ಟಾಪ್ ಲಾಲಿಪಪ್ ಸ್ಮಾರ್ಟ್‌ಫೋನ್‌ಗಳು ರೂ 5,000 ಕ್ಕೆ

By Shwetha
|

ಭಾರತದಲ್ಲಿ ಬೆಲೆ ಇಳಿಕೆ ಎಂಬುದು ತುಂಬಾ ಸೂಕ್ಷ್ಮವಾಗಿದ್ದು ಏರು ಪೇರಿನ ವಿಧಾನದಲ್ಲಿ ಇದು ನಡೆಯುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಮಂತ್ರದ ಮೂಲಕ ತಮ್ಮ ಬಜೆಟ್ ಡಿವೈಸ್‌ಗಳ ಮಾರಾಟವನ್ನು ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಕಂಪೆನಿಗಳು ನಡೆಸುತ್ತಿವೆ. ಇನ್ನು ಅತ್ಯುತ್ತಮ ಡಿವೈಸ್‌ಗಳು ಕೂಡ ಈ ಕಡಿಮೆ ಬಜೆಟ್‌ನ ಸ್ಮಾರ್ಟ್‌ಫೋನ್‌ನಲ್ಲಿರುವುದರಿಂದ ಗ್ರಾಹಕರು ಸಾಮಾನ್ಯವಾಗಿ ಇಂತಹ ಫೋನ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಓದಿರಿ: 50% ರಿಯಾಯಿತಿ ದರದಲ್ಲಿ ಟಾಪ್‌ ಸ್ಮಾರ್ಟ್‌ಫೋನ್‌ಗಳು

ಇಂದಿನ ಲೇಖನದಲ್ಲಿ ಲಾಲಿಪಪ್ ಇರುವ ಕಡಿಮೆ ಬಜೆಟ್‌ನ ಟಾಪ್ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದು ಅತ್ಯುತ್ತಮ ಓಎಸ್‌ನೊಂದಿಗೆ ಈ ಡಿವೈಸ್‌ಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ. ಕೆಳಗಿನ ಸ್ಮಾರ್ಟ್‌ಫೋನ್‌ಗಳ ಸ್ಲೈಡರ್‌ಗಳಲ್ಲಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಇಂಟೆಕ್ಸ್ ಆಕ್ವಾ ಏರ್

ಇಂಟೆಕ್ಸ್ ಆಕ್ವಾ ಏರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಐಪಿಎಸ್ ಡಿಸ್‌ಪ್ಲೇ 480x854 ಪಿಕ್ಸೆಲ್‌ಗಳ ರೆಸಲ್ಯೂಶನ್
1.2GHz ಡ್ಯುಯಲ್ ಕೋರ್ MediaTek MTK6572W ಪ್ರೊಸೆಸರ್
512 ಎಮ್‌ಬಿ RAM
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
2 ಎಮ್‌ಪಿ ರಿಯರ್ ಕ್ಯಾಮೆರಾ
0.3 ಮುಂಭಾಗ ಕ್ಯಾಮೆರಾ
2300mAh ಬ್ಯಾಟರಿ

ಲೆನೊವೊ A2010

ಲೆನೊವೊ A2010

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ ಐಪಿಎಸ್ ಡಿಸ್‌ಪ್ಲೇ 854 x 480 ಪಿಕ್ಸೆಲ್‌ಗಳ ರೆಸಲ್ಯೂಶನ್
1.0 GHz ಕ್ವಾಡ್ ಕೋರ್ MediaTek MT6735M 64 ಬಿಟ್ ಜೊತೆಗೆ ಮಾಲಿ T720 GPU ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5.1 ಲಾಲಿಪಪ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಮುಂಭಾಗ ಕ್ಯಾಮೆರಾ
4ಜಿ LTE/3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್ 2

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಐಪಿಎಸ್ ಡಿಸ್‌ಪ್ಲೇ 854 x 480 ಪಿಕ್ಸೆಲ್‌ಗಳ ರೆಸಲ್ಯೂಶನ್
1.3 GHz ಕ್ವಾಡ್ ಕೋರ್ MediaTek MT6580M ಪ್ರೊಸೆಸರ್
768 ಎಮ್‌ಬಿ RAM
ಆಂಡ್ರಾಯ್ಡ್ 5.1 ಲಾಲಿಪಪ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
4 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಮುಂಭಾಗ ಕ್ಯಾಮೆರಾ
3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
1800 mAh ಬ್ಯಾಟರಿ

