ಆಗರ್ಭ ಶ್ರೀಮಂತರ ಜೇಬಿನಲ್ಲಿರುವ ಹೆಚ್ಚು ದುಬಾರಿ ಫೋನ್‌ಗಳು

By Shwetha
|

ನಿಮ್ಮಲ್ಲಿ ಸಾಕಷ್ಟು ದುಡ್ಡಿದ್ದು ಇತತರಿಗಿಂತ ಹೆಚ್ಚು ದುಬಾರಿಯಾಗಿರುವ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವ ಉತ್ಸಾಹ ನಿಮ್ಮಲ್ಲಿದೆ ಎಂದಾದಲ್ಲಿ ನೀವು ಸರಿಯಾದ ಸ್ಥಳಕ್ಕೆ ಬಂದಿರುವಿರಿ. ಕೆಲವೇ ಕೆಲವು ಶ್ರೀಮಂತರು ಮಾತ್ರ ಹೊಂದಬಹುದಾದ ಹೆಚ್ಚು ದುಬಾರಿ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ಇಂದಿಲ್ಲಿ ನಾವು ನೀಡುತ್ತಿದ್ದೇವೆ.

ಓದಿರಿ: ಭಾರತದಲ್ಲಿ ಲಾಂಚ್ ಆದ ಹೊಚ್ಚಹೊಸ ಟಾಪ್ 8 ಸ್ಮಾರ್ಟ್‌ಫೋನ್ಸ್

ಇದರಲ್ಲಿರುವ ಕೆಲವೊಂದು ವಿಶೇಷತೆಗಳು ಖರೀದಿದಾರರ ಮನಸೆಳೆದಿರುವುದು ಮಾತ್ರವಲ್ಲದೆ ಚಿನ್ನ ಮತ್ತು ವಜ್ರದ ಅಂಶಗಳನ್ನು ಇದು ಒಳಗೊಂಡಿದೆ ಎಂದೆನ್ನಬಹುದು. ಹಾಗಿದ್ದರೆ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ದುಬಾರಿ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದು ಇದು ಹೇಗೆ ವಿಶೇಷವಾಗಿದೆ ಎಂಬುದನ್ನು ಕಂಡುಕೊಳ್ಳೋಣ.

ಮೊಬಿಯಾಡೊ ಗ್ರ್ಯಾಂಡ್ ಟಚ್ ಎಮ್ ಮಾರ್ಬಲ್

ಮೊಬಿಯಾಡೊ ಗ್ರ್ಯಾಂಡ್ ಟಚ್ ಎಮ್ ಮಾರ್ಬಲ್

$3,100
ಇದು ಭಾರವಾಗಿದ್ದು, ಅತ್ಯದ್ಭುತ ವಿಶೇಷತೆಗಳನ್ನು ಪಡೆದುಕೊಂಡು ಖರೀದಿರಾರರ ಮನವನ್ನು ಆಕರ್ಷಿಸುವಂತಿದೆ.

ಲ್ಯಾಂಬೊರ್ಗಿನಿ ಟೊನಿನೊ ಲ್ಯಾಂಬೊರ್ಗಿನಿ 88 ತೌರಿ

ಲ್ಯಾಂಬೊರ್ಗಿನಿ ಟೊನಿನೊ ಲ್ಯಾಂಬೊರ್ಗಿನಿ 88 ತೌರಿ

ಚರ್ಮ ಮತ್ತು ಸ್ಟೀಲ್ ಹೊದಿಕೆಯನ್ನು ಪಡೆದುಕೊಂಡಿರುವ ಈ ಡಿವೈಸ್, ಅತ್ಯಾಧುನಿಕ ವಿಶೇಷತೆಗಳನ್ನು ಪಡೆದುಕೊಂಡಿಲ್ಲ ಎಂಬುದು ಮಾತ್ರ ಖೇದಕರವಾಗಿದೆ.

ಗ್ರೆಸ್ಸೊ ರೇಗಲ್ ಗೋಲ್ಡ್

ಗ್ರೆಸ್ಸೊ ರೇಗಲ್ ಗೋಲ್ಡ್

$6,000
ಇದನ್ನು 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ.

ಸಿರಿನ್ ಸೊಲರಿನ್ ಕ್ರಿಸ್ಟಲ್ ವೈಟ್ ಕಾರ್ಬನ್ ಡಿಎಲ್‌ಸಿ

ಸಿರಿನ್ ಸೊಲರಿನ್ ಕ್ರಿಸ್ಟಲ್ ವೈಟ್ ಕಾರ್ಬನ್ ಡಿಎಲ್‌ಸಿ

$15,900
ಈ ಸೊಲರಿನ್ ಫೋನ್ ಹೆಚ್ಚು ಸುಭದ್ರ ಮತ್ತು ಹೆಚ್ಚು ರಹಸ್ಯಮಯವಾದ ಭದ್ರತೆಯೊಂದಿಗೆ ತಯಾರಿಸಲಾಗಿದೆ. ಸಿರಿನ್ ಸೊಲರಿನ್ ಅನ್ನು ಬಿಳಿ ಚರ್ಮದಿಂದ ತಯಾರಿಸಲಾಗಿದ್ದು ಕಾರ್ಬನ್ ಟೆಕ್ಸಚರ್ ಅನ್ನು ಪಡೆದುಕೊಂಡಿದೆ ಮತ್ತು ಕಪ್ಪು ವಜ್ರಗಳನ್ನು ಇದು ಹೊಂದಿದೆ.

ವರ್ಚ್ಯು ನ್ಯೂ ಸಿಗ್ನೇಚರ್ ಟಚ್

ವರ್ಚ್ಯು ನ್ಯೂ ಸಿಗ್ನೇಚರ್ ಟಚ್

$19,800
ವಿಶೇಷ ಫೀಚರ್‌ಗಳನ್ನು ಈ ಡಿವೈಸ್ ಒಳಗೊಂಡಿದ್ದು, ಅತ್ಯದ್ಭುತ ವಿನ್ಯಾಸಗಳನ್ನು ಪಡೆದುಕೊಂಡಿರುವ ಡಿವೈಸ್ ಆಗಿ ಹೊರಬಂದಿದೆ.

ಗೋಲ್ಡ್ ವಿಶ್ ಎಕ್ಲಿಪ್ಸ್ ಜೊತೆಗೆ ವಜ್ರ ಮತ್ತು ಕಪ್ಪು ಎಲಿಗೇಟರ್

ಗೋಲ್ಡ್ ವಿಶ್ ಎಕ್ಲಿಪ್ಸ್ ಜೊತೆಗೆ ವಜ್ರ ಮತ್ತು ಕಪ್ಪು ಎಲಿಗೇಟರ್

$36,655
ವಜ್ರವನ್ನು ಒಳಗೊಂಡಿರುವ ಈ ಡಿವೈಸ್ ಹೆಚ್ಚು ಆಕರ್ಷಕವಾಗಿದ್ದು ದುಬಾರಿ ಬೆಲೆಯ ಡಿವೈಸ್ ಎಂದೆನಿಸಿದ್ದರೂ ಗ್ರಾಹಕರ ಮನವನ್ನು ಆಕರ್ಷಿಸುವಂತಿದೆ.

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

ಇನ್ನಷ್ಟು ದುಬಾರಿ ಫೋನ್‌ಗಳ ಚಿತ್ರಗಳು

Best Mobiles in India

English summary
Check out the most luxurious and expensive smartphones you can buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X