ರೂ 10,000 ಕ್ಕೆ ಮನಮೆಚ್ಚುವ ಟಾಪ್ ಫೋನ್‌ಗಳು
ಇಂದಿನ ಯುಗದಲ್ಲಿ ಟಾಪ್ ಫೋನ್‌ಗಳತ್ತಲೇ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅತ್ಯುತ್ತಮ ಫೀಚರ್‌ಗಳು ಮತ್ತು ಕೈಗೆಟಕುವ ಬೆಲೆಯಲ್ಲಿ ಬರುತ್ತಿರುವ ಈ ಡಿವೈಸ್‌ಗಳು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಇನ್ನು ಫೋನ್‌ಗಳ ಬ್ರ್ಯಾಂಡ್ ನೋಡಿ ಡಿವೈಸ್ ಖರೀದಿ ಮಾಡುವ ಬಳಕೆದಾರರಿದ್ದು ಇವರಿಗೆ ದುಬಾರಿ ಬೆಲೆ ಅಷ್ಟೊಂದು ಮುಖ್ಯ ಎಂದೆನಿಸುವುದಿಲ್ಲ. ಅದರೆ ಈ ಬ್ರ್ಯಾಂಡ್ ಉತ್ಪನ್ನ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಲ್ಲಿ ಬೆಲೆ ಎಷ್ಟಾದರೂ ಡಿವೈಸ್ ಖರೀದಿ ಮಾಡುತ್ತಾರೆ.
ಓದಿರಿ: ಮೈಕ್ರೋಮ್ಯಾಕ್ಸ್ ಫೋನ್‌ಗಳ ಮೇಲೆ ಅದ್ಭುತ ದರಕಡಿತ ಆಫರ್
ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಬೆಲೆಗೆ ಅಷ್ಟೊಂದು ಮಹತ್ವ ನೀಡದೇ ಅಂದರೆ ತಕ್ಕಮಟ್ಟಿಗೆ ಕಡಿಮೆ ಬೆಲೆಯಲ್ಲಿ ನಿಮ್ಮ ಕೈಗೆಟಕಲಿರುವ ಸೂಕ್ತ ಫೋನ್‌ಗಳೊಂದಿಗೆ ನಾವು ಬಂದಿದ್ದೇವೆ. ಪ್ರೊಸೆಸರ್, ಓಎಸ್, ಕ್ಯಾಮೆರಾ ಹೀಗೆ ನಿಮ್ಮ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಮಾದರಿಯಲ್ಲೇ ಈ ಡಿವೈಸ್‌ಗಳಿದ್ದು ನಿಮ್ಮ ಆಧುನಿಕ ಆಸೆಗಳಿಗೆ ತಕ್ಕುದಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಡಿವೈಸ್‌ಗಳನ್ನು ಪರಿಶೀಲಿಸಿಕೊಳ್ಳಿ.

ಲೆನೊವೊ ಕೆ3 ನೋಟ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.5 ಇಂಚುಗಳ ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
ಓಕ್ಟಾ ಕೋರ್ 1.7GHZ ಮೀಡಿಯಾ ಟೆಕ್ MT6752
2ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.5 ಇಂಚುಗಳ ಎವ್ರೇಜ್ ಶಾರ್ಪ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್ 1.5 GHZ ಸ್ಯಾಮ್‌ಸಂಗ್ ಎಕ್ಸೋನಸ್ 7 ಓಕ್ಟಾ
1.5 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.5 ಇಂಚುಗಳ ಎಚ್‌ಡಿ ಎವ್ರೇಜ್ ಶಾರ್ಪ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಕ್ವಾಡ್ ಕೋರ್ 1.2 GHZ ಸ್ನ್ಯಾಪ್‌ಡ್ರಾಗನ್ 410
1.5 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh, Li-ion ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.5 ಇಂಚುಗಳ ಪೂರ್ಣ ಎಚ್‌ಡಿ ವೆರಿ ಶಾರ್ಪ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.1.1 ಲಾಲಿಪಪ್
ಓಕ್ಟಾ ಕೋರ್ 1.7 GHZ ಸ್ನ್ಯಾಪ್‌ಡ್ರಾಗನ್ 615
2 ಜಿಬಿ RAM
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3630 mAh, Li-ion ಬ್ಯಾಟರಿ

ಒನ್ ಪ್ಲಸ್ 2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.5 ಇಂಚುಗಳ ಪೂರ್ಣ ಎಚ್‌ಡಿ ವೆರಿ ಶಾರ್ಪ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್ 1.8 GHZ ಸ್ನ್ಯಾಪ್‌ಡ್ರಾಗನ್ 810
4 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3300 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ 2 E313
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.0 ಇಂಚುಗಳ ಪೂರ್ಣ ಎಚ್‌ಡಿ ಅವ್ರೇಜ್ ಶಾರ್ಪ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1.4 GHZ ಮೀಡಿಯಾ ಟೆಕ್ MT6592M
1 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2500 mAh, Li-Polymer ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.5 ಇಂಚುಗಳ ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್ 1.3 GHZ ಮೀಡಿಯಾ ಟೆಕ್ MT6753M
3 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-Polymer ಬ್ಯಾಟರಿ

ಲೆನೊವೊ ಪಿ70
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.0 ಇಂಚುಗಳ ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಓಕ್ಟಾ ಕೋರ್ 1.7 GHZ ಮೀಡಿಯಾ ಟೆಕ್ MT6753M
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4000 mAh, Li-Polymer ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.7 ಇಂಚುಗಳ ಮೀಡಿಯಮ್ ಶಾರ್ಪ್‌ನೆಸ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
ಕ್ವಾಡ್ ಕೋರ್ 1.3 GHZ ಮೀಡಿಯಾ ಟೆಕ್ MT6582M
1 ಜಿಬಿ RAM
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಮೋಟೋರೋಲಾ ಮೋಟೋ ಜಿ (3rd Gen)
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
5.0 ಇಂಚುಗಳ ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.1.1 ಲಾಲಿಪಪ್
ಕ್ವಾಡ್ ಕೋರ್ 1.4 GHZ ಸ್ನ್ಯಾಪ್‌ಡ್ರಾಗನ್ 410
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2470 mAh, Li-ion ಬ್ಯಾಟರಿ


Click it and Unblock the Notifications








