ಖರೀದಿಗೆ ಅರ್ಹವಾಗಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ಸ್
ಹೊಸ ವರ್ಷ ನಮ್ಮನ್ನು ಸಮೀಪಿಸಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಆದರೆ ಈ ವರ್ಷದಲ್ಲಿ ಲಾಂಚ್ ಆದ ಹೊಸ ಹಳೆಯ ಅತ್ಯುತ್ತಮ ಫೋನ್‌ಗಳ ಕಡೆಗೆ ಕಣ್ಣಾಡಿಸುವ ಸುಸಂದರ್ಭ ಒದಗಿ ಬಂದಿದೆ. 2014 ರಲ್ಲಿ ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಫೋನ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.
ಇದನ್ನೂ ಓದಿ: ದೈನಂದಿನ ಜೀವನಕ್ಕೆ ಅತಿ ಉಪಯುಕ್ತವಾಗಿರುವ 10 ಗೂಗಲ್ ಪರಿಕರಗಳು
ನಿಮ್ಮ ಖರೀದಿಗೆ ಉತ್ತಮವಾಗಿರುವ ಬೆಸ್ಟ್ ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಇದು ನಿಜಕ್ಕೂ ಇದು ಖರೀದಿಯ ತುಟಿತವನ್ನು ನಿಮ್ಮಲ್ಲಿ ಉಂಟುಮಾಡುವುದು ಖಂಡಿತವಾಗಿದೆ.

#1
ಬೆಲೆ ರೂ: 47,990
ಆಂಡ್ರಾಯ್ಡ್ 4.4
5.2 ಇಂಚಿನ ಡಿಸ್‌ಪ್ಲೇ 1080 x 1920 ಪಿಕ್ಸೆಲ್‌ಗಳು
ನೀರು ಮತ್ತು ಧೂಳು ಪ್ರತಿರೋಧಕ
2.5GHz ಕ್ವಾಡ್ ಕೋರ್ ಪ್ರೊಸೆಸರ್
3 ಜಿಬಿ RAM
128 ಜಿಬಿ ಗೆ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸಬಹುದು
20.7 ಎಮ್‌ಪಿ ರಿಯರ್ ಕ್ಯಾಮೆರಾ
2.2 ಎಮ್‌ಪಿ ಮುಂಭಾಗ ಕ್ಯಾಮೆರಾ
GPRS/EDGE, GPS, ವೈ-ಫೈ, ಬ್ಲ್ಯೂಟೂತ್, 3ಜಿ ಮತ್ತು ಮೈಕ್ರೊ-ಯುಎಸ್‌ಬಿ
3100 mAh ಬ್ಯಾಟರಿ

#2
ಬೆಲೆ ರೂ:37,950
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
5.5 ಇಂಚಿನ ಡಿಸ್‌ಪ್ಲೇ 1440 x 2560 ಪಿಕ್ಸೆಲ್‌ಗಳು
ನೀರು ಮತ್ತು ಧೂಳು ಪ್ರತಿರೋಧಕ
2.5GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
3000 Mah ಬ್ಯಾಟರಿ

#3
5 ಇಂಚಿನ ಸೂಪರ್ LCD3 ಕ್ಯಾಪಸಿಟೀವ್ ಟಚ್ ಸ್ಕ್ರೀನ್ 1080 x 1920 ಪಿಕ್ಸೆಲ್ ರೆಸಲ್ಯೂಶನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
2 ಜಿಬಿ RAM
16/32 ಆಂತರಿಕ ಸಂಗ್ರಹಣಾ ಸಾಮರ್ಥ್ಯ ಇದನ್ನು 128 ಜಿಬಿ ಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು
GPRS, EDGE, 3ಜಿ, ಬ್ಲ್ಯೂಟೂತ್, ವೈಫೈ, USB and NFC
2600 Mah ಬ್ಯಾಟರಿ

