ದಿಪಾವಳಿ ಸೇಲ್: ಟಾಪ್ 10 ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 20,000 ರೂವರೆಗೆ ಎಕ್ಸ್‌ಚೇಂಜ್‌ ಆಫರ್

Written By:

ದಿಪಾವಳಿ ಹಬ್ಬದ ಸೀಸನ್‌ನ ಖರೀದಿಯ ಬರಾಟೆ ಈಗಾಗಲೇ ಎಲ್ಲೆಲ್ಲೂ ಆರಂಭವಾಗಿದೆ. ಜನರು ಸಹ ಹಾಗೆಯೇ ಉತ್ತಮ ಡೀಲ್‌ಗಳು ಮತ್ತು ಡಿಸ್ಕೌಂಟ್‌ಗಳ ಹುಡುಕಾಟದಲ್ಲಿದ್ದಾರೆ. ದಿಪಾವಳಿ ಹಬ್ಬದ ಸೀಸನ್‌ನಲ್ಲಿ ಉತ್ತಮ ಡೀಲ್‌ ಹಾಗೂ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸುವ ಅವಕಾಶ ಎಲ್ಲಾ ಕೆಟಗರಿಗಳಲ್ಲೂ ಲಭ್ಯ.

ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ದಿಪಾವಳಿ ಸೇಲ್ ಒಂದು ಉತ್ತಮ ಅವಕಾಶ. ಅಂದುಕೊಂಡಷ್ಟು ಹಣವನ್ನು ಖಂಡಿತ ಉಳಿಸಬಹುದು. ಗಿಜ್‌ಬಾಟ್‌ ಓದುಗರು ಈಗಾಗಲೇ ಶೇ.40 ರಷ್ಟು ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಓದಿರಬಹುದು.

ದೀಪಾವಳಿ ಧಮಾಕಾ ಆಫರ್: ಎಲ್‌ಜಿ ಫೋನ್‌ಗಳ ಮೇಲೆ 25,000 ದರಕಡಿತ

ಅಂದಹಾಗೆ ಆಕರ್ಷಕ ಆಫರ್‌ನಲ್ಲಿ ಸ್ನಾಪ್‌ಡೀಲ್‌ ಅನ್‌ಬಾಕ್ಸ್ ದಿಪಾವಳಿ ಸೇಲ್‌ ಅನ್ನು ಸ್ಮಾರ್ಟ್‌ಫೋನ್ ಕೆಟಗರಿಯಲ್ಲಿ ಆರಂಭಿಸಿದೆ. ಡೀಲ್‌ ಪ್ರಕಾರ, ಹಳೆಯ ಸ್ಮಾರ್ಟ್‌ಫೋನ್‌ಗಳ ಎಕ್ಸ್‌ಚೇಂಜ್‌(ವಿನಿಮಯ ಕೊಡುಗೆ) ಆಫರ್‌ನಲ್ಲಿ 20,000 ರೂವರೆಗೂ ಆಫರ್‌ ನೀಡುತ್ತಿದೆ. ಈ ಆಕರ್ಷಕ ಡೀಲ್‌ನಲ್ಲಿ ಲಭ್ಯವಿರುವ ಟಾಪ್‌ 10 ಆಫರ್‌ಗಳು ಯಾವುವು, ಎಕ್ಸ್‌ಚೇಂಜ್‌ ಆಫರ್ ಮತ್ತು ಟ್ರೆಂಡಿಂಗ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ತಿಳಿಯಿರಿ.(Diwali Sale)

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್ 6ಎಸ್ (16GB)

ಐಫೋನ್ 6ಎಸ್ (16GB)

ಐಫೋನ್ 6ಎಸ್ (16GB) ಖರೀದಿಯಲ್ಲಿ 20,000 ದರ ಕಡಿತ ಲಭ್ಯವಿದ್ದು, ಹಳೆ ಡಿವೈಸ್ ವಿನಿಮಯ ಕೊಡುಗೆಯಲ್ಲಿ ಶೇ.36 ಕ್ಯಾಶ್‌ಬ್ಯಾಕ್‌ ಪ್ರಾಡಕ್ಟ್‌ ಮೇಲೆ ಸಿಗಲಿದೆ.
ಖರೀದಿಸಲು ಕ್ಲಿಕ್‌ ಮಾಡಿ

