ಭಾರತದಲ್ಲಿ ಲಾಂಚ್ ಆದ ಹೊಚ್ಚಹೊಸ ಟಾಪ್ 8 ಸ್ಮಾರ್ಟ್‌ಫೋನ್ಸ್

By Shwetha
|

ಈ ವಾರವು ZTE Blade V7 ಲೈಟ್ ಮತ್ತು ಆಕ್ಸನ್ ಮಿನಿ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಶ್ಯೋಮಿ, ರೆಡ್ಮೀ ಪ್ರೊ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ಪ್ರಥಮ ಲ್ಯಾಪ್‌ಟಾಪ್ ಎಮ್ಐ ನೋಟ್‌ಬುಕ್ ಪ್ರೊ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ.

ಓದಿರಿ: ಹಲವು ಆಂಡ್ರಾಯ್ಡ್‌ ಡಿವೈಸ್‌ಗಳೊಂದಿಗೆ ಸ್ಕ್ರೀನ್‌ ಶೇರ್‌ ಮಾಡುವುದು ಹೇಗೆ?

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರ ಲಾಂಚ್ ಆದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ನಿಮ್ಮ ಫೋನ್ ಖರೀದಿಗೆ ಈ ಪಟ್ಟಿ ಸಹಕಾರಿಯಾಗಲಿದೆ.

ZTE Blade V7

ZTE Blade V7

ಬೆಲೆ ರೂ: 9,999
ಪ್ರಮುಖ ವಿಶೇಷತೆಗಳು
5 ಇಂಚಿನ ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6735 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ, ಇದನ್ನು ವಿಸ್ತರಿಸಬಹುದಾಗಿದೆ
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 5.0 ಲಾಲಿಪಪ್
MiFavor UI ಮೇಲ್ಭಾಗದಲ್ಲಿದೆ
2200mAh ಬ್ಯಾಟರಿ

 ZTE ಆಕ್ಸನ್ ಮಿನಿ

ZTE ಆಕ್ಸನ್ ಮಿನಿ

ಬೆಲೆ ರೂ: 23,599
ಪ್ರಮುಖ ವಿಶೇಷತೆಗಳು
5.2 ಇಂಚಿನ AMOLED 2.5D ಕರ್ವ್ಡ್ ಡಿಸ್‌ಪ್ಲೇ
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 616 ಪ್ರೊಸೆಸರ್ Adreno 405 GPU
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ, ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ
13ಎಮ್‌ಪಿ/8ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 5.1 ಲಾಲಿಪಪ್
MiFavor 3.2 UI ಮೇಲ್ಭಾಗದಲ್ಲಿದೆ
2800mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಕ್ಸ್ ಎ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಎಕ್ಸ್ ಎ ಅಲ್ಟ್ರಾ

ಬೆಲೆ ರೂ: 29,990
ಪ್ರಮುಖ ವಿಶೇಷತೆಗಳು
6 ಇಂಚಿನ ಡಿಸ್‌ಪ್ಲೇ
ಓಕ್ಟಾ ಕೋರ್ MediaTek Helio P10 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ, ಇದನ್ನು 200 ಜಿಬಿಗೆ ವಿಸ್ತರಿಸಬಹುದಾಗಿದೆ
21.5ಎಮ್‌ಪಿ/16ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
2700 mAh ಬ್ಯಾಟರಿ

ಎಲ್‌ವೈಎಫ್ ವಾಟರ್ 8

ಎಲ್‌ವೈಎಫ್ ವಾಟರ್ 8

ಬೆಲೆ ರೂ: 10,999
ಪ್ರಮುಖ ವಿಶೇಷತೆಗಳು
5 ಇಂಚಿನ HD AMOLED ಡಿಸ್‌ಪ್ಲೇ
ಓಕ್ಟಾ ಕೋರ್ Qualcomm Snapdragon 615 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ, ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 5.1 ಲಾಲಿಪಪ್
2600 mAh ಬ್ಯಾಟರಿ

TCL 562

TCL 562

ಬೆಲೆ ರೂ: 10,990
ಪ್ರಮುಖ ವಿಶೇಷತೆಗಳು
5.5 ಇಂಚಿನ ಡಿಸ್‌ಪ್ಲೇ
ಓಕ್ಟಾ ಕೋರ್ MediaTek Helio P10 ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ, ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ
13ಎಮ್‌ಪಿ/5ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
2960 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2 ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2 ಪ್ರೊ

ಬೆಲೆ ರೂ: 9,899
ಪ್ರಮುಖ ವಿಶೇಷತೆಗಳು
5 ಇಂಚಿನ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
1.5 GHz ಕ್ವಾಡ್ - ಕೋರ್ Spreadtrum SC8830 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ, ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ
8ಎಮ್‌ಪಿ/5ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
2600mAh ಬ್ಯಾಟರಿ

ಇನ್‌ಫೋಕಸ್ M535+

ಇನ್‌ಫೋಕಸ್ M535+

ಬೆಲೆ ರೂ: 11,999
ಪ್ರಮುಖ ವಿಶೇಷತೆಗಳು
5.5 ಇಂಚಿನ ಪೂರ್ಣ ಎಚ್‌ಡಿ IPS ಡಿಸ್‌ಪ್ಲೇ
1.3 GHz ಓಕ್ಟಾ - ಕೋರ್ MediaTek MT6753 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ, ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ
13 ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
2600mAh ಬ್ಯಾಟರಿ

ಪ್ಯಾನಸೋನಿಕ್ T44

ಪ್ಯಾನಸೋನಿಕ್ T44

ಬೆಲೆ ರೂ: 3,190
ಪ್ರಮುಖ ವಿಶೇಷತೆಗಳು
4 ಇಂಚಿನ ಡಿಸ್‌ಪ್ಲೇ
ಕ್ವಾಡ್ ಕೋರ್ mediaTek ಪ್ರೊಸೆಸರ್
512MB RAM
8 ಜಿಬಿ ಆಂತರಿಕ ಸಂಗ್ರಹ, ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ
2 ಎಮ್‌ಪಿ/ವಿಜಿಎ ಕ್ಯಾಮೆರಾ
2400mAh ಬ್ಯಾಟರಿ

Best Mobiles in India

English summary
Today, we have jotted down the list of 8 smartphones that got launched in this week in the Indian market. Do swirl through.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X