ಗಣೇಶ ಹಬ್ಬ: ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್ ಇಳಿಕೆ
ಗಣೇಶ ಚತುರ್ಥಿಗೆ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಆಲೋಚನೆ ಮಾಡಿದವರಿಗೆ ಗುಡ್‌ನ್ಯೂಸ್. ಗಣೇಶ ಹಬ್ಬದ ಪ್ರಯುಕ್ತ ಆನ್‌ಲೈನ್ ಶಾಪಿಂಗ್‌ನಲ್ಲಿ ಪ್ರಮುಖ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಿದ್ದೆ ತಡ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಿದ್ದಾರೆ.ಹೀಗಾಗಿ ಇಲ್ಲಿ ಬಿಡುಗಡೆಯಾಗಿದ್ದಾಗ ಈ ಸ್ಮಾರ್ಟ್‌ಫೋನ್‌ಗೆ ನಿಗದಿಯಾದ ಬೆಲೆ ಮತ್ತು ಸದ್ಯದ ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ಬೆಲೆಯ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಎಷ್ಟು ರೂಪಾಯಿ ಕಡಿಮೆಯಾಗಿದೆ ಎನ್ನುವುದನ್ನು ನೋಡಿಕೊಂಡು ಹೋಗಿ ಹೋಗಿ. ಇಷ್ಟವಾದಲ್ಲಿ ಗಣೇಶ ಹಬ್ಬಕ್ಕೆ ಸ್ಮಾರ್ಟ್‌ಫೋನ್‌ನ್ನು ನಿಮ್ಮ ಆಪ್ತರಿಗೆ ಗಿಫ್ಟ್ ನೀಡಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 2
ವಿಶೇಷತೆ :
ಅಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
5.55-ಇಂಚಿನ ಸೂಪರ್ AMOLED ಕೆಪಾಸಿಟಿವ್ ಟಚ್‌ಸ್ಕ್ರೀನ್
1.6 GHz ಕ್ವಾಡ್ ಕೋರ್ ಪ್ರೊಸೆಸರ್
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
3100 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 925
ವಿಶೇಷತೆ:
4.5 ಇಂಚಿನ ಸ್ಕ್ರೀನ್(768 x 1280 ಪಿಕ್ಸೆಲ್)
1.5GHz ಡ್ಯುಯಲ್ ಕೋರ್ ಪ್ರೊಸೆಸರ್
ವಿಂಡೋಸ್ ಫೋನ್ 8 ಓಎಸ್
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್ ಸ್ಟೋರೆಜ್
ಹಿಂದುಗಡೆ 8.7 ಎಂಪಿ ಪ್ಯೂರ್ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌ಬಿ,ಬ್ಲೂಟೂತ್
2,000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ
ಹಿಂದಿನ ಬೆಲೆ:14,499
ಪ್ರಸ್ತುತ ಬೆಲೆ: 12,990
ವಿಶೇಷತೆ:
5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್
1.2GHz ಕ್ವಾಡ್‌ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್,
2,100 mAh ಬ್ಯಾಟರಿ

ಪ್ಯಾನಸೋನಿಕ್ ಪಿ 51
ವಿಶೇಷತೆ
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
1GB RAM
2500mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್ ಎಲ್
ವಿಶೇಷತೆ:
5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 GB RAM
16 GB ಆಂತರಿಕ ಮೆಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್, ಜಿಪಿಎಸ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300 mAh ಬ್ಯಾಟರಿ

ನೋಕಿಯಾ ಲೂಮಿಯಾ 920
ವಿಶೇಷತೆ:
4.5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್
ವಿಂಡೋಸ್ ಫೋನ್ 8 ಓಎಸ್
8.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1.5GHz ಡ್ಯುಯಲ್ ಕೋರ್ ಪ್ರೊಸೆಸರ್
1GB RAM
32GB ಆಂತರಿಕ ಮೆಮೊರಿ
2,000 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್
ವಿಶೇಷತೆ: 5-ಇಂಚಿನ ಟಚ್ ಸ್ಕ್ರೀನ್
1.5 GHz ಪ್ರೋಸೆಸರ್
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಮೈಕ್ರೋಮ್ಯಾಕ್ಸ್ ಎ111 ಕ್ಯಾನ್‌ವಾಸ್ ಡೂಡಲ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್ ಸ್ಕ್ರೀನ್
1.2GHz ಕ್ವಾಡ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್,ಎಲ್‌ಎಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
ವೈಫೈ,3G,ಬ್ಲೂಟೂತ್,ಜಿಪಿಎಸ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ

ಎಲ್‌ಜಿ ಅಪ್ಟಿಮಸ್ ಜಿ ಪ್ರೊ
ಹಿಂದಿನ ಬೆಲೆ:42,500
ಪ್ರಸ್ತುತ ಬೆಲೆ: 38,990
ವಿಶೇಷತೆ:
5.5 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಸ್ಕ್ರೀನ್(1920 x 1080ಪಿಕ್ಸೆಲ್)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
2GB RAM
16GB ಆಂತರಿಕ ಮಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
2.1 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್4.0,
ಎನ್‌ಎಫ್‌ಸಿ,ಜಿಪಿಎಸ್/ಎ ಜಿಪಿಎಸ್
3,140mAh ಬ್ಯಾಟರಿ

ಬ್ಲ್ಯಾಕ್‌ಬೆರಿ ಝಡ್ 10
ವಿಶೇಷತೆ:
4.2 ಇಂಚಿನ ಕೆಪಾಸಿಟಿವ್ (1280 x 768 ಪಿಕ್ಸೆಲ್)
1.5GHz T ಡ್ಯುಯಲ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಮೈಕ್ರೋ ಎಸ್‌ಡಿ ಸ್ಲಾಟ್, ಎಚ್‌ಡಿಎಂಐ ಪೋರ್ಟ್,
ವೈಫಿ,ಬ್ಲೂಟೂತ್,ಎನ್‌ಎಫ್‌ಸಿ,
1,800 mAh ಬ್ಯಾಟರಿ

ಐಫೋನ್ 5
ಹಿಂದಿನ ಬೆಲೆ:45,500
ಪ್ರಸ್ತುತ ಬೆಲೆ: 36,500
ವಿಶೇಷತೆ:
ಸಿಂಗಲ್ ಸಿಮ್
4 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(1136 x 640 ಪಿಕ್ಸೆಲ್)
ಐಓಎಸ್6
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
1 GB RAM
16/32/64 GB
16/32/64 GB ಆಂತರಿಕ ಮಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈಬ್ಲೂಟೂತ್,ಯುಎಸ್‌ಬಿ
1440 mAh ಬ್ಯಾಟರಿ

ಎಚ್‌ಟಿಸಿ ಬಟರ್‌ಫ್ಲೈ
ವಿಶೇಷತೆ:
5 ಇಂಚಿನ ಫುಲ್ ಎಚ್‌ಡಿ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
2 GB RAM
4.1 ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್-ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, ಬ್ಲೂಟೂತ್ 4.0,ಎನ್‌ಎಫ್‌ಸಿ
2,020 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4
ಹಿಂದಿನ ಬೆಲೆ:41,500
ಪ್ರಸ್ತುತ ಬೆಲೆ: 35,755
ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್ AMOLED ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್
ಅಕ್ಟಾ ಕೋರ್ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್
2,600mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
3000mAh ಬ್ಯಾಟರಿ

ಎಲ್‌ಜಿ ಅಪ್ಟಿಮಸ್ ಜಿ
ವಿಶೇಷತೆ:
ಆಂಡ್ರಾಯ್ಡ್ 4.0.4 ಜೆಲ್ಲಿಬೀನ್ ಓಎಸ್
4.7 ಇಂಚಿನ ಮಲ್ಟಿ ಟಚ್ ಕೆಪಾಸಿಟಿವ್ ಟಚ್‌ಸ್ಕ್ರೀನ್(768 x 1280 ಪಿಕ್ಸೆಲ್)
1.5 GHz ಕ್ವಾಡ್‌ಕೋರ್ ಪ್ರೋಸೆಸರ್
13ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ಆಂತರಿಕ ಮೆಮೋರಿ
2 GB RAM
ವೈಫೈ,ಮೈಕ್ರೋ ಯುಎಸ್‌ಬಿ,ಬ್ಲೂಟೂತ್,ಎನ್‌ಎಫ್‌ಸಿ
2100 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 5.8
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5.8 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.4GHz ಡ್ಯುಯಲ್ ಕೋರ್ ಪ್ರೊಸೆಸರ್
1.5GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.9 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 6.3
ವಿಶೇಷತೆ:
6.3 ಇಂಚಿನ ಟಿಎಫ್‌ಟಿ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
1.7GHz ಡ್ಯುಯಲ್ ಕೋರ್ ಪ್ರೊಸೆಸೆರ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.9 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
1.5GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್4.0
3,200mAh ಬ್ಯಾಟರಿ


Click it and Unblock the Notifications








