50% ರಿಯಾಯಿತಿ ದರದಲ್ಲಿ ಟಾಪ್‌ ಸ್ಮಾರ್ಟ್‌ಫೋನ್‌ಗಳು

By Suneel
|

ಬ್ಲಾಕ್‌ ಫ್ರೈಡೇ ಪ್ರಯುಕ್ತ ಈಗ ಭಾರತದಾದ್ಯಂತ ಸ್ಮಾರ್ಟ್‌ಫೋನ್‌ಗಳು ಶೇಕಡ 50 ರಿಯಾಯಿತಿ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಸ್ಮಾರ್ಟ್‌ಫೋನ್‌ಗಳೂ ಆನ್‌ಲೈನ್‌ ಮಾರುಕಟ್ಟೆ ವೈಬ್‌ಸೈಟ್‌ಗಳಾದ Infibeam, Shopclues ಗಳು ಅನ್‌ಬಾಕ್ಸ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಶೇಕಡ 50 ರಿಯಾಯಿತಿ ಬೆಲೆಯಲ್ಲಿ ಗ್ರಾಹಕರಿಗೆ ನೀಡಲು ಮುಂದಾಗಿವೆ.

ಓದಿರಿ: ಹೊಸ ಫೋನ್‌ಗಳ ಮೋಹಕ ಜಾಲ ಇದೋ ಇಲ್ಲಿ

ಹಲವು ಕಾರಣಗಳಿಂದ ಓಪೆನ್‌ ಮಾಡಲಾಗಿದ್ದ ಸ್ಮಾರ್ಟ್‌ಫೋನ್‌ಗಳೇ ಅನ್‌ಬಾಕ್ಸ್ಡ್‌ ಸ್ಮಾರ್ಟ್‌ಫೋನ್‌ಗಳಾಗಿದ್ದು, ಇವುಗಳ ಕ್ವಾಲಿಟಿ ಚೆಕ್‌ ಮಾಡಲಾಗಿದೆ. ಅಲ್ಲದೇ ಇವುಗಳನ್ನು ಅದೇ ಒರಿಜಿನಲ್ ಬಾಕ್ಸ್‌ಗಳಿಂದ ಪ್ಯಾಕ್‌ ಮಾಡಲಾಗಿದೆ. ಶೇಕಡ 50 ರಿಯಾಯಿತಿಯಲ್ಲಿ ಸಿಗುವ ಆ ಸ್ಮಾರ್ಟ್‌ಫೋನ್‌ಗಳು ಅತಿ ಕಡಿಮೆ ಬೆಲೆಯಿಂದ ಅಧಿಕ ಬೆಲೆವರೆಗೂ ದೊರೆಯಲ್ಲಿವೆ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಆ ಸ್ಮಾರ್ಟ್‌ಫೋನ್‌ಗಳು ಯಾವುವು, ಫೀಚರ್‌ ಏನು ಹಾಗೂ ನೀವು ಎಲ್ಲಿ ಖರೀದಿಸಬಹುದು ಎಂಬ ಮಾಹಿತಿಯನ್ನು ನೀಡುತ್ತಿದೆ.

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

* ಖರೀದಿ ಬೆಲೆ ರೂ: 10,565
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
* 5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಲ್ಯಾಮಿನೇಟೆಡ್ PPI ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
*ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53) 64-ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 405 GPU
*2 ಜಿಬಿ RAM
*16 ಜಿಬಿ ಆಂತರಿಕ ಮೆಮೊರಿ MIUI 6 ಮೇಲ್ಭಾಗದಲ್ಲಿ
* ಆಂಡ್ರಾಯ್ಡ್ ಲಾಲಿಪಪ್ 5.0
*ಡ್ಯುಯಲ್ ಸಿಮ್
*13 MP ರಿಯರ್ ಕ್ಯಾಮೆರಾ
*5 MP ಮುಂಭಾಗ ಕ್ಯಾಮೆರಾ
*4ಜಿ LTE / 3ಜಿ, ವೈಫೈ 802.11 a/b/g/n/ac (2.4/5GHz),
*ಬ್ಲ್ಯೂಟೂತ್ 4.1 ಮತ್ತು GPS
* 3120mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ A5 (48%OFF)

ಸ್ಯಾಮ್‌ಸಂಗ್ ಗ್ಯಾಲಕ್ಸಿ A5 (48%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5 ಇಂಚಿನ HD ಸೂಪರ್ ಡಿಸ್‌ಪ್ಲೇ
*1.2 GHz ಕ್ವಾಡ್-ಕೋರ್‌ ಪ್ರೊಸೆಸರ್ಸ್‌
* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)
* 2GB RAM
* 16GB ಇಂಟರ್ನಲ್‌ ಮೆಮೋರಿ.
* 13MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* 2300 mAh ಬ್ಯಾಟರಿ

ಶ್ಯೋಮಿ ರೆಡ್‌ಮಿ ನೋಟ್‌ 4G (21%OFF)

ಶ್ಯೋಮಿ ರೆಡ್‌ಮಿ ನೋಟ್‌ 4G (21%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5.5 ಇಂಚಿನ IPS ಡಿಸ್‌ಪ್ಲೇ
*1.6 GHz ಕ್ವಾಡ್-ಕೋರ್‌ ಸ್ನಾಪ್‌ಡ್ರಾಗನ್‌ 400(MSM8928) ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 305
* MIUI v5 ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)
* 2GB RAM
* 8GB ಇಂಟರ್ನಲ್‌ ಮೆಮೋರಿ.
* 13MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* 3100 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S6 ಎಡ್ಜ್ (40%OFF)

ಸ್ಯಾಮ್‌ಸಂಗ್ ಗ್ಯಾಲಕ್ಸಿ S6 ಎಡ್ಜ್ (40%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5.1 ಇಂಚಿನ ಡಿಸ್‌ಪ್ಲೇ
* Exynos 7420 2.1/1.5GHz A57/A53
* ಆಂಡ್ರಾಯ್ಡ್‌ v5.0 (ಲಾಲಿಪಪ್)
* 16MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* 2600 mAh ಬ್ಯಾಟರಿ

ಶ್ಯೋಮಿ ರೆಡ್‌ಮಿ 1S (29%OFF)

ಶ್ಯೋಮಿ ರೆಡ್‌ಮಿ 1S (29%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 4.7 ಇಂಚಿನ IPS ಡಿಸ್‌ಪ್ಲೇ
* ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 400 MSM8228, ಅಡ್ರೆನೋ 305 ಕ್ವಾಡ್‌ಕೋರ್‌ 1.6GHz
* 1GB RAM
* 8GB ಇಂಟರ್ನಲ್‌ ಮೆಮೋರಿ.
* 1.6MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ
* 2000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 3 ನಿಯೋ (46%OFF)

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 3 ನಿಯೋ (46%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5.5 ಇಂಚಿನ HD ಡಿಸ್‌ಪ್ಲೇ
*1.7 GHz ಡ್ಯುಯಲ್‌-ಕೋರ್ + 1.3 GHz ಕ್ವಾಡ್‌-ಕೋರ್ ಪ್ರೊಸೆಸರ್ಸ್‌
* ಆಂಡ್ರಾಯ್ಡ್‌ 4.೩ (ಜೆಲ್ಲಿ ಬೀನ್‌)
* 2GB RAM
* 16GB ಇಂಟರ್ನಲ್‌ ಮೆಮೋರಿ.
* 8MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* 3100 mAh ಬ್ಯಾಟರಿ

HTC ಡಿಸೈರ್ 816G (26%OFF)

HTC ಡಿಸೈರ್ 816G (26%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5.5 ಇಂಚಿನ ಡಿಸ್‌ಪ್ಲೇ
*1.3 GHz ಕ್ವಾಡ್-ಕೋರ್‌ ಮಿಡಿಯಾ ಟೆಕ್ ಪ್ರೊಸೆಸರ್ಸ್‌
* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌) ಜೊತೆಗೆ HTC ಸೆನ್ಸ್ 6
* 1GB RAM
* 8GB ಇಂಟರ್ನಲ್‌ ಮೆಮೋರಿ.
* 13MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* 2600 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ (62%OFF)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ (62%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5.7 ಇಂಚಿನ ಡಿಸ್‌ಪ್ಲೇ
* ಕ್ವಾಡ್-ಕೋರ್‌ 1800 MHz ಪ್ರೊಸೆಸರ್ಸ್‌
* ಆಂಡ್ರಾಯ್ಡ್‌ v4.4.4 (ಕಿಟ್‌ಕ್ಯಾಟ್‌)
* 2GB RAM
* 32GB ಇಂಟರ್ನಲ್‌ ಮೆಮೋರಿ.
* 12MP ಹಿಂಭಾಗ ಕ್ಯಾಮೆರಾ ಮತ್ತು 2.1MP ಮುಂಭಾಗ ಕ್ಯಾಮೆರಾ
* 1860 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್‌ ಪ್ರೈಮ್‌ (31%OFF)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್‌ ಪ್ರೈಮ್‌ (31%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 4.5 ಇಂಚಿನ ಡಿಸ್‌ಪ್ಲೇ
* ಕ್ವಾಡ್-ಕೋರ್‌ 1.2 GHz ಪ್ರೊಸೆಸರ್ಸ್‌
* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)
* 1GB RAM
* 8GB ಇಂಟರ್ನಲ್‌ ಮೆಮೋರಿ.
* 5MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* 2000 mAh ಬ್ಯಾಟರಿ

ಒನ್‌ಪ್ಲಸ್‌ ಒನ್‌(24%OFF)

ಒನ್‌ಪ್ಲಸ್‌ ಒನ್‌(24%OFF)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಪ್ರಮುಖ ವಿಶೇಷತೆಗಳು
* 5.5 ಇಂಚಿನ ಡಿಸ್‌ಪ್ಲೇ
*2.5 GHz ಕ್ವಾಡ್-ಕೋರ್‌ ಸ್ನಾಪ್‌ಡ್ರಾಗನ್ 801 ಪ್ರೊಸೆಸರ್ಸ್‌
* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)
* 3GB RAM
* 16GB/64GB ಇಂಟರ್ನಲ್‌ ಮೆಮೋರಿ.
* 13MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* 3100 mAh ಬ್ಯಾಟರಿ

Best Mobiles in India

English summary
Smartphones are flooded in the market ranging from low-end to higher-end segment. We all wish to have a higher end device, but do not want to spend much on them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X