ಲಿಕೋ ಲಿ ಮ್ಯಾಕ್ಸ್ 2 (32GB)

ಲಿಕೋ ಲಿ ಮ್ಯಾಕ್ಸ್ 2 (32GB)

ಈ ಡಿವೈಸ್‌ ಖರೀದಿಯಲ್ಲಿ ಶೇ.22 ಕ್ಯಾಶ್‌ಬ್ಯಾಕ್‌ ಜೊತಗೆ, 15,000 ರೂ ವಿನಾಯಿತಿ ಮೇಲೆ ಡಿವೈಸ್‌ ಅನ್ನು ಹಳೆ ಡಿವೈಸ್ ವಿನಿಮಯದ ಮೂಲಕ ಖರೀದಿಸಬಹುದು.
ಖರೀದಿಸಲು ಕ್ಲಿಕ್‌ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಫೋನ್ 5ಎಸ್ (16GB)

ಐಫೋನ್ 5ಎಸ್ (16GB)

ಐಫೋನ್ 5ಎಸ್ (16GB) ಖರೀದಿಯಲ್ಲಿ ಶೇ.22 ಕ್ಯಾಶ್‌ಬ್ಯಾಕ್‌ ಸಿಗಲಿದ್ದು, ಈ ಡಿವೈಸ್‌ ಖರೀದಿಯಲ್ಲು 15,000 ದರ ಕಡಿತ ಡಿವೈಸ್‌ ಎಕ್ಸ್‌ಚೇಂಜ್‌ ಮೂಲಕ ಸಿಗಲಿದೆ.
ಖರೀದಿಸಲು ಕ್ಲಿಕ್‌ ಮಾಡಿ

ಓಪ್ಪೋ ಎಫ್‌1ಎಸ್ 32GB

ಓಪ್ಪೋ ಎಫ್‌1ಎಸ್ 32GB

'ಓಪ್ಪೋ ಎಫ್‌1ಎಸ್ 32GB' ಗೋಲ್ಡ್ ಡಿವೈಸ್‌ ಖರೀದಿಯಲ್ಲಿ ಶೇ.22 ರಷ್ಟು ಕ್ಯಾಶ್‌ಬ್ಯಾಕ್ ಜೊತೆಗೆ ಡಿವೈಸ್ ಖರೀದಿದಾರರು ಹಳೆ ಫೋನ್ ಎಕ್ಸ್‌ಚೇಂಜ್‌ನೊಂದಿಗೆ 15,000 ದರ ಕಡಿತವಿದೆ.
ಖರೀದಿಸಲು ಕ್ಲಿಕ್‌ ಮಾಡಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊ ಜಿ ಟರ್ಬೊ ಎಡಿಶನ್ (16GB)

ಮೊಟೊ ಜಿ ಟರ್ಬೊ ಎಡಿಶನ್ (16GB)

'ಮೊಟೊ ಜಿ ಟರ್ಬೊ ಎಡಿಶನ್ (16GB)' ಡಿವೈಸ್‌ ಅನ್ನು ಸ್ನಾಪ್‌ಡೀಲ್‌ನಲ್ಲಿ ಖರೀದಿಸಿ ಶೇ.31 ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಅಲ್ಲದೇ ಹಳೆ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ನೊಂದಿಗೆ 6000 ರೂ ದರಕಡಿತ ಹೊಂದಬಹುದು.
ಖರೀದಿಸಲು ಕ್ಲಿಕ್‌ ಮಾಡಿ

ರೆಡ್ಮಿ ನೋಟ್ 3 (32GB)

ರೆಡ್ಮಿ ನೋಟ್ 3 (32GB)

