ವ್ಯಕ್ತಿ ಟಚ್ ಮಾಡಿ ಕಿಸ್‌ ಮಾಡಿದ ಫೀಲ್‌ ಅನ್ನು ನಿಮ್ಮ ಫೋನ್‌ನಿಂದ ಪಡೆಯಿರಿ

Written By:

ನಿಮ್ಮ ಫೋನ್ ಅನ್ನು ನೀವು ಹೆಚ್ಚು ಬಳಸುವುದು ನಿಮ್ಮವರನ್ನು ಹತ್ತಿರದಲ್ಲಿರಿಸಿಕೊಳ್ಳುವುದಕ್ಕಾಗಿ ಅಲ್ಲವೇ? ದೂರದಲ್ಲಿರುವ ನಿಮ್ಮ ಸ್ನೇಹಿತರು ನಿಮ್ಮ ಪ್ರೀತಿಪಾತ್ರರೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದುಕೊಂಡೇ ಅವರಿಗೆ ಸನಿಹರಾಗಿರಬಹುದಾಗಿದೆ. ಆದರೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನೀವು ಫೋನ್‌ನಲ್ಲಿರುವ ಎಮೋಜಿಗಳನ್ನು ಬಳಸಿಕೊಳ್ಳುತ್ತೀರಿ. ಆದರೆ ಇದರಿಂದ ನಿಮ್ಮ ಭಾವನೆಗಳನ್ನು ನೇರವಾಗಿ ಅಭಿವ್ಯಕ್ತಿಸಲು ಸಾಧ್ಯವಾಗುವುದಿಲ್ಲ.

ಓದಿರಿ: ಸತ್ಯ ನಾಡೆಲ್ಲಾ 'ಹುಟ್ಟು ಹಬ್ಬ': ಸಿಇಓ ಬಗೆಗಿನ 9 ಕುತೂಹಲಕಾರಿ ಸಂಗತಿಗಳು!

ಆದರೆ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ನಿಮ್ಮ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ಸಾಧ್ಯ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ. ಫೇಬಿಯನ್ ಹೆಮ್ಮರ್ಟ್ ಮೊಬೈಲ್ ಫೋನ್ ಒಂದನ್ನು ಅಭಿವೃದ್ಧಿಪಡಿಸಿದ್ದು ನಿಮ್ಮ ಭಾವನೆಗಳನ್ನು ಹಾಗೆಯೇ ವ್ಯಕ್ತಪಡಿಸಲು ಇದರಲ್ಲಿ ಸಾಧ್ಯವಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3 ಪ್ರೊಟೊಟೈಪ್ ಫೋನ್

3 ಪ್ರೊಟೊಟೈಪ್ ಫೋನ್

ಹೆಮ್ಮರ್ಟ್ ಮೂರು ಪ್ರೊಟೊಟೈಪ್ ಫೋನ್‌ಗಳನ್ನು ಅಭಿವೃದ್ಧಿಪಡಿಸಿದ್ದು ನಿಮ್ಮ ಕುತ್ತಿಗೆಯ ಉಸಿರಾಟ, ನಿಮ್ಮ ಮುತ್ತಿನ ಬೆವರು ಮತ್ತು ಕೈಗಳ ಹಿಂಡುವಿಕೆಯನ್ನು ಇದು ಪ್ರದರ್ಶಿಸಲಿದೆ.

ಭಾವನೆಗಳೇ ಸಂವಹನಗಳು

ಭಾವನೆಗಳೇ ಸಂವಹನಗಳು

ಹೆಮ್ಮರ್ಟ್‌ನ ಉದ್ದೇಶ ಏನಾಗಿತ್ತೆಂದರೆ ಉಸಿರಾಟ, ಚುಂಬನವನ್ನು ಸಂವಹನವನ್ನಾಗಿ ಮಾರ್ಪಡಿಸುವುದಾಗಿದೆ.

ಹ್ಯಾಂಡ್ ಸ್ಟ್ರಾಪ್ ಪ್ರದರ್ಶನ

ಹ್ಯಾಂಡ್ ಸ್ಟ್ರಾಪ್ ಪ್ರದರ್ಶನ

ಸಂವಾದದ ಸಮಯದಲ್ಲಿ ಇದು ಹ್ಯಾಂಡ್ ಸ್ಟ್ರಾಪ್ ಅನ್ನು ತೋರಿಸುತ್ತದೆ. ನಿಮ್ಮ ಆ ಕಡೆಗಿನ ವ್ಯಕ್ತಿ ಉಸಿರಾಡಿದರೆ, ನಿಮಗೆ ಕುತ್ತಿಗೆ ಮತ್ತು ಕಿವಿಯ ಸಮೀಪ ಇದರ ಅನುಭವವಾಗುತ್ತದೆ.

ಚುಂಬನದ ಒದ್ದೆತನ

ಚುಂಬನದ ಒದ್ದೆತನ

ಫೋನ್ ಸ್ಪಾಂಜ್‌ನೊಂದಿಗೆ ಬಂದಿದ್ದು ಕರೆ ಮಾಡಿದ ವ್ಯಕ್ತಿ ನಿಮ್ಮನ್ನು ಚುಂಬಿಸಿದಾಗ ನಿಮ್ಮ ಕೆನ್ನೆಗೆ ಫೋನ್ ಚುಂಬಿಸುತ್ತದೆ.

ಇದು ಸತ್ಯವೇ ಸುಳ್ಳೇ?

ಇದು ಸತ್ಯವೇ ಸುಳ್ಳೇ?

ಇದು ಪ್ರೊಟೊಟೈಪ್ ಆಗಿದ್ದು ಹೆಮ್ಮರ್ಟ್ ಇದನ್ನು ಸತ್ಯವಾಗಿಸುವ ಉದ್ದೇಶದಲ್ಲಿ ಕಾರ್ಯನಿರತರಾಗಿದ್ದಾರೆ. ಮುಂದೆ ಭವಿಷ್ಯದಲ್ಲಿ ಈ ಮಾದರಿಯ ಹ್ಯಾಂಡ್‌ಸೆಟ್‌ಗಳನ್ನು ನಮಗೆ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Intimate Mobile Phone that was described by Fabian Hemmert, a design researcher who wants to bring some tactile feedback in the modern day smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot