ಬಜೆಟ್ ಫೋನ್ ಬೇಟೆಗಾಗಿ ಸೂಪರ್ ಫೋನ್‌ಗಳು

By Shwetha
|

ಅತ್ಯುತ್ತಮ ಫೋನ್ ಖರೀದಿಯನ್ನು ಮಾಡಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ಅದರಲ್ಲೂ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳಿರುವ ಫೋನ್‌ಗಳನ್ನು ನೀವು ಮಾರುಕಟ್ಟೆಯಲ್ಲಿ ಖರೀದಿಸಬಹುದು ಎಂದಾದಲ್ಲಿ ಅದಕ್ಕಿಂತ ಸೂಪರ್ ಉಪಾಯ ಬೇರೊಂದಿಲ್ಲ ಎಂದೇ ಹೇಳಬಹುದು. ಇನ್ನು ಆಂಡ್ರಾಯ್ಡ್ ಫೋನ್‌ಗಳಂತೂ ತಮ್ಮ ಬೆಲೆ ಮತ್ತು ವಿಶೇಷತೆಗಳಿಂದ ಬಳಕೆದಾರರ ಮನವನ್ನು ಗೆದ್ದಿದ್ದು ಆಂಡ್ರಾಯ್ಡ್ ಹವಾ ತೀವ್ರ ತೆರನಾದ ಮೋಡಿಯನ್ನುಂಟು ಮಾಡಿದೆ ಎಂದೇ ಹೇಳಬಹುದು.

ಓದಿರಿ: ಒಡೆದ ಫೋನ್ ಪರದೆಗೆ ಪ್ರಥಮ ಚಿಕಿತ್ಸೆಯ ಉಪಚಾರಗಳು

ಬನ್ನಿ ಇಂದಿನ ಲೇಖನದಲ್ಲಿ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಅದೂ ಅಕ್ಟೋಬರ್ ಮಾಸದ ಭರ್ಜರಿ ಫೋನ್‌ಗಳ ವಿವರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ. ಅದರಲ್ಲೂ ಇವುಗಳು ಆಂಡ್ರಾಯ್ಡ್ ಸೆಟ್‌ಗಳು ಎಂಬುದು ವಿಶೇಷವಾಗಿದ್ದು ನೀವು ಇವುಗಳನ್ನು ಇಷ್ಟಪಡುವುದು ಖಂಡಿತ.

ಮೋಟೋರೋಲಾ ಮೋಟೋ ಜಿ (3ನೇ ಜನರೇಶನ್)

ಮೋಟೋರೋಲಾ ಮೋಟೋ ಜಿ (3ನೇ ಜನರೇಶನ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.4 GHz ಕ್ವಾಡ್ ಕೋರ್ 64 ಬಿಟ್ ಸ್ನ್ಯಾಪ್‌ಡ್ರಾಗನ್ 410 (MSM8916) ಪ್ರೊಸೆಸರ್ Adreno 306 ಜಿಪಿಯು
ಆಂಡ್ರಾಯ್ಡ್ 5.1.1 ಲಾಲಿಪಪ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ 2ಜಿಬಿ RAM ನೊಂದಿಗೆ 16 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2,470 mAh ಬ್ಯಾಟರಿ

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಲ್ಯಾಮಿನೇಟೆಡ್ PPI ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53) 64-ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ MIUI 6 ಮೇಲ್ಭಾಗದಲ್ಲಿ
ಆಂಡ್ರಾಯ್ಡ್ ಲಾಲಿಪಪ್ 5.0
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ, ವೈಫೈ 802.11 a/b/g/n/ac (2.4/5GHz), ಬ್ಲ್ಯೂಟೂತ್ 4.1 ಮತ್ತು GPS
3120mAh ಬ್ಯಾಟರಿ

ಒನ್ ಪ್ಲಸ್ 2

ಒನ್ ಪ್ಲಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಐಪಿಎಸ್ ಸೆಲ್ ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್ ಓಕ್ಸಿಜನ್ ಓಎಸ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 64 ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 430 GPU
3GB LPPDR4 RAM ಜೊತೆಗೆ 16 ಜಿಬಿ ಆಂತರಿಕ ಸಂಗ್ರಹ
4GB DDR4 RAM ಜೊತೆಗೆ 64GB ಜಿಬಿ ಆಂತರಿಕ ಸಂಗ್ರಹ
ಡ್ಯುಯಲ್ ನ್ಯಾನೊ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE, ವೈಫೈ 802.11 a/b/g/n (2.4/5 GHz), ವೈಫೈ ಡೈರೆಕ್ಟ್ ಬ್ಲ್ಯೂಟೂತ್ 4.1 ಮತ್ತು GPS, USB Type-C
3300mAh ಬ್ಯಾಟರಿ

ಲೆನೊವೊ ಕೆ3 ನೋಟ್

ಲೆನೊವೊ ಕೆ3 ನೋಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ Vibe UI 1.7
ಓಕ್ಟಾ ಕೋರ್ ಮೀಡಿಯಾ ಟೆಕ್ MT6752 ಪ್ರೊಸೆಸರ್ ಜೊತೆಗೆ ಮಾಲಿ T760 MP2 GPU
2ಜಿಬಿ RAM 16 ಜಿಬಿ ಆಂತರಿಕ ಸಂಗ್ರಹ ವಿಸ್ತರಿಸಬಹುದಾದ ಮೆಮೊರಿ 32 ಜಿಬಿ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
ಓಕ್ಟಾ ಕೋರ್ (1.4GHz + 1GHz) ಎಕ್ಸೋನಸ್ ಪ್ರೊಸೆಸರ್
1.5ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ HSPA+, ವೈಫೈ, ಬ್ಲ್ಯೂಟೂತ್ 4.1, GPS
3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1.2GHz ಕ್ವಾಡ್ ಕೋರ್ 64-bit ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು
1.5ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ HSPA+, ವೈಫೈ, ಬ್ಲ್ಯೂಟೂತ್ 4.1, GPS
2600 mAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 ಲಾಲಿಪಪ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz ಕೋರ್ಟೆಕ್ಸ್ A53 + 4 x 1.7 GHz ಕೋರ್ಟೆಕ್ಸ್ A53)
64 ಬಿಟ್ ಪ್ರೊಸೆಸರ್ Adreno 405 ಜಿಪಿಯು
2ಜಿಬಿ RAM 16ಜಿಬಿ /32ಜಿಬಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ, ವೈಫೈ ಬ್ಲ್ಯೂಟೂತ್ 4.0 ಮತ್ತು GPS
3630mAh ಬ್ಯಾಟರಿ

ವೈಯು ಯುರೇಕಾ ಪ್ಲಸ್

ವೈಯು ಯುರೇಕಾ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್
ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಅಡ್ರೆನೊ 405 ಜಿಪಿಯು
2ಜಿಬಿ DDR3 RAM
16ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಸಿನೋಜಿನ್ ಓಎಸ್ 12 ಆಧಾರಿತ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ / 3ಜಿ HSPA+ ವೈ-ಫೈ 802.11 b/g/n ಬ್ಲ್