಪ್ರೀಮಿಯಂ ಅಗಿ ಕಾಣುತ್ತದೆ.

ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿಗೆ ಇನ್ನೊಂದು ಹೆಜ್ಜೆ ಮುಂದೆ!

ಸ್ಮಾರ್ಟ್‌ಫೋನ್ 5.5 ಇಂಚಿನ ಡಿಸ್‌ಪ್ಲೇ, 2.5D ವಕ್ರ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆ ಹೊಂದಿದೆ. ಹಿಂಭಾಗವು ಎರಡು ಪದರಗಳ ತೆಳುವಾದ ಲೋಹದ ಬ್ಯಾಂಡ್‌ನಿಂದ ಮಾಡಲ್ಪಟ್ಟಿದ್ದು, ಪೂರ್ಣ ವಿನ್ಯಾಸ ಉತ್ತಮ ಅನುಭವ ನೀಡುತ್ತದೆ. ಸ್ಮಾರ್ಟ್‌ಫೋನ್‌ ಹಗುರ ತೂಕ ಹೊಂದಿದ್ದು, ಯಾವುದೇ ಸಮಸ್ಯೆ ಇಲ್ಲದೇ ಒಂದೇ ಕೈಯಲ್ಲಿ ಬಳಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
The Upgraded OPPO F1s steps up the Way you take selfies. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X