ರೂ 5,000 ಕ್ಕೆ ಅತ್ಯಾಕರ್ಷಕ ಬಜೆಟ್ ಫೋನ್ಸ್

By Shwetha
|

ಬಜೆಟ್ ಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದ್ದು ಅದರಲ್ಲೂ ಆಂಡ್ರಾಯ್ಡ್ ಮೋಹ ಗಣನೀಯವಾಗಿ ಏರಿಕೆಯನ್ನು ಕಾಣುತ್ತಿದೆ. ಹೆಚ್ಚಿನ ಮೊಬೈಲ್ ಪ್ರೇಮಿಗಳು ಆಂಡ್ರಾಯ್ಡ್ ಡಿವೈಸ್‌ಗಳನ್ನೇ ತಮ್ಮದಾಗಿಸಿಕೊಳ್ಳುತ್ತಿದ್ದು ಓಎಸ್‌ನಲ್ಲಿರುವ ಅತ್ಯಾಧುನಿಕ ಫೀಚರ್‌ಗಳು, ಕ್ಯಾಮೆರಾ ಗುಣಮಟ್ಟ, ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯ ಹೀಗೆ ಒಂದಿಲ್ಲೊಂದು ವಿಶೇಷತೆಗಳಿಂದ ಬಳಕೆದಾರರ ಮನದಲ್ಲಿ ಅಚ್ಚಳಿಯದೆ ನಿಂತಿದೆ.

ಓದಿರಿ: ರೂ 10,000 ಕ್ಕೆ ಮನಮೆಚ್ಚುವ ಟಾಪ್ ಫೋನ್‌ಗಳು

ಹಾಗಿದ್ದರೆ ಅತ್ಯುತ್ತಮ ಫೋನ್‌ಗಳನ್ನು ಬಜೆಟ್ ಬೆಲೆಯಲ್ಲಿ ಖರೀದಿಸಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಮನಕ್ಕೊಪ್ಪುವ ಟಾಪ್ ಡಿವೈಸ್‌ಗಳೊಂದಿಗೆ ನಾವು ಬಂದಿರುವೆವು. ಈ ಫೋನ್‌ಗಳ ಬೆಲೆ ರೂ 5,000 ದಿಂದ 10,000 ಒಳಗಿನ ಬೆಲೆಗಳಲ್ಲಿ ದೊರೆಯುತ್ತಿದೆ.

ಲಿನೊವೊ ಕೆ3 ನೋಟ್‌ಬುಕ್

ಲಿನೊವೊ ಕೆ3 ನೋಟ್‌ಬುಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚಿನ (ಲಾರ್ಜ್) ಪೂರ್ಣ ಎಚ್‌ಡಿ, ಶಾರ್ಪ್ ಡಿಸ್‌ಪ್ಲೇ
ಓಕ್ಟಾ ಕೋರ್ 1.7 GHz MediaTek MT6752
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, Li-ion ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3

ಕೂಲ್‌ಪ್ಯಾಡ್ ನೋಟ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ ಪೂರ್ಣ ಎಚ್‌ಡಿ, ವೆರಿ ಶಾರ್ಪ್ ಡಿಸ್‌ಪ್ಲೇ
ಓಕ್ಟಾ ಕೋರ್ 1.7 GHz MediaTek MT6752
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ 2 E313

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ 2 E313

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ ಪೂರ್ಣ ಎಚ್‌ಡಿ, ವೆರಿ ಶಾರ್ಪ್ ಡಿಸ್‌ಪ್ಲೇ
ಓಕ್ಟಾ ಕೋರ್ 1.3 GHz MediaTek MT6753
3 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚುಗಳ 540x960 ಪಿಕ್ಸೆಲ್, ಅವ್ರೇಜ್ ಶಾರ್ಪ್‌ನೆಸ್
ಕ್ವಾಡ್ ಕೋರ್ 1.3 Samsung Exynos 3 Quad
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಲಿನೊವೊ ವೈಬ್ P1m

ಲಿನೊವೊ ವೈಬ್ P1m

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ಮೀಡಿಯಮ್ ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್
ಕ್ವಾಡ್ ಕೋರ್ 1 MediaTek MT6735P
ಗೋರಿಲ್ಲಾ ಗ್ಲಾಸ್
2 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4000 mAh, Li-Polymer ಬ್ಯಾಟರಿ

ಇಂಟೆಕ್ಸ್ ಆಕ್ವಾ ಟ್ರೆಂಡ್

ಇಂಟೆಕ್ಸ್ ಆಕ್ವಾ ಟ್ರೆಂಡ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ಮೀಡಿಯಮ್ ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್
ಕ್ವಾಡ್ ಕೋರ್ 1.3GHZ MediaTek MT6735
ಗೋರಿಲ್ಲಾ ಗ್ಲಾಸ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-Polymer ಬ್ಯಾಟರಿ

ವೈಯು ಯುರೇಕಾ

ವೈಯು ಯುರೇಕಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ ಮೀಡಿಯಮ್ ಪೂರ್ಣ ಎಚ್‌ಡಿ ವೆರಿ ಶಾರ್ಪ್
ಓಕ್ಟಾ ಕೋರ್ 1.5 GHZ ಸ್ನ್ಯಾಪ್‌ಡ್ರಾಗನ್ 615
ಗೋರಿಲ್ಲಾ ಗ್ಲಾಸ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2500 mAh, Li-Polymer ಬ್ಯಾಟರಿ

ಇಂಟೆಕ್ಸ್ ಆಕ್ವಾ ಪವರ್ ಎಚ್‌ಡಿ

ಇಂಟೆಕ್ಸ್ ಆಕ್ವಾ ಪವರ್ ಎಚ್‌ಡಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ಮೀಡಿಯಮ್ ಪೂರ್ಣ ಎಚ್‌ಡಿ ಅವ್ರೇಜ್ ಶಾರ್ಪ್
ಓಕ್ಟಾ ಕೋರ್ 1.4 GHZ MediaTek MT6592M
ಗೋರಿಲ್ಲಾ ಗ್ಲಾಸ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4000 mAh, Li-Polymer ಬ್ಯಾಟರಿ

ಲಿನೊವೊ A7000

ಲಿನೊವೊ A7000

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ ಲಾರ್ಜ್ ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಓಕ್ಟಾ ಕೋರ್ 1.5 MediaTek MT6752M
ಗೋರಿಲ್ಲಾ ಗ್ಲಾಸ್
2 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, Li-Polymer ಬ್ಯಾಟರಿ

ಎಚ್‌ಟಿಸಿ ಡಿಸೈರ್ 620G

ಎಚ್‌ಟಿಸಿ ಡಿಸೈರ್ 620G

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ಮೀಡಿಯಮ್ ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಓಕ್ಟಾ ಕೋರ್ 1.7 GHz MediaTek MT6592
ಗೋರಿಲ್ಲಾ ಗ್ಲಾಸ್
1 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2100 mAh, Li-Polymer ಬ್ಯಾಟರಿ

Best Mobiles in India

English summary
In this article we are listing out top 10 Android smartphones under price of 5,000 to 10,000. These listed phones are came under budget tag and including latesst fatures.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X