Just In
- 12 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 42 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯಪಡೆ ಯುದ್ಧ ವಿಮಾನಗಳ ಡಿಕ್ಕಿ, ಪತನ
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ 2016 ರಲ್ಲಿ ದೊರೆಯುವ 4 ಇಂಚು ಡಿಸ್ಪ್ಲೆ ಇರುವ 10 ಉತ್ತಮ ಸ್ಮಾರ್ಟ್‍ಫೋನ್‍ಗಳು
ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್‍ಫೋನ್‍ಗಳು ದೊಡ್ಡ ಸ್ಕ್ರೀನ್‍ನೊಂದಿಗೆ ಬರುತ್ತಿವೆ ಬಳಕೆದಾರರಿಗೆ ವೀಡಿಯೊಗಳು, ಆಟಗಳು ಮತ್ತು ಇತರ ಕೆಲಸಗಳಿಗೆ ಒಳ್ಳೆಯದಾಗಲಿ ಎಂದು.

ಉದ್ದೇಶ ಒಳ್ಳೆಯದಾದರೂ ದೊಡ್ಡ ಸ್ಕ್ರೀನ್ ಇರುವ ಫೋನ್ ಗಳನ್ನು ಪೊಕೆಟ್ ಅಥವಾ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವುದು ಕಷ್ಟವಾಗುತ್ತದೆ. ಅಂತಹ ಫೋನುಗಳು ಪೊಕೆಟ್ ನಲ್ಲಿ ಸರಿಯಾಗಿ ಹಿಡಿಯುವುದಿಲ್ಲಾ ಮತ್ತು ಅನಾನುಕೂಲತೆ ಯನ್ನು ಉಂಟುಮಾಡುತ್ತದೆ.
ಓದಿರಿ: ಎಲ್ಲಾ ಅಂತರ್ಜಾಲ ಪ್ರೇಮಿಗಳಿಗೆ ಇಲ್ಲಿವೆ 7 ಮುಖ್ಯ ಅಭ್ಯಾಸಗಳು ಅಳವಡಿಸಲು!
ಸಣ್ಣ ಸ್ಕ್ರೀನಿನ ಫೋನ್‍ಗಳು ಈಗ ಹಳೆಯದಾದರೂ ಬಹಳಷ್ಟು ಜನ ಪ್ರೀತಿಸುತ್ತಾರೆ. ವಿಶೇಷವಾಗಿ, ಆಪಲ್ ಈ ಯೋಜನೆಯಲ್ಲಿಯೇ ಮುಂದುವರಿಯಲು ಹಲವು ವರ್ಷಗಳ ಹಿಂದೆ ನಿರ್ಧರಿಸಿತ್ತು. ನಿರಂತರವಾಗಿ 4 ಇಂಚಿನ ಡಿಸ್ಪ್ಲೆ ಇರುವ ಫೋನನ್ನೇ ಅದು ಬಿಡುಗಡೆ ಮಾಡುತ್ತಿತ್ತು ಒಂದು ಕೈಯಲ್ಲಿ ಉಪಯೋಗಿಸಲು ಸಹಾಯಕರ ವೆಂದು.
ಓದಿರಿ: ವ್ಯಕ್ತಿ ಟಚ್ ಮಾಡಿ ಕಿಸ್ ಮಾಡಿದ ಫೀಲ್ ಅನ್ನು ನಿಮ್ಮ ಫೋನ್‌ನಿಂದ ಪಡೆಯಿರಿ
ನೀವು ಇದೇ ಅನುಕೂಲತೆಗಾಗಿ ನೋಡುತ್ತಿದ್ದಲ್ಲಿ ಈ ಸ್ಮಾರ್ಟ್‍ಫೋನ್‍ಗಳ ಕಡೆ ಒಮ್ಮೆ ನೋಡಿ. ಇವುಗಳೆಲ್ಲದರ ಸ್ಕ್ರೀನ್ ಸೈಜ್ ಸರಿಸುಮಾರು 4 ಇಂಚಿವೆ, ಇವುಗಳೆಲ್ಲಾ ಭಾರತದಲ್ಲಿ ಈಗ ಲಭ್ಯವಿದೆ.
ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಆಪಲ್ ಐಫೋನ್ 6ಎಸ್
ರೂ. 43,999 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಪ್ಲೆ 3ಡಿ ಟಚ್ ನೊಂದಿಗೆ
ಐಒಎಸ್ 9 ಅಪ್‍ಗ್ರೇಡೆಬಲ್ ಟು ಐಒಎಸ್ 9.1
ಎ9 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಷನ್ ಕೊಪ್ರೊಸೆಸರ್ ಫೋರ್ಸ್ ಟಚ್ ತಂತ್ರಜ್ಞಾನದೊಂದಿಗೆ
12 ಎಮ್‍ಪಿ ಐಸೈಟ್ ಕ್ಯಾಮೆರಾ
5 ಎಮ್‍ಪಿ ಫ್ರಂಟ್ ಕ್ಯಾಮೆರಾ ಟಚ್ ಐಡಿ
ಬ್ಲೂಟೂತ್ 4.2
ಎಲ್‍ಟಿಇ ಸಪೋರ್ಟ್ 1715 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ2
ರೂ. 7300 ಬೆಲೆಗೆ ಖರೀದಿಸಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.7 ಇಂಚ್(960*540 ಪಿಕ್ಸೆಲ್ಸ್)
ಕ್ಯುಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ
ಆಂಡ್ರೊಯಿಡ್ 5.1(ಲೊಲಿಪೊಪ್) ಒಎಸ್
1.3 ಗೀಗಾ ಹಡ್ಜ್ ಕ್ವ್ಯಾಡ್ ಕೋರ್ ಎಕ್ಸಿನೊಸ್ 3475 ಪ್ರೊಸೆಸರ್
1ಜಿಬಿ ರ್ಯಾಮ್
8 ಜಿಬಿ ಇಂಟರ್ನಲ್ ಮೆಮೊರಿ
128 ಜಿಬಿ ಮೈಕ್ರೊ ಎಸ್‍ಡಿ ಮೂಲಕ ಹೆಚ್ಚಿಸಬಹುದು
ಡುಯಲ್ ಸಿಮ್
5 ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್,ಎಫ್/2.2 ಅಪೆರ್ಚರ್,720ಎಚ್‍ಡಿ ವೀಡಿಯೊ ರೆಕಾರ್ಡಿಂಗ್ ನೊಂದಿಗೆ
2 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಫ್/2.4 ಅಪೆರ್ಚರ್
ವೈ-ಫೈ 802.11 ಬಿ/ಜಿ/ಎನ್
ಬ್ಲೂಟೂತ್ 4.1
4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+
ಜಿಪಿಎಸ್ 2000ಎಮ್‍ಎಎಚ್ ಬ್ಯಾಟರಿ

ಆಪಲ್ ಐಫೋನ್ 5ಎಸ್
ರೂ. 20,999 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4 ಇಂಚ್ ರೆಟಿನಾ ಡಿಸ್ಪ್ಲೆ
ಐಒಎಸ್ 7
ನಾನೊ ಸಿಮ್
ಎ7 ಪ್ರೊಸೆಸರ್
8 ಎಮ್‍ಪಿ ಕ್ಯಾಮೆರಾ ಡುಯಲ್ ಎಲ್‍ಇಡಿ ಫ್ಲಾಷ್
ಫೇಸ್ ಟೈಮ್ ಎಚ್‍ಡಿ ಕ್ಯಾಮೆರಾ
ಬ್ಲೂಟೂತ್ 4.0
ಸಿರಿ
ಫಿಂಗರ್‍ಪ್ರಿಂಟ್ ಸೆನ್ಸರ್
ನೊನ್ ರಿಮುವೇಬಲ್ ಲಿ-ಪೊ 1560 ಎಮ್‍ಎಎಚ್ ಬ್ಯಾಟರಿ

ಆಪಲ್ ಐಫೋನ್ ಎಸ್‍ಇ
ರೂ. 45,669 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4 ಇಂಚು ರೆಟಿನಾ ಎಚ್‍ಡಿ ಡಿಸ್ಪ್ಲೆ 3ಡಿ ಟಚ್ ನೊಂದಿಗೆ
ಲೇಟೆಸ್ಟ್ ಐಒಎಸ್ 9.3 ಮೇಲೆ ನಡೆಯುವುದು
ಎ9 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಷನ್ ಕೊಪ್ರೊಸೆಸರ್ ನೊಂದಿಗೆ
12 ಎಮ್‍ಪಿ ಐಸೈಟ್ ಕ್ಯಾಮೆರಾ
1.2 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಟಚ್ ಐಡಿ
ಬ್ಲೂಟೂತ್ 4.2
4ಜಿ ಎಲ್‍ಟಿಇ ಕನೆಕ್ಟಿವಿಟಿ
4ಕೆ ರೆಕೊರ್ಡಿಂಗ್ ಮತ್ತು ಸ್ಲೊ ಮೋಷನ್ ಎಟ್ 240 ಒಎಫ್‍ಪಿಎಸ್
ಲಿ-ಇಒನ್ ಬ್ಯಾಟರಿ

ಸೋನಿ ಎಕ್ಸ್‍ಪೀರಿಯಾ ಜೆಡ್5 ಕೊಂಪಾಕ್ಟ್
ರೂ. 24,999 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.6 ಇಂಚು(1280 * 720 ಪಿಕ್ಸೆಲ್ಸ್) ಟ್ರಿಲುಮಿನೊಸ್ ಡಿಸ್ಪ್ಲೆ ಎಕ್ಸ್ - ರಿಯಾಲಿಟಿ ಯೊಂದಿಗೆ
ಒಕ್ಟಾ-ಕೋರ್ ಕ್ವಾಲ್‍ಕೊಮ್ ಸ್ನಾಪ್‍ಡ್ರಾಗನ್ 810 ಪ್ರೊಸೆಸರ್ ಅಡ್ರೆನೊ 430 ಜಿಪಿಯು ದೊಂದಿಗೆ
2 ಜಿಬಿ ರ್ಯಾಮ್
32 ಜಿಬಿ ಇಂಟರ್ನಲ್ ಮೆಮೊರಿ
200 ಜಿಬಿ ವರೆಗೆ ಹೆಚ್ಚಿಸಬಹುದು ಮೈಕ್ರೊಎಸ್‍ಡಿ ಯೊಂದಿಗೆ
ಆನ್ಡ್ರೊಯಿಡ್ 5.1(ಲೊಲಿಪೊಪ್)
23 ಎಮ್‍ಪಿ ರೇರ್ ಕ್ಯಾಮೆರಾ ಎಕ್ಸ್‍ಮೊಸ್ ಆರ್‍ಎಸ್ ಸೆನ್ಸರ್,1/2.3 ಸೆನ್ಸರ್, ಎಫ್/2.0 ಸೆನ್ಸರ್, ಜಿ ಲೆನ್ಸ್, 4ಕೆ ವೀಡಿಯೊ ರೆಕೊರ್ಡಿಂಗ್
5 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ ಎಕ್ಸ್‍ಮೊರ್ ಆರ್ ಸೆನ್ಸರ್
25 ಎಮ್‍ಎಮ್ ವೈಡ್ ಆಂಗಲ್ ಲೆನ್ಸ್
ಐಪಿ65/68 ರೇಟಿಂಗ್ ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ಗೆ
4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+
ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4 ಗಿಗಾ ಹಡ್ಜ್/5 ಗಿಗಾ ಹಡ್ಜ್ )
ಮಿಮೊ
ಬ್ಲೂಟೂತ್ 4.1
ಜಿಪಿಎಸ್/ಗ್ಲೊನಾಸ್
ಎಮೆಎಚ್‍ಎಲ್ 3.0
ಎನ್‍ಎಫ್‍ಸಿ 2700 ಎಮ್‍ಎಎಚ್ ಬ್ಯಾಟರಿ ಸ್ಟೆಮಿನಾ ಮೋಡ್ ನೊಂದಿಗೆ

ssssssಸೋನಿ ಎಕ್ಸ್‍ಪೀರಿಯಾ ಜೆಡ್3 ಕೊಂಪಾಕ್ಟ್
ರೂ. 22,999 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.6 ಇಂಚ್ ಟಚ್‍ಸ್ಕ್ರೀನ್
