ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿರುವ ಅಪ್ಲಿಕೇಶನ್‌ಗಳು

By Shwetha
|

ಕಾಲೇಜು ದಿನಗಳೆಂದರೆ ಅಲ್ಲಿ ಮೋಜು ಮನರಂಜನೆ ಇದ್ದೇ ಇರುತ್ತದೆ. ಹೊಸ ಪರಿಸರ, ಹೊಸ ಹೊಸ ಗೆಳೆಯರು ಹೀಗೆ ಕಾಲೇಜು ವಾತಾವರಣ ಗೋಲ್ಡನ್ ಲೈಫ್ ಎಂಬುದಂತೂ ಸುಳ್ಳಲ್ಲ. ಜ್ಞಾನದ ವಿಷಯದಲ್ಲೂ ನಿಮ್ಮನ್ನು ನೀವು ಅಪ್‌ಡೇಟ್ ಆಗಿ ಇರಿಸಿಕೊಳ್ಳುವುದು ಕಾಲೇಜು ಜೀವನದ ಒಂದು ಭಾಗವಾಗಿದೆ.

ಇದನ್ನೂ ಓದಿ: ಹೊಚ್ಚ ಹೊಸ ರೆಡ್ಮೀ ನೋಟ್ ಫ್ಯಾಬ್ಲೆಟ್‌ನೊಂದಿಗೆ ಅತ್ಯುತ್ತಮ ಏಕ್ಸಸರೀಸ್

ಇನ್ನು ತಂತ್ರಜ್ಞಾನ ಕೂಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮೂಡಿ ಬಂದಿದ್ದು ನಿಮ್ಮ ಹೆಚ್ಚಿನ ಕೆಲಸವನ್ನು ಈ ತಾಂತ್ರಿಕ ಸಲಹೆಗಳು ಹಗುರಗೊಳಿಸುವುದು ನಿಜವಾಗಿದೆ. ನಿಮ್ಮ ಟಿಪ್ಪಣಿಗಳನ್ನು ಇರಿಸುವುದು, ನಿಮ್ಮ ಫೈಲ್‌ಗಳ ನಿರ್ವಹಣೆ, ಹೀಗೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಸರಳ ಸಲಹೆಗಳು ಈ ಕೆಲಸಗಳನ್ನು ಮಾಡಲು ನೆರವಾಗುತ್ತದೆ.

#1

#1

ಸುಧಾರಿತ ಇಂಗ್ಲೀಷ್ ಮತ್ತು ತೆಶ್ಶರ್ಸ್ ಅಪ್ಲಿಕೇಶನ್ 1.4 ಮಿಲಿಯನ್ ಪದಗಳನ್ನು ಒಳಗೊಂಡಿದೆ. ನಿಮ್ಮ ಅಧ್ಯಯನದ ಸಮಯದಲ್ಲಿ, ನಿಮಗೆ ಅರ್ಥವಾಗದ ಶಬ್ಧಗಳನ್ನು ಇದು ಸರಳೀಕರಿಸಿ ನಿಮ್ಮಲ್ಲಿ ಜ್ಞಾನದ ಅಭಿವೃದ್ಧಿಗೆ ಕಾರಣವಾಗುತ್ತದೆ.
ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#2

#2

ಪ್ರಾಜೆಕ್ಟ್ ಅನ್ನು ವಿಚಾರ ಮತ್ತು ಸರಿಯಾಗಿ ಯೋಜನೆಗಳಿಲ್ಲದೆ ಕೈಗೆತ್ತಿಕೊಳ್ಳುವುದು ತುಂಬಾ ಕಷ್ಟಕರ. ಆದರೆ ಮೈಂಡ್ ಜೆಟ್ ಅಪ್ಲಿಕೇಶನ್ ಜೊತೆಗೆ, ನಿಮ್ಮ ಸಂಶೋಧನೆಗೆ ನೀವು ಸಂಗ್ರಹಿಸಿರುವ ಎಲ್ಲಾ ಮಾಹಿತಿಯನ್ನು ನಿರ್ವಹಿಸಲು ಮತ್ತು ಮ್ಯಾಪ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#3

