ಖರೀದಿಗೆ ಅರ್ಹ ಈ 10,000 ದ ಒಳಗಿನ ವಿಂಡೋಸ್ ಫೋನ್‌ಗಳು
ಕೊನೆಯ ವರ್ಷದವರೆಗೂ, 8.1 ಆಧಾರಿತ ಸ್ಮಾರ್ಟ್‌ಫೋನ್ ಆದ ವಿಂಡೋಸ್ ಫೋನ್ ಗ್ರಾಹಕರಲ್ಲಿ ಅಷ್ಟೊಂದು ಸಂಚಲನವನ್ನುಂಟು ಮಾಡಿಲ್ಲ. ಆದರೆ 2014 ರಲ್ಲಿ ವಿಂಡೋಸ್ ಫೋನ್ ಕೊಂಚ ಮೈ ಕೊಡವಿಕೊಂಡು ಮಾರುಕಟ್ಟೆಯಲ್ಲಿ ಸಣ್ಣ ಮಟ್ಟಿಗಿನ ಸದ್ದನ್ನು ಉಂಟುಮಾಡಿತು. ಇದೀಗ ದೇಶದಲ್ಲಿ 8.1 ಓಎಸ್ ಇರುವ ವಿಂಡೋಸ್ ಫೋನ್‌ಗಳು ಅದ್ಭುತ ಕಮಾಲನ್ನೇ ಉಂಟುಮಾಡುತ್ತಿದೆ.
ಲ್ಯೂಮಿಯಾ 535, ಭಾರತದಲ್ಲಿ ಇದೀಗ ಉತ್ತಮ ಮಾರಾಟವನ್ನು ಕಂಡಿರುವ ಡಿವೈಸ್ ಆಗಿದ್ದು, ನಿಜಕ್ಕೂ ಉತ್ತಮ ಆಯ್ಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆಲೆ ರೂ 9,199 ಆಗಿದ್ದು ಸೆಲ್ಕೋನ್ ತನ್ನ ಹೊಸ ವಿಂಡೋಸ್ ಫೋನ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ರೂ 5,000 ಕ್ಕಿಂತ ಕಡಿಮೆಗೆ ಲಾಂಚ್ ಮಾಡಿದೆ. ಇದರ ಬೆಲೆ ಮತ್ತು ಫೀಚರ್‌ಗಳು ನಿಜಕ್ಕೂ ಅತ್ಯದ್ಭುತವಾಗಿದ್ದು ಸೆಲ್ಕೋನ್ ಅಲ್ಲದೆ ಲಾವಾ ಕೂಡ ಇತ್ತೀಚೆಗೆ ವಿಂಡೋಸ್ ಫೋನ್ ಅನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. (ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿರುವ ಅಪ್ಲಿಕೇಶನ್‌ಗಳು)
ಇಂದಿನ ಲೇಖನದಲ್ಲಿ 10,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೋಡೋಣ. ಈ ಫೋನ್‌ಗಳ ವಿಶೇಷತೆಗಳು ನಿಜಕ್ಕೂ ಕಣ್ಮನಸೆಳೆಯುವಂತಿದ್ದು ಅತ್ಯದ್ಭುತವಾಗಿದೆ.

#1
ಖರೀದಿ ಬೆಲೆ ರೂ: 9,099
ಪ್ರಮುಖ ವಿಶೇಷತೆಗಳು
5 ಇಂಚಿನ IPS LCD ಕ್ಯಪಸಿಟೀವ್ ಟಚ್‌ಸ್ಕ್ರೀನ್
1.2 GHz ಸ್ನ್ಯಾಪ್‌ಡ್ರಾಗನ್ 200 ಕ್ವಾಡ್ ಕೋರ್ ಪ್ರೊಸೆಸರ್
ವಿಂಡೋಸ್ ಫೋನ್ 8.1 ಓಎಸ್
ವೈಫೈ - ಸಕ್ರಿಯಗೊಳಿಸಲಾಗಿದೆ
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ದ್ವಿತೀಯ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128 ಜಿಬಿ
ಡ್ಯುಯಲ್ ಸ್ಟ್ಯಾಂಡ್‌ಬೈ ಸಿಮ್ (GSM + WCDMA)
Li-Ion 1905 mAh ಬ್ಯಾಟರಿ

#2
ಖರೀದಿ ಬೆಲೆ ರೂ: 5,274
ಪ್ರಮುಖ ವಿಶೇಷತೆಗಳು
4 ಇಂಚಿನ (800 x 400 ಪಿಕ್ಸೆಲ್‌ಗಳ) ಕ್ಯಪಸಿಟೀವ್ ಟಚ್‌ಸ್ಕ್ರೀನ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200
200 (MSM 8212) ಪ್ರೊಸೆಸರ್ ಜೊತೆಗೆ ಅಡ್ರೆನೊ 302 ಜಿಪಿಯು
ವಿಂಡೋಸ್ ಫೋನ್ 8.1 ಓಎಸ್
ಡ್ಯುಯಲ್ ಸಿಮ್
ಡೈಮೆನ್ಶನ್ಸ್: 125.4 x 65 x 10.3 ಎಮ್‌ಎಮ್; ತೂಕ: 121 ಗ್ರಾಮ್ಸ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
1.3 ಎಮ್‌ಪಿ ದ್ವಿತೀಯ
512ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ
ಎಸ್‌ಡಿ ಕಾರ್ಡ್ ಬಳಸಿ ಮೆಮೊರಿ ವಿಸ್ತರಿಸಬಹುದು
3ಜಿ, ವೈಫೈ 802.11 b/g/n, ಬ್ಲ್ಯೂಟೂತ್, GPS
1500 mAh ಬ್ಯಾಟರಿ

#3
ಖರೀದಿ ಬೆಲೆ ರೂ: 7,585
ಪ್ರಮುಖ ವಿಶೇಷತೆಗಳು
4.5 ಇಂಚಿನ LCD ಕ್ಯಪಸಿಟೀವ್ ಟಚ್‌ಸ್ಕ್ರೀನ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400
ಎಚ್‌ಡಿ ರೆಕಾರ್ಡಿಂಗ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಸ್ಮಾರ್ಟ್ ಡ್ಯುಯಲ್ ಸಿಮ್
ವೈಫೈ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128ಜಿಬಿ
Li-Ion 1830 mAh ಬ್ಯಾಟರಿ

#4
ಖರೀದಿ ಬೆಲೆ ರೂ: 10,990
ಪ್ರಮುಖ ವಿಶೇಷತೆಗಳು
4.7 ಇಂಚಿನ LCD ಕ್ಯಪಸಿಟೀವ್ ಟಚ್‌ಸ್ಕ್ರೀನ್
ವಿಂಡೋಸ್ ಫೋನ್ 8 ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ S4 ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ
ಪೂರ್ಣ ಎಚ್‌ಡಿ ರೆಕಾರ್ಡಿಂಗ್
ವೈಫೈ ಸಕ್ರಿಯ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 64 ಜಿಬಿ
ನಾನ್ ರಿಮೂವೇಬಲ್ Li-Ion 2000 mAh ಬ್ಯಾಟರಿ

#5
ಖರೀದಿ ಬೆಲೆ ರೂ: 5,187
ಪ್ರಮುಖ ವಿಶೇಷತೆಗಳು
4 ಇಂಚಿನ LCD ಕ್ಯಪಸಿಟೀವ್ ಟಚ್‌ಸ್ಕ್ರೀನ್
ವಿಂಡೋಸ್ ಫೋನ್ 8.1 ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200
ಕ್ವಾಡ್ ಕೋರ್ ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈಫೈ ಸಕ್ರಿಯ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128 ಜಿಬಿ
ಎಫ್‌ಎಮ್ ರೇಡಿಯೊ
Li-Ion 1430 mAh ಬ್ಯಾಟರಿ

#6
ಖರೀದಿ ಬೆಲೆ ರೂ: 8,888
ಪ್ರಮುಖ ವಿಶೇಷತೆಗಳು
4 ಇಂಚಿನ LCD ಟಚ್‌ಸ್ಕ್ರೀನ್
ವಿಂಡೋಸ್ ಫೋನ್ 8 ಓಎಸ್
1 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಎಸ್4 ಡ್ಯುಯಲ್ ಕೋರ್
ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಎಚ್‌ಡಿ ರೆಕಾರ್ಡಿಂಗ್
Li-Ion 1430 mAh ಬ್ಯಾಟರಿ

#7
ಖರೀದಿ ಬೆಲೆ ರೂ: 7,820
ಪ್ರಮುಖ ವಿಶೇಷತೆಗಳು
5 ಇಂಚಿನ ಟಚ್‌ಸ್ಕ್ರೀನ್
ವಿಂಡೋಸ್ ಫೋನ್ 8.1 ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್
MSM8212 ಕ್ವಾಡ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್
ವೈಫೈ ಸಕ್ರಿಯ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
32 ಜಿಬಿಗೆ ವಿಸ್ತರಿಸಬಹುದು
ಎಫ್‌ಎಮ್ ರೇಡಿಯೊ
2 ಎಮ್‌ಪಿ ದ್ವಿತೀಯ
Li-Ion 2000 mAh ಬ್ಯಾಟರಿ

#8
ಖರೀದಿ ಬೆಲೆ ರೂ: 5,999
ಪ್ರಮುಖ ವಿಶೇಷತೆಗಳು
4 ಇಂಚಿನ WVGA ಟಚ್‌ಸ್ಕ್ರೀನ್
ವಿಂಡೋಸ್ ಫೋನ್ ಓಎಸ್
1 GHz ಸ್ನ್ಯಾಪ್‌ಡ್ರಾಗನ್ ಎಸ್4 ಡ್ಯುಯಲ್ ಕೋರ್
512 ಎಮ್‌ಬಿ RAM
2ಜಿ & ವೈ-ಫೈ
64 ಜಿಬಿಗೆ ವಿಸ್ತರಿಸಬಹುದು
1430 mAh ಬ್ಯಾಟರಿ

#9
ಖರೀದಿ ಬೆಲೆ ರೂ: 11,000
ಪ್ರಮುಖ ವಿಶೇಷತೆಗಳು
3.81 ಇಂಚಿನ TFT ಕ್ಯಪಸಿಟೀವ್ ಟಚ್‌ಸ್ಕ್ರೀನ್
ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 8 ಇದನ್ನು ಆವೃತ್ತಿ 8.1 ಗೆ ಅಪ್‌ಗ್ರೇಡ್ ಮಾಡಬಹುದು
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಎಸ್4
ಡ್ಯುಯಲ್ ಕೋರ್ 1 GHz Krait
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಸೆಕೆಂಡರಿ ಕ್ಯಾಮೆರಾ ಬೆಂಬಲ
Li - Ion 1300 mAh ಬ್ಯಾಟರಿ

#10
ಖರೀದಿ ಬೆಲೆ ರೂ: 4,630
ಪ್ರಮುಖ ವಿಶೇಷತೆಗಳು
4 ಇಂಚಿನ WVGA ಟಚ್‌ಸ್ಕ್ರೀನ್ ಡಿಸ್‌ಪ್ಲೇ
ವಿಂಡೋಸ್ ಫೋನ್ 8.1 ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಕ್ವಾಡ್
ಕೋರ್ ಪ್ರೊಸೆಸರ್
15 ಜಿಬಿ ಉಚಿತ ಆನ್‌ಲೈನ್ ಸ್ಟೋರೇಜ್ ವಯಾ ಒನ್ ಡ್ರೈವ್
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ 32ಜಿಬಿ
ವೈಫೈ
ಬ್ಲ್ಯೂಟೂತ್ 4.0
1950 mAh, Li-ion ಬ್ಯಾಟರಿ

#11
ಖರೀದಿ ಬೆಲೆ ರೂ: 8,890
ಪ್ರಮುಖ ವಿಶೇಷತೆಗಳು
4.7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ
ವಿಂಡೋಸ್ ಫೋನ್ 8.1 ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ MSM8212 ಕ್ವಾಡ್
ಕೋರ್ ಪ್ರೊಸೆಸರ್
15 ಜಿಬಿ ಉಚಿತ ಆನ್‌ಲೈನ್ ಸ್ಟೋರೇಜ್ ವಯಾ ಒನ್ ಡ್ರೈವ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್
ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ 32ಜಿಬಿ
1 ಜಿಬಿ RAM
8 ಜಿಬಿ ROM
Li-Polymer, 1800 mAh ಬ್ಯಾಟರಿ


Click it and Unblock the Notifications