ಇನ್‌ಫೋಕಸ್ M260

ಇನ್‌ಫೋಕಸ್ M260

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ 854 × 480 ಪಿಕ್ಸೆಲ್‌ಗಳ FWVGA IPS ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6580M ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5.0 ಲಾಲಿಪಪ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಮುಂಭಾಗ ಕ್ಯಾಮೆರಾ
3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2000 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಪೇಸ್

ಇಂಟೆಕ್ಸ್ ಕ್ಲೌಡ್ ಪೇಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ 960 × 540 ಪಿಕ್ಸೆಲ್‌ಗಳ IPS ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6580M ಪ್ರೊಸೆಸರ್
2 ಜಿಬಿ RAM
ಆಂಡ್ರಾಯ್ಡ್ 5.0 ಲಾಲಿಪಪ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಮುಂಭಾಗ ಕ್ಯಾಮೆರಾ
3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
1700 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಜೆಸ್ಟ್

ಇಂಟೆಕ್ಸ್ ಕ್ಲೌಡ್ ಜೆಸ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಎಚ್‌ಡಿ ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಜೊತೆಗೆ 293.72 PPI
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ROM
ಆಂಡ್ರಾಯ್ಡ್ 5.0 ಲಾಲಿಪಪ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಮುಂಭಾಗ ಕ್ಯಾಮೆರಾ
3ಜಿ,ವೈಫೈ,ಬ್ಲ್ಯೂಟೂತ್ 4.0, GPS
4000 mAh ಬ್ಯಾಟರಿ

ಜಿಯೋನಿ ಪಯೋನಿಯರ್ ಪಿ2ಎಮ್

ಜಿಯೋನಿ ಪಯೋನಿಯರ್ ಪಿ2ಎಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.0 ಇಂಚಿನ 480 x 800 ಪಿಕ್ಸೆಲ್‌ಗಳು ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಮಾಲಿ 400 GPU
1 ಜಿಬಿ RAM
8 ಜಿಬಿ ROM
ಆಂಡ್ರಾಯ್ಡ್ 5.1 ಲಾಲಿಪಪ್ ಜೊತೆಗೆ Amigo 3.0 UI
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಮುಂಭಾಗ ಕ್ಯಾಮೆರಾ
3ಜಿ,ವೈಫೈ,ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಕ್ಸೋಲೋ ಪ್ರೈಮ್

ಕ್ಸೋಲೋ ಪ್ರೈಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ 480 x 854 ಪಿಕ್ಸೆಲ್‌ಗಳು ರೆಸಲ್ಯೂಶನ್ 218 PPI
1.3 GHz ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಮಾಲಿ 400MP ಜಿಪಿಯು
1 ಜಿಬಿ RAM
8 ಜಿಬಿ ROM
ಆಂಡ್ರಾಯ್ಡ್ 5.0 ಲಾಲಿಪಪ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ 4.0
1800 mAh ಬ್ಯಾಟರಿ

ಸ್ವೈಪ್ ಇಲೈಟ್ 2

ಸ್ವೈಪ್ ಇಲೈಟ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ 960 x 540 ಪಿಕ್ಸೆಲ್‌ಗಳು ಕ್ಯುಎಚ್‌ಡಿ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6735M 64 bit ಜೊತೆಗೆ Mali-T720 GPU
1 ಜಿಬಿ DDR3 RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್ ಜೊತೆಗೆ ಫ್ರೀಡಮ್ ಓಎಸ್
ಬ್ಲ್ಯೂಟೂತ್ v4.0, Micro-USB 2.0, GPS/ A-GPS
Mali 400 MP GPU ಕನೆಕ್ಟಿವಿಟಿ GPRS/ EDGE, 3GWi-Fi 802.11 b/g/n ಜೊತೆಗೆ ಹಾಟ್‌ಸ್ಪಾಟ್ ಫಂಕ್ಶನಾಲಿಟಿ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0
1900 mAh ಬ್ಯಾಟರಿ

Best Mobiles in India

English summary
We have come up with the best smartphone that you can buy in India under Rs. 5,000. Have a look at the specs and pricing of the smartphone in the slider below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X