2.5 ಗೀಗಾ ಹಡ್ಜ್ ಕ್ವಾಲ್‍ಕೊಮ್ ಸ್ನಾಪ್‍ಡ್ರಾಗನ್ 801 ಕ್ರೇಟ್ 400 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರೊಯಿಡ್ ವಿ4.4 (ಕಿಟ್‍ಕಾಟ್) ವಿ6.0(ಮಾರ್ಷ್‍ಮ್ಯಾಲೊ) ಗೆ ಅಪ್‍ಗ್ರೇಡ್ ಮಾಡಬಹುದು
20.7 ಎಮ್‍ಪಿ ಪ್ರೈಮರಿ ಕ್ಯಾಮೆರಾ
4 ಕೆ ವೀಡಿಯೊ ರೆಕೊರ್ಡಿಂಗ್
128 ಜಿಬಿ ತನಕ ಸ್ಟೊರೇಜ್ ಕೆಪಾಸಿಟಿ ಹೆಚ್ಚಿಸಬಹುದಾಗಿದೆ
ವೈ-ಫೈ ಎನೆಬಲ್ಡ್
2.2 ಎಮ್‍ಪಿ ಸೆಕಂಡರಿ ಕ್ಯಾಮೆರಾ
2600 ಎಮ್‍ಎಎಚ್ ಬ್ಯಾಟರಿ

ಎಲ್‍ಜಿಎಕ್ಸ್ ಸ್ಕ್ರೀನ್
ರೂ. 12,990 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.93 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಇನ್-ಸೆಲ್ ಟಚ್ ಡಿಸ್ಪ್ಲೆ
1.76 ಇಂಚ್(520 * 80 ಪಿಕ್ಸೆಲ್ಸ್) ಎಲ್‍ಸಿಡಿ ಸೆಕಂಡರಿ ಡಿಸ್ಪ್ಲೆ
1.2 ಗಿಗಾ ಹಡ್ಜ್ ಕ್ವಾಡ್-ಕೋರ್ ಸ್ನಾಪ್‍ಡ್ರಾಗನ್ 410 ಪ್ರೊಸೆಸರ್ ಅಡ್ರೆನೊ 306 ಜಿಪಿಯು ದೊಂದಿಗೆ
2 ಜಿಬಿ ರ್ಯಾಮ್
16 ಜಿಬಿ ಇಂಟರ್ನಲ್ ಮೆಮೊರಿ
2ಟಿಬಿ ತನಕ ಮೈಕ್ರೊಎಸ್‍ಡಿ ಯಿಂದ ಹೆಚ್ಚಿಸಬಹುದಾಗಿದೆ
ಆಂಡ್ರೊಯಿಡ್ 6.0( ಮಾರ್ಷ್‍ಮ್ಯಾಲೊ)
13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ
8 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ
4ಜಿ ಎಲ್‍ಟಿಇ
ವೈಫೈ 802.11 ಬಿ/ಜಿ/ಎನ್
ಬ್ಲೂಟೂತ್4.1
ಜಿಪಿಎಸ್ 2,300 ಎಮ್‍ಎಎಚ್ ಬ್ಯಾಟರಿ

ಪೆನಾಸೊನಿಕ್ ಎಲುಗಾ ಆರ್ಕ್
ರೂ. 10,039 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.7 ಇಂಚ್ (1280 * 720 ಪಿಕ್ಸೆಲ್ಸ್) ಐಪಿಎಸ್ 2.5 ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ
ಆಂಡ್ರೊಯಿಡ್ 5.1 (ಲೊಲಿಪೊಪ್)
1.2 ಗಿಗಾ ಹಡ್ಜ್ ಕ್ವಾಡ್-ಕೋರ್ ಕ್ವಾಲ್‍ಕೊಮ್ ಸ್ನಾಪ್‍ಡ್ರಾಗನ್ 410(ಎಮ್‍ಎಸ್‍ಎಮ್8916) 64 ಬಿಟ್ ಪ್ರೊಸೆಸರ್ ಅಡ್ರೆನೊ 305 ಜಿಪಿಯು ದೊಂದಿಗೆ
2 ಜಿಬಿ ರ್ಯಾಮ್
16 ಜಿಬಿ ಇಂಟರ್ನಲ್ ಮೆಮೊರಿ
32 ಜಿಬಿ ಯ ತನಕ ಹೆಚ್ಚಿಸಬಹುದು ಮೈಕ್ರೊಎಸ್‍ಡಿ ಯಿಂದ
ಹೈಬ್ರಿಡ್ ಡುಯಲ್ ಸಿಮ್(ಮೈಕ್ರೊ+ನಾನೊ/ಮೈಕ್ರೊಎಸ್‍ಡಿ)
8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ
5 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ
ಫಿಂಗರ್‍ಪ್ರಿಂಟ್ ಸೆನ್ಸರ್
ಇನ್ಫ್ರಾರೆಡ್ ಸೆನ್ಸರ್
4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ
ವೈಫೈ 802.11 ಬಿ/ಜಿ/ಎನ್
ಬ್ಲೂಟೂತ್ 4.0
ಜಿಪಿಎಸ್ 1800 ಎಮ್‍ಎಎಚ್ ಬ್ಯಾಟರಿ

ಮೈಕ್ರೊಮ್ಯಾಕ್ಸ್ ಕ್ಯಾನ್ವಾಸ್ ಸಿಲ್ವರ್ 5
ರೂ. 8,150 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.8 ಇಂಚ್ (1280 * 720 ಪಿಕ್ಸೆಲ್ಸ್) ಅಮೊಲೆಡ್ ಫುಲ್ ಲ್ಯಾಮಿನೇಷನ್ ಡಿಸ್ಪ್ಲೆ ಗೊರಿಲ್ಲಾ ಗ್ಲಾಸ್ ನೊಂದಿಗೆ ಸುರಕ್ಷತೆಗಾಗಿ
1.2 ಗಿಗಾ ಹಡ್ಜ್ ಕ್ವಾಡ್-ಕೋರ್ ಸ್ನಾಪ್‍ಡ್ರಾಗನ್ 410 ಪ್ರೊಸೆಸರ್ ಅಡ್ರೆನೊ 306 ಜಿಪಿಯು ದೊಂದಿಗೆ
2ಜಿಬಿ ಡಿಡಿಆರ್3 ರ್ಯಾಮ್
16 ಜಿಬಿ ಇಂಟರ್ನಲ್ ಮೆಮೊರಿ
ಆಂಡ್ರೊಯಿಡ್ 5.0(ಲೊಲಿಪೊಪ್)
ಸಿಂಗಲ್ ನಾನೊ ಸಿಮ್
8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ
5 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ
4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+
ವೈಫೈ
ಬ್ಲೂಟೂತ್ 4.0
ಜಿಪಿಎಸ್ 2000 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಾಕ್ಸಿ ಆಲ್ಫಾ
ರೂ. 21,498 ಬೆಲೆಗೆ ಕೊಳ್ಳಿರಿ
ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕೀ ಫೀಚರ್ಸ್:
4.7 ಇಂಚ್ (1280 * 720 ಪಿಕ್ಸೆಲ್ಸ್) ಸೂಪರ್ ಅಮೊಲೆಡ್ ಡಿಸ್ಪ್ಲೆ
ಒಕ್ಟಾ-ಕೋರ್ ಎಕ್ಸಿನೊಸ್ (1.8 ಗಿಗಾ ಹಡ್ಜ್ ಕ್ವಾಡ್ + 1.3 ಗಿಗಾ ಹಡ್ಜ್ ಕ್ವಾಡ್) ಪ್ರೊಸೆಸರ್
ಆಂಡ್ರೊಯಿಡ್ 4.4.4(ಕಿಟ್‍ಕಾಟ್)
12 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್,4ಕೆ ವೀಡಿಯೊ ರೆಕೊರ್ಡಿಂಗ್ ನೊಂದಿಗೆ
2.1 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ
6.7 ಎಮ್‍ಎಮ್ ದಪ್ಪ ಮತ್ತು 115 ಗ್ರಾಮ್ಸ್ ಭಾರವಿದೆ
2ಜಿಬಿ ರ್ಯಾಮ್
32 ಜಿಬಿ ಇಂಟರ್ನಲ್ ಮೆಮೊರಿ
ಎಸ್ ಹೆಲ್ತ್ 3.0
ಹಾರ್ಟ್ ರೇಟ್ ಸೆನ್ಸರ್
4ಜಿ ಎಲ್‍ಟಿಇ-ಎ ಕ್ಯಾಟ್.6 / 3ಜಿ ಎಚ್‍ಎಸ್‍ಪಿಎ+
ವೈ-ಫೈ 802.11ಎಸಿ(2*2 ಮಿಮೊ)
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470