Subscribe to Gizbot

ಈ ಮೊಬೈಲ್ ನಲ್ಲಿ ಬ್ಯಾಟರಿಯೇ ಇಲ್ಲ, ಅದರೂ ಕಾರ್ಯನಿರ್ವಹಿಸುತ್ತೇ.!!

Written By:

ದಿನೇ ದಿನೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ಹೊಸ ಸಂಶೋಧನೆಗಳು ಜರುಗುತ್ತಿವೆ. ಇದೇ ಮಾದರಿಯಲ್ಲಿ ಬ್ಯಾಟರಿ ಪವರ್ ಬಳಸಿಕೊಳ್ಳದೆ ಗಾಳಿಯಿಂದಲೇ ಪವರ್ ಪಡೆದುಕೊಂಡು ಕಾರ್ಯನಿರ್ವಹಿಸುವ ಮೊಬೈಲ್ ಫೋನ್ ಅನ್ನು ಅಭಿವೃದ್ದಿಪಡಿಸಲಾಗಿದೆ.

ಈ ಮೊಬೈಲ್ ನಲ್ಲಿ ಬ್ಯಾಟರಿಯೇ ಇಲ್ಲ, ಅದರೂ ಕಾರ್ಯನಿರ್ವಹಿಸುತ್ತೇ

ಓದಿರಿ: ಇದೇ ನೋಡಿ ಅಸಲಿ ಐಫೋನ್ 8: ಬಿಡುಗಡೆ ಎಂದು..?

ಸ್ಮಾರ್ಟ್‌ಫೋನ್‌ಗಳ ಪ್ರಮುಖ ಸಮಸ್ಯೆ ಎಂದರೆ ಬ್ಯಾಟರಿ ಬಾಳಿಕೆ ಬರುವುದಿಲ್ಲ ಎನ್ನುವುದು. ಇದಕ್ಕೆ ಸಂಶೋಧಕರು ವಿವಿಧ ಮಾದರಿಯ ಪರಿಹಾರವನ್ನು ಕಂಡು ಹಿಡಿಯುತ್ತಿದ್ದಾರೆ. ಇದೇ ಮಾದರಿಯಲ್ಲಿ ಗಾಳಿಯಲ್ಲಿ ದೊರೆಯುವ ಪವರ್ ಅನ್ನೇ ಬಳಸಿಕೊಂಡು, ಬ್ಯಾಟರಿ ಇಲ್ಲವೇ ಕಾರ್ಯನಿರ್ವಹಿಸುವ ಮೊಬೈಲ್ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿಯೇ ಬೇಕಾಗಿಲ್ಲ:

ಬ್ಯಾಟರಿಯೇ ಬೇಕಾಗಿಲ್ಲ:

ಈ ಫೋನ್ ಕಾರ್ಯನಿರ್ವಹಿಸಲು ಬ್ಯಾಟರಿಯೇ ಬೇಕು ಎನ್ನುವ ನಿಯಮವಿಲ್ಲ. ಇದರಲ್ಲಿರುವ ಬ್ಯಾಟರಿ ಖಾಲಿಯಾದರು ನೀವು ಕರೆ ಮಾಡಬಹುದಾಗಿದೆ, ಅಲ್ಲದೇ ಟೆಕ್ಸಟ್ ಮೇಸೆಜ ಕಳುಹಿಸಬಹುದಾಗಿದೆ. ಬ್ಯಾಟರಿ ಫ್ರಿಯಾಗಿ ಈ ಮೊಬೈಲ್ ಕಾರ್ಯನಿರ್ವಹಿಸಲಿದೆ.

ಇದು ಬೆಸಿಕ್ ಪೋನ್:

ಇದು ಬೆಸಿಕ್ ಪೋನ್:

ಸದ್ಯ ಇನ್ನು ಅಭಿವೃದ್ಧಿಯ ಹಂತದಲ್ಲಿರುವ ಈ ಫೋನ್ ಕಾರ್ಯನಿರ್ವಹಿಸಲು ಬ್ಯಾಟರಿ ಬೇಡವೇ ಬೇಡವಂತೆ. ಇದರಲ್ಲಿ ಸೆಸ್ಸಿಟಿವ ನಂಬರ್ ಪ್ಯಾಡ್ ಮತ್ತು LED ಡಿಸ್‌ಪ್ಲೇಯನ್ನು ಕಾಣಹುದಾಗಿದೆ.

ರೆಡಿಯೋ ವೇವ್ಸ್ ನಿಂದ ಕಾರ್ಯನಿರ್ವಹಣೆ:

ರೆಡಿಯೋ ವೇವ್ಸ್ ನಿಂದ ಕಾರ್ಯನಿರ್ವಹಣೆ:

ಈ ಫೋನ್ ಸಾಮಾನ್ಯ ಗಾಳಿಯಲ್ಲಿ ಸಾಗುವಂತಹ ರೇಡಿಯೋ ವೇವ್ಸ್ ನಿಂದ ದೊರೆಯುವ ಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದು ಮುಂದಿನ ತಲೆ ಮಾರಿನ ಮೊಬೈಲ್ ಪೋನ್ ಗಳನ್ನು ಬದಲಾಯಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Essentially, make calls and send texts via a phone that doesn’t even have a battery. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot