ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ
ಆಕ್ಷನ್,ಥ್ರಿಲ್ಲಿಂಗ್ ಸಿನೇಮಾ ನೋಡಬೇಕು ಎಂದು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಚಿಂತೆ ಬಿಡಿ. ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಕಳೆದ ವಾರವ ಸಿನೆಮಾಗಳನ್ನು ಬಾಡಿಗೆಗೆ ಪಡೆದು ವೀಕ್ಷಿಸಿಸುವ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಈ ಸೌಲಭ್ಯ ಸಿಕ್ಕಿದ್ದೇ ಬಹಳಷ್ಟು ಆಂಡ್ರಾಯ್ಡ್ ಗ್ರಾಹಕರು ಸಿನೇಮಾಗಳನ್ನು ಡೌನ್‌ಲೋಡ್ ಮಾಡಲು ಆರಂಭಿಸಿದ್ದಾರೆ.
ಗ್ರಾಹಕರು ಎರಡು ಬಗೆಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಚಲನಚಿತ್ರಗಳನ್ನು ವೀಕ್ಷಣೆ ಮಾಡಬಹುದು. ಒಂದನೇಯದಾಗಿ ಗ್ರಾಂಟ್ ಅವಧಿಯಲ್ಲಿ ಚಲನಚಿತ್ರ ಖರೀದಿಸಿದ್ರೆ ಮೂವತ್ತು ದಿನಗಳವರೆಗೆ ಚಲನಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದ್ದು,ಈ ಸಮಯದಲ್ಲಿ ಗ್ರಾಹಕರು ಎಷ್ಟು ಭಾರಿ ಬೇಕಾದ್ರೂ ಚಲನಚಿತ್ರ ವೀಕ್ಷಿಸಬಹುದು. ಒಂದು ವೇಳೆ ನೀವು ಇದನ್ನು ಒಂದು ದಿನದ ಬಾಡಿಗೆ ಪಡೆದು ಖರೀದಿಸಿದ್ರೆ ಖರೀದಿಸಿದ ಸಮಯದಿಂದ ಹಿಡಿದು 24 ಗಂಟೆಯವರಗೆ ಚಲನಚಿತ್ರವನ್ನು ವೀಕ್ಷಣೆ ಮಾಡಬಹುದು ಎಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತಿಳಿಸಿದೆ.
ಹೀಗಾಗಿ ಗಿಜ್ಬಾಟ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಭಾರತೀಯರು ಹೆಚ್ಚು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಟಾಪ್- 10 ಸಿನೆಮಾಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ದರವನ್ನು ನೋಡಿಕೊಂಡು,ನಿಮಗಿಷ್ಟವಾದ ಸಿನೇಮಾವನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಲಿಂಕ್ : ಹಾಲಿವುಡ್ ತಾರೆಯರು ಸುಂದರವಾಗಿ ಕಾಣುವುದು ಹೇಗೆ?

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ
The Adventures of Tintin: The Secret of the Unicorn

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ
The Hobbit: An Unexpected Journey

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ

ಗೂಗಲ್ ಪ್ಲೇಸ್ಟೋರ್‌ನಲ್ಲಿ ಥ್ರಿಲ್ಲಿಂಗ್,ಆಕ್ಷನ್ ಫಿಲ್ಮ್ ವೀಕ್ಷಿಸಿ

Click it and Unblock the Notifications