' ರೆಡ್ಮಿ ನೋಟ್ 3 (32GB)' ಡಿವೈಸ್ ಖರೀದಿ ಬೆಲೆ ಪ್ರಸ್ತುತದಲ್ಲಿ ರೂ.11999 ಆಗಿದ್ದು, ಹಳೆ ಡಿವೈಸ್ ಎಕ್ಸ್‌ಚೇಂಜ್‌ ಮೂಲಕ 10,000 ದರಕಡಿತದಲ್ಲಿ ಹೊಸ ಡಿವೈಸ್‌ ಖರೀದಿಸಬಹುದು.
ಖರೀದಿಸಲು ಕ್ಲಿಕ್‌ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯು ಯುನಿಕ್ಯೂ ಪ್ಲಸ್(8GB ಕಪ್ಪು)

ಯು ಯುನಿಕ್ಯೂ ಪ್ಲಸ್(8GB ಕಪ್ಪು)

ಈ ಡಿವೈಸ್‌ ಖರೀದಿಯಲ್ಲಿ ಶೇ.29 ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದ್ದು, ಹಳೆ ಡಿವೈಸ್ ಎಕ್ಸ್‌ಚೇಂಜ್‌ ಮೇಲೆ ರೂ.200೦ ದರ ಕಡಿತ ಲಭ್ಯವಿದೆ.
ಖರೀದಿಸಲು ಕ್ಲಿಕ್‌ ಮಾಡಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಜೆ3 (8GB)

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಜೆ3 (8GB)

'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಜೆ3 (8GB)' ಎಸ್‌ ಬೈಕ್ ಮೋಡ್‌ನಲ್ಲಿ ಲಭ್ಯವಿದ್ದು ಶೇ.11 ರಷ್ಟು ಕ್ಯಾಶ್‌ಬ್ಯಾಕ್ ಖರೀದಿಗೆ ಸಿಗಲಿದೆ. ಅಲ್ಲದೇ ಹಳೆ ಡಿವೈಸ್‌ ವಿನಿಮಯದಿಂದ 6000 ರೂ ದರ ಕಡಿತವಿದೆ.
ಖರೀದಿಸಲು ಕ್ಲಿಕ್‌ ಮಾಡಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸೂಸ್ ಜೆನ್‌ಫೋನ್‌ ಮ್ಯಾಕ್ಸ್ ZC550KL(16GB)

ಅಸೂಸ್ ಜೆನ್‌ಫೋನ್‌ ಮ್ಯಾಕ್ಸ್ ZC550KL(16GB)

ಸ್ನಾಪ್‌ಡೀಲ್‌ ದಿಪಾವಳಿ ಖರೀದಿಯಲ್ಲಿ 'ಅಸೂಸ್ ಜೆನ್‌ಫೋನ್‌ ಮ್ಯಾಕ್ಸ್ ZC550KL(16GB)' ಖರೀದಗೆ ಶೇ.13 ಕ್ಯಾಶ್‌ಬ್ಯಾಕ್‌ ಆಫರ್ ಲಭ್ಯವಿದೆ. ಅಲ್ಲದೇ ಹಳೆಯ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಮೇಲೆ ರೂ.6000 ವಿನಾಯಿತಿ ಸಿಗಲಿದೆ.
ಖರೀದಿಸಲು ಕ್ಲಿಕ್‌ ಮಾಡಿ

ಲೆನೊವೋ ಕೆ3 ನೋಟ್ (16GB ಕಪ್ಪು)

ಲೆನೊವೋ ಕೆ3 ನೋಟ್ (16GB ಕಪ್ಪು)

'ಲೆನೊವೋ ಕೆ3 ನೋಟ್ (16GB ಕಪ್ಪು)' ಡಿವೈಸ್‌ ಅನ್ನು ಹಳೆ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಮೂಲಕ ಖರೀದಿಸಿದಲ್ಲಿ 6000 ರೂ ವಿನಾಯಿತಿ ಪಡೆಯಬಹುದು. ಜೊತೆಗೆ ಶೇ.11 ಕ್ಯಾಶ್‌ಬ್ಯಾಕ್‌ ಸಹ ಪಡೆಯಬಹುದು.
ಖರೀದಿಸಲು ಕ್ಲಿಕ್‌ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Diwali Sale: Top 10 Exchange Offers on Old Phones up to Rs. 20,000. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot