2016ರಲ್ಲಿ ಬಿಡುಗಡೆಗೊಂಡ ಮಧ್ಯಮ ಬೆಲೆಯ ಟಾಪ್ 10 ಸ್ಮಾರ್ಟ್ ಫೋನುಗಳು.
2016ರ ಮಧ್ಯಮಬೆಲೆಯ ಸ್ಮಾರ್ಟ್ ಫೋನುಗಳ ಪಟ್ಟಿ.
2016ದುದ್ದಕ್ಕೂ ಬಿಡುಗಡೆಗೊಂಡ ಉತ್ತಮ ಸ್ಮಾರ್ಟ್ ಫೋನುಗಳ ಪಟ್ಟಿಯನ್ನಿಲ್ಲಿ ಮಾಡಿದ್ದೀವಿ. ಎಲ್ಲಾ ಬೆಲೆಯ ಸ್ಮಾರ್ಟ್ ಫೋನುಗಳೂ ಮಾರುಕಟ್ಟೆಗೆ ಬಿಡುಗಡೆಗೊಂಡರೂ ಮಧ್ಯಮ ಬೆಲೆಯ ಸ್ಮಾರ್ಟ್ ಫೋನುಗಳು ಜನರನ್ನು ಆಕರ್ಷಿಸುವಷ್ಟು ಉಳಿದ ಸ್ಮಾರ್ಟ್ ಫೋನುಗಳು ಆಕರ್ಷಿಸುವುದಿಲ್ಲ. ಇದಕ್ಕೆ ಕಾರಣ ಫೋನುಗಳ ಬೆಲೆ ಎನ್ನುವುದು ಸ್ಪಷ್ಟ.

ಮಧ್ಯಮ ಬೆಲೆಯ ಸ್ಮಾರ್ಟ್ ಫೋನುಗಳಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ವಿಶೇಷತೆಗಳು ಅಡಕವಾಗಿರುತ್ತದೆ. ಈ ಕಾರಣದಿಂದಾಗಿ ಬಹುತೇಕ ಬಳಕೆದಾರರು ಈ ಫೋನುಗಳನ್ನು ಖರೀದಿಸಲು ಉತ್ಸುಕರಾಗಿರುತ್ತಾರೆ. ಗಿಝ್ಬಾಟಿನಲ್ಲಿ 2016ರಲ್ಲಿ ಬಿಡುಗಡೆಗೊಂಡ ಮಧ್ಯಮ ಬೆಲೆಯ ಅತ್ಯುತ್ತಮ ಸ್ಮಾರ್ಟ್ ಫೋನುಗಳ ಪಟ್ಟಿ ಮಾಡಿದ್ದೀವಿ.
ಓದಿರಿ: ಫ್ಲಾಶ್‌ಸೇಲ್‌ನಲ್ಲಿ 10,999 ರೂ,ಗೆ 4GB RAM "ಲೆನೊವೂ ಕೆ6 ಪವರ್" ಸ್ಮಾರ್ಟ್‌ಫೋನ್!!
ನೀವು ಮಧ್ಯಮ ಬೆಲೆಯ ಸ್ಮಾರ್ಟ್ ಫೋನನ್ನು ಖರೀದಿಸಲು ಬಯಸಿದ್ದರೆ ಈ ಲೇಖನ ನಿಮಗೆ ಉಪಯುಕ್ತ, ಎಲ್ಲಾ ಬ್ರ್ಯಾಂಡಿನ ಮಧ್ಯಮ ಬೆಲೆಯ ಸ್ಮಾರ್ಟ್ ಫೋನುಗಳ ಪಟ್ಟಿಯಿಲ್ಲಿದೆ. ಆಸಕ್ತಿಯ ವಿಷಯವೆಂದರೆ ಅತಿ ಹೆಚ್ಚು ಮಾರಾಟವಾದ ಫೋನುಗಳ ಪಟ್ಟಿಯಲ್ಲಿ ಮಧ್ಯಮ ಬೆಲೆಯ ಫೋನುಗಳೇ ಪಾರಮ್ಯ ಮೆರೆದಿವೆ.

ಶಿಯೋಮಿ ರೆಡ್ ಮಿ ನೋಟ್ 3
ಬೆಲೆ: 9,999 ರುಪಾಯಿ.
> 5.5 ಇಂಚಿನ ಫುಲ್ ಹೆಚ್.ಡಿ ಐಪಿಎಸ್ ಪರದೆ, 178 ಡಿಗ್ರಿ ವ್ಯೀವಿಂಗ್ ಕೋನ.
> ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 64 ಬಿಟ್ ಪ್ರೊಸೆಸರ್, ಅಡ್ರಿನೊ 510 ಜಿಪಿಯು ಜೊತೆಗೆ.
> 2/3ಜಿಬಿ ರ್ಯಾಮ್, 16/32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು.
> ಆ್ಯಂಡ್ರಾಯ್ಡ್ 5.1.1 ಲಾಲಿಪಪ್ ಆಧಾರಿತ ಎಂಐಯುಐ 7.
> ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೋ + ನ್ಯಾನೋ/ಮೈಕ್ರೋ ಎಸ್.ಡಿ).
> ಪಿ.ಡಿ.ಎ.ಎಫ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> ಇನ್ಫ್ರಾರೆಡ್ ಸಂವೇದಕ.
> 4ಜಿ ಎಲ್.ಟಿ.ಇ ವೋಲ್ಟೇ.
> ವೈಫೈ 802.11 ಎಸಿ/ಬಿ/ಜಿ/ಎನ್ (2.4/5GHz)
> ಬ್ಲೂಟೂಥ್ 4.1, ಜಿಪಿಎಸ್+ಗ್ಲಾನಾಸ್.
> 4000 ಎಂ.ಎ.ಹೆಚ್(ಮಿನಿಮಮ್)/ 4050ಎಂ.ಎ.ಹೆಚ್ (ಟಿಪಿಕಲ್) ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿನೊವೊ ಕೆ5 ನೋಟ್
ಬೆಲೆ: 13,499 ರುಪಾಯಿ
> 5.5 ಇಂಚಿನ (1920 x 1080 ಪಿಕ್ಸೆಲ್ಸ್) ಐಪಿಎಸ್ ಪರದೆ.
> 1.8 GHz ಆಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೋ ಪಿ10 ಪ್ರೊಸೆಸರ್, 550 MHz ಮಾಲಿ ಟಿ 860 ಜಿಪಿಯು ಯೊಂದಿಗೆ.
> 3/4 ಜಿಬಿ ರ್ಯಾಮ್.
> 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದು.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
> ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್.ಡಿ).
> ಪಿ.ಡಿ.ಎ.ಎಫ್, ಎಫ್2.2 ಅಪರ್ಚರ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.
> ಡೋಲ್ಬಿ ATMOS.
> ಬೆರಳಚ್ಚು ಸಂವೇದಕ.
> 4ಜಿ ಎಲ್.ಟಿ.ಇ/ 3ಜಿ ಹೆಚ್.ಎಸ್.ಪಿ.ಎ+, ಡುಯಲ್ ಬ್ಯಾಂಡ್ ವೈಫೈ 802.11 ಎಸಿ.
> ಬ್ಲೂಟೂಥ್ 4.1, ಜಿಪಿಎಸ್.
> 3,500 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಎಕೋ ಲಿ2
ಬೆಲೆ: 11,999 ರುಪಾಯಿ.
> 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, 500 ನಿಟ್ಸ್ ಬ್ರೈಟ್ ನೆಸ್, 80 ಪರ್ಸೆಂಟ್ NTSC ಕಲರ್ ಗಾಮಟ್.
> 2.3 GHz ಮೀಡಿಯಾಟೆಕ್ ಹೆಲಿಯೋ X20 ಡೆಕಾ ಕೋರ್ ಪ್ರೊಸೆಸರ್, ಮಾಲಿ ಟಿ880 ಎಂಪಿ4 ಜಿಪಿಯುಯೊಂದಿಗೆ.
> 3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ (ಇಎಂಎಂಸಿ 5.1) ಆಂತರಿಕ ಸಂಗ್ರಹ ಸಾಮರ್ಥ್ಯ.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಇಯುಐ 5.8.
> ಡುಯಲ್ ನ್ಯಾನೋ ಸಿಮ್
> ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> ಎಫ್/2.2 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> 4ಜಿ ಎಲ್.ಟಿ.ಇ.
> ವೈಫೈ 802.11 ಎಸಿ/ಎ/ಬಿ/ಜಿ/ಎನ್ (2.4/5 GHz).
> ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
> ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ 3,000 ಎಂ.ಎ.ಹೆಚ್ ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 (2016).
ಬೆಲೆ: 13,290 ರುಪಾಯಿ.
> 5.2 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಸೂಪರ್ ಅಮೊಲೆಡ್ ಪರದೆ.
> 1.2 GHz ಕ್ವಾಡ್ ಕೋರ್ 64 ಬಿಟ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.
> 2 ಜಿಬಿ ರ್ಯಾಮ್.
> 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ.
> ಡುಯಲ್ ಸಿಮ್.
> ಎಫ್/1.9 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸಲ್ಲಿನ ಮುಂಬದಿಯ ಕ್ಯಾಮೆರ.
> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+.
> ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
> 3100 ಎಂ.ಎ.ಹೆಚ್ ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಪ್ಪೋ ಎ37
ಬೆಲೆ: 10,399 ರುಪಾಯಿ.
> 5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ, 2.5 ಕರ್ವ್ಡ್ ಗ್ಲಾಸ್, ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
> 1.2 GHz ಕ್ವಾಡ್ ಕೋರ್ 64 ಬಿಟ್ ಸ್ನಾಪ್ ಡ್ರಾಗನ್ 410 (ಎಂ.ಎಸ್.ಎಂ8916) ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.
> 2 ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
> 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.
> ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಕಲರ್ ಒಎಸ್ 3.0
> ಡುಯಲ್ ಸಿಮ್.
> ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> ಎಫ್/2.2 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+.
> ವೈಫೈ 802.11 ಬಿ/ಜಿ/ಎನ್.
> ಬ್ಲೂಟೂಥ್ 4.0, ಜಿಪಿಎಸ್.
> 2630 ಎಂ.ಎ.ಹೆಚ್ ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲ ಮೊಟೊ ಜಿ4 ಪ್ಲಸ್.
ಬೆಲೆ: 13,499 ರುಪಾಯಿ.
> 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
> ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 617 (4 x 1.5GHz + 4 x 1.2GHz) ಪ್ರೊಸೆಸರ್ ಅಡ್ರಿನೊ 405 ಜಿಪಿಯು ಜೊತೆಗೆ.
> 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> 2ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
> ಡುಯಲ್ ಸಿಮ್. ಆ್ಯಂಡ್ರಾಯ್ಡ್ 6.0.1 (ಮಾರ್ಷ್ ಮೆಲ್ಲೊ).
> ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> ಬೆರಳಚ್ಚು ಸಂವೇದಕ, ಜಲ ನಿರೋಧಕ ನ್ಯಾನೋ ಕೋಟಿಂಗ್.
> 4ಜಿ ಎಲ್.ಟಿ.ಇ ವೋಲ್ಟೆ.
> ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
> 3000 ಎಂ.ಎ.ಹೆಚ್ ಬ್ಯಾಟರಿ ಟರ್ಬೋ ಚಾರ್ಜಿಂಗ್ ಜೊತೆಗೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಯೋಮಿ ರೆಡ್ ಮಿ 3ಎಸ್ ಪ್ರೈಮ್.
ಬೆಲೆ: 8,999 ರುಪಾಯಿ.
> 5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಐಪಿಎಸ್ ಪರದೆ.
> ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430, 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
> 2/3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
> 16/32 ಜಿಬಿ (ಇ.ಎಂ.ಎಂ.ಸಿ5.0) ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಎಂಐಯುಐ 7.
> ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ + ನ್ಯಾನೋ/ಮೈಕ್ರೋ ಎಸ್.ಡಿ)
> ಪಿ.ಡಿ.ಎ.ಎಫ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
> 4ಜಿ ವೋಲ್ಟೆ.
> ವೈಫೈ 802.11 ಬಿ/ಜಿ/ಎನ್.
> ಬ್ಲೂಟೂಥ್ 4.1, ಜಿಪಿಎಸ್ + ಗ್ಲಾನಾಸ್.
> 4000ಎಂ.ಎ.ಹೆಚ್/4100ಎಂ.ಎ.ಹೆಚ್(ಟಿಪಿಕಲ್) ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 ಪ್ರೈಮ್.
ಬೆಲೆ: 14,790 ರುಪಾಯಿ.
> 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಟಿ.ಎಫ್.ಟಿ ಪರದೆ, 2.5 ಡಿ ಕಾರ್ನಿಂಗ್ ಗೊರಿಲ್ಲಾ ಗಾಜು.
> 1.6 GHz ಆಕ್ಟಾ ಕೋರ್ ಎಕ್ಸಿನೋಸ್ 7870 ಪ್ರೊಸೆಸರ್.
> 3ಜಿಬಿ ರ್ಯಾಮ್.
> 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 256 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
> ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ)
> ಎಲ್.ಇ.ಡಿ ಫ್ಲಾಷ್, ಎಫ್ 1.9 ಅಪರ್ಚರ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> ಎಫ್ 1.9 ಅಪರ್ಚರ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> ಬೆರಳಚ್ಚು ಸಂವೇದಕ.
> 4ಜಿ ಎಲ್.ಟಿ.ಇ.
> ವೈಫೈ 802.11 ಬಿ/ಜಿ/ಎನ್.
> ಬ್ಲೂಟೂಥ್ 4.1, ಜಿಪಿಎಸ್.
> 3300 ಎಂ.ಎ.ಹೆಚ್ ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏಸಸ್ ಝೆನ್ ಫೋನ್ 3 ಮ್ಯಾಕ್ಸ್.
ಬೆಲೆ: 12,699 ರುಪಾಯಿ.
> 5.2 ಇಂಚಿನ (1280x720 ಪಿಕ್ಸೆಲ್ಸ್) 2.5ಡಿ ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪರದೆ.
> 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂ.ಟಿ6737, 64 ಬಿಟ್ ಪ್ರೊಸೆಸರ್ ಮಾಲಿ ಟಿ720 ಜಿಪಿಯು ಜೊತೆಗೆ.
> 3ಜಿಬಿ ರ್ಯಾಮ್.
> 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಝೆನ್ ಯುಐ 2.0.
> ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ + ನ್ಯಾನೋ/ಮೈಕ್ರೋ ಎಸ್.ಡಿ)
> ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> ಬೆರಳಚ್ಚು ಸಂವೇದಕ.
> 4ಜಿ ಎಲ್.ಟಿ.ಇ.
> ವೈಫೈ 802.11 ಬಿ/ಜಿ/ಎನ್.
> ಬ್ಲೂಟೂಥ್ 4.0, ಜಿಪಿಎಸ್.
> 4100ಎಂ.ಎ.ಹೆಚ್ ಬ್ಯಾಟರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿನೊವೊ ಫ್ಯಾಬ್ 2 ಪ್ಲಸ್.
ಬೆಲೆ: 14,790 ರುಪಾಯಿ.
> 6.4 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ 2.5 ಡಿ ಕರ್ವ್ಡ್ ಗಾಜಿನ ಪರದೆ.
> 1.3 GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂಟಿ8783 ಪ್ರೊಸೆಸರ್, ಮಾಲಿ ಟಿ 720 ಜಿಪಿಯು ಜೊತೆಗೆ.
> 3ಜಿಬಿ ರ್ಯಾಮ್.
> 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
> ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
> ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ವೈಬ್ ಯುಐ.
> ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೋ + ನ್ಯಾನೋ/ಎಸ್.ಡಿ ಕಾರ್ಡ್)
> ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
> 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
> ಬೆರಳಚ್ಚು ಸಂವೇದಕ.
> 5.1 ಡಾಲ್ಬಿ ಆಡಿಯೋ ಕಾಪ್ಚರ್ ಇರುವಡಾಲ್ಬಿ ಅಟ್ಮಾಸ್.
> ಟ್ರಿಪಲ್ ಅರ್ರೇ ಮೈಕ್ರೋಫೋನ್, ಆ್ಯಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್.
> 4ಜಿ ವೋಲ್ಟೆ.
> ವೈಫೈ 802.11 ಬಿ/ಜಿ/ಎನ್ (2.4 GHz and 5 GHz).
> ಬ್ಲೂಟೂಥ್ 4.0, ಜಿಪಿಎಸ್.
> 4050 ಎಂ.ಎ.ಹೆಚ್ ಬ್ಯಾಟರಿ.


Click it and Unblock the Notifications








