ಹತ್ತು ಸಾವಿರದೊಳಗಿನ ಟಾಪ್‌ 10 3ಜಿ ಸ್ಮಾರ್ಟ್‌ಫೋನ್‌ಗಳು

By Ashwath
|

ನೀವೇನಾದ್ರೂ 5 ಇಂಚು ಹೊಂದಿರುವ ಸ್ಮಾರ್ಟ್‌ಫೋನ್‌/ಫ್ಯಾಬ್ಲೆಟ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಅದರಲ್ಲೂ ಹತ್ತು ಸಾವಿರದೊಳಗಿನ ಫ್ಯಾಬ್ಲೆಟ್‌ ಬೇಕು ಎಂದು ಆಲೋಚನೆ ಮಾಡುತ್ತೀರಾ? ಹಾಗಾದ್ರೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ.

ಗಿಝ್‌ಬಾಟ್‌ ನಿಮಗಾಗಿ ಇಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ 10 3ಜಿ ಫ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ. ಹಿಂದೆ ಬಿಡುಗಡೆಯಾಗಿದ್ದಾಗ ನಿಗದಿಯಾಗಿದ್ದ ಬೆಲೆಗಿಂತ ಈ ಫ್ಯಾಬ್ಲೆಟ್‌ಗಳ ಬೆಲೆ ಈಗ ಸುಮಾರು ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ. ಹೀಗಾಗಿ ಇಲ್ಲಿ ಈ ಮಾಹಿತಿ ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಹೊಸ ಫ್ಯಾಬ್ಲೆಟ್‌ನ್ನು ಖರೀದಿಸಿ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಫನ್‌ 76

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಫನ್‌ 76

ಬೆಲೆ:8,230

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್‌(480x854 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೋರಿ
5ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
2000 mAh ಬ್ಯಾಟರಿ

 ಜಿಯೋನಿ ಜಿಪಾಡ್‌ ಜಿ1

ಜಿಯೋನಿ ಜಿಪಾಡ್‌ ಜಿ1

ಬೆಲೆ: 9,299
5 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1GHz ಡ್ಯುಯಲ್ ಕೋರ್‌ ಪ್ರೊಸೆಸರ್‍
512MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ, 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2100mAh ಬ್ಯಾಟರಿ

 ಸ್ಪೈಸ್‌ ಸ್ಟೆಲ್ಲರ್‍ ಹಾರಿಝನ್‌

ಸ್ಪೈಸ್‌ ಸ್ಟೆಲ್ಲರ್‍ ಹಾರಿಝನ್‌

ಬೆಲೆ:8,450

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಬ್ಯಾಟರಿ

 ಝಿಂಕ್‌ ಕ್ಲೌಡ್‌ ಝಡ್‌ 5

ಝಿಂಕ್‌ ಕ್ಲೌಡ್‌ ಝಡ್‌ 5

ಬೆಲೆ: 6,599

ವಿಶೇಷತೆ:
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.0.3 ಐಸಿಎಸ್‌ ಓಎಸ್‌
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಮುಂದುಗಡೆ ಕ್ಯಾಮೆರಾ
8 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಸಿಂಗಲ್‌ ಕೋರ್‌ ಪ್ರೊಸೆಸರ್‍
2500 mAh ಬ್ಯಾಟರಿ

 ಮೈಕ್ರೋಮ್ಯಾಕ್ಸ್‌ ಎ 92 ಕ್ಯಾನ್‌ವಾಸ್ ಲೈಟ್‌

ಮೈಕ್ರೋಮ್ಯಾಕ್ಸ್‌ ಎ 92 ಕ್ಯಾನ್‌ವಾಸ್ ಲೈಟ್‌

ಬೆಲೆ:8,149


ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್ (480X854 ಪಿಕ್ಸೆಲ್‌)
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಸೌಲಭ್ಯ ನೀಡಿಲ್ಲ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2000 mAh ಬ್ಯಾಟರಿ

ಐಬಾಲ್‌ ಆಂಡಿ 5

ಐಬಾಲ್‌ ಆಂಡಿ 5

ಬೆಲೆ:7,574

ವಿಶೇಷತೆ:
5 ಇಂಚಿನ WVGA, ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

 ಕಾರ್ಬ‌ನ್‌ ಎಸ್‌2 ಟೈಟಾನಿಯಂ

ಕಾರ್ಬ‌ನ್‌ ಎಸ್‌2 ಟೈಟಾನಿಯಂ

ಬೆಲೆ:8,418

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟುಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್‌ ಓಎಸ್
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2100 mAh ಬ್ಯಾಟರಿ

 ವಿಡಿಯೋಕಾನ್‌ ಎ47

ವಿಡಿಯೋಕಾನ್‌ ಎ47

ಬೆಲೆ: 5,589

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 2.3.5 ಜಿಂಜರ್‌ ಬ್ರಿಡ್‌ ಓಎಸ್‌
3.2 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಪ್ರೊಸೆಸರ್‍
16 GB ಆಂತರಿಕ ಮೆಮೋರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ
1800 mAh ಬ್ಯಾಟರಿ

 ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಬೆಲೆ:9,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್‌ ಸ್ಕ್ರೀನ್
1.2GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
ವೈಫೈ,3G,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌

 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 3ಡಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 3ಡಿ

ಬೆಲೆ:9,590

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್ ಪ್ರೋಸೆಸರ್
4GB ಆಂತರಿಕ ಮೆಮೋರಿ
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌ 4.0,3ಜಿ,ವೈಫೈ,ಮೈಕ್ರೋ ಯುಎಸ್‌ಬಿ
2,000 mAh ಬ್ಯಾಟರಿ

  ಲಾವಾ ಐರಿಸ್‌ 502

ಲಾವಾ ಐರಿಸ್‌ 502

ಬೆಲೆ:6,990

ವಿಶೇಷತೆ :
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌ (480 x 800 ಪಿಕ್ಸೆಲ್‌)
1GHz ಪ್ರೊಸೆಸರ್‌
5ಎಂಪಿ ಆಟೋ ಫೋಕಸ್‌ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
4GB ಆಂತರಿಕ ಮೊಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3G, ವೈಫೈ, ಬ್ಲೂಟೂತ್‌, ಜಿಪಿಎಸ್‌
2,000 mAh ಬ್ಯಾಟರಿ

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X