#3

ಹೆಚ್ಚು ಪರಿಣಾಮಕಾರಿ ಸಂಘಟಕ ಮತ್ತು ಸಂಯೋಜಕನಾಗಿ ಟ್ರೆಲ್ಲೊ ಕೆಲಸ ಮಾಡುತ್ತದೆ. ಮುಖ್ಯವಾದ ದಿನಾಂಕಗಳನ್ನು ಸಂಗ್ರಹಿಸಲು ಮತ್ತು ಡೆಡ್‌ಲೈನ್‌ಗಳ ಮೇಲೆ ಕಣ್ಣಿಡಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ.
ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#4

#4

ಅದ್ಭುತ ಅಪ್ಲಿಕೇಶನ್ ಆಗಿರುವ ಸ್ಪಾಟಿಫೈ ನಿಜಕ್ಕೂ ಅದ್ಭುತವಾಗಿದೆ. ನಿಮ್ಮ ಒತ್ತಡದ ಕಾಲೇಜು ಸಮಯದಿಂದ ನಿಮ್ಮನ್ನು ಬಿಡುಗಡೆ ಮಾಡಲು ಇದು ಅತ್ಯುತ್ತಮವಾಗಿದೆ. ಸ್ಪಾಟಿಫೈಯೊಂದಿಗೆ ಉಚಿತ ಮ್ಯೂಸಿಕ್‌ಗೆ ನಿಯಮ ಬದ್ಧವಾಗಿ ಪ್ರವೇಶವನ್ನು ಪಡೆಯಬಹುದಾಗಿದೆ.
ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#5

#5

ಮೈ ಹೋಮ್ ವರ್ಕ್ ಅತ್ಯಗತ್ಯ ಟೂಲ್ ಆಗಿದ್ದು ವಿದ್ಯಾರ್ಥಿಗಳಿಗೆ ಇದು ಹೆಚ್ಚು ಉಪಯುಕ್ತ ಎಂದೆನಿಸಿದೆ. ಅಸೈನ್‌ಮೆಂಟ್‌ಗಳನ್ನು ನಿರ್ವಹಿಸಲು, ಪ್ರಾಜೆಕ್ಟ್‌ಗಳ ಮೇಲೆ ಕಣ್ಣಿಡಲು ಇದು ಸಹಾಯ ಮಾಡುತ್ತದೆ.
ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#6

#6

ಕೆಲವೊಮ್ಮೆ, ವಿದ್ಯಾರ್ಥಿಗಳಿಗೆ ತಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ಸ್ವಲ್ಪ ಕಷ್ಟವಾಗುವುದು ಸಹಜ. ಈ ಅಪ್ಲಿಕೇಶನ್ ನಿಮ್ಮೆಲ್ಲಾ ಖರ್ಚು ವೆಚ್ಚಗಳ ಮೇಲೆ ನಿಗಾ ಇರಿಸಿ ಮತ್ತು ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ಅದನ್ನು ಸಂಪರ್ಕಪಡಿಸುತ್ತದೆ.

ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#7

#7

ಪ್ರತೀ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿರುವ ಟೂಲ್ ಇದಾಗಿದೆ. ಇದು ವಿದ್ಯಾರ್ಥಿಗಳಿಗೆ ದೀರ್ಘವಾದ ಲೇಖನಗಳನ್ನು ಉಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

#8

#8

ಕಾಲೇಜು ದಿನಗಳಲ್ಲಿ ಬೇಗನೇ ಏಳುವುದು ವಿದ್ಯಾರ್ಥಿಗಳಿಗೆ ಪ್ರಯಾಸದ ಕೆಲಸವಾಗಿದೆ. ಈ ಅಪ್ಲಿಕೇಶನ್ ನಿಮಗೆ ಬೇಗನೇ ಏಳಲು ಸಹಾಯ ಮಾಡುತ್ತದೆ.

ಪ್ಲಾಟ್‌ಫಾರ್ಮ್: ಐಓಎಸ್ / ಆಂಡ್ರಾಯ್ಡ್

Best Mobiles in India

English summary
This article tells about College is one of those points in a person’s life that takes awhile to get used to.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X