#4
5.2 ಇಂಚಿನ 1080p Full-HD AMOLED ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
2.5 GHz ಸ್ನ್ಯಾಪ್‌ಡ್ರಾಗನ್ 801 SoC, Adreno 330 GPU
2 ಜಿಬಿ RAM, 16 ಜಿಬಿ ROM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

#5
5.5 ಇಂಚಿನ 1080 x 1920 ಪಿಕ್ಸೆಲ್‌ಗಳ ಡಿಸ್‌ಪ್ಲೇ
2.5 GHz ಕ್ರೇಟ್ 400 ಪ್ರೊಸೆಸರ್
13.0 ಮೆಗಾಪಿಕ್ಸೆಲ್ ಕ್ಯಾಮೆರಾ
16/64 ಜಿಬಿ ಸಂಗ್ರಹಣಾ ಸಾಮರ್ಥ್ಯ
3 ಜಿಬಿ RAM
3100 mAh ಬ್ಯಾಟರಿ

#6
4.6 ಇಂಚಿನ 720 x 1280 ಪಿಕ್ಸೆಲ್‌ಗಳ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
2.5 GHz ಕ್ರೇಟ್ 400 ಪ್ರೊಸೆಸರ್
20.7 ಮೆಗಾಪಿಕ್ಸೆಲ್ ಕ್ಯಾಮೆರಾ
16 ಜಿಬಿ ಸಂಗ್ರಹಣಾ ಸಾಮರ್ಥ್ಯ
2 ಜಿಬಿ RAM
2600 mAh ಬ್ಯಾಟರಿ

#7
5 ಇಂಚಿನ ಸೂಪರ್ ಎಲ್‌ಸಿಡಿ 3 ಡಿಸ್‌ಪ್ಲೇ 1080 x 1920 ಪಿಕ್ಸೆಲ್‌ಗಳು
ಆಂಡ್ರಾಯ್ಡ್ ಆವೃತ್ತಿ ಕಿಟ್‌ಕ್ಯಾಟ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್
20.7 ಮೆಗಾಪಿಕ್ಸೆಲ್ ಕ್ಯಾಮೆರಾ
16 ಜಿಬಿ ಸಂಗ್ರಹಣಾ ಸಾಮರ್ಥ್ಯ 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ಬ್ಲ್ಯೂಟೂತ್, ವೈಫೈ ಮತ್ತು ಯುಎಸ್‌ಬಿ
2 ಜಿಬಿ RAM
2600 mAh ಬ್ಯಾಟರಿ

#8
5.1 ಇಂಚಿನ ಫುಲ್ HD AMOLED ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
2.5 GHz ಕ್ವಾಡ್ ಕೋರ್ ಪ್ರೊಸೆಸರ್
16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
16 ಜಿಬಿ ಸಂಗ್ರಹಣಾ ಸಾಮರ್ಥ್ಯ 128 ಜಿಬಿಗೆ ವಿಸ್ತರಿಸಬಹುದು
4ಜಿ ಎಲ್‌ಟಿಇ
2,800mAh ಬ್ಯಾಟರಿ

#9
4.95 ಇಂಚಿನ ಟ್ರು ಎಚ್‌ಡಿ ಐಪಿಎಸ್ ಪ್ಲಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2.3 GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
2300 Mah ಬ್ಯಾಟರಿ

#10
5.5 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಪ್ಲಸ್ ಡಿಸ್‌ಪ್ಲೇ 1080 x 1920 ಪಿಕ್ಸೆಲ್‌ಗಳ ರೆಸಲ್ಯೂಶನ್
ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ
13 ಮೆಗಾಪಿಕ್ಸೆಲ್ ಸೋನಿ ಎಕ್ಸಾಮರ್ IMX214 ಸೆನ್ಸಾರ್ ಜೊತೆಗೆ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 2.3 GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
2300 Mah ಬ್ಯಾಟರಿ


Click it and Unblock the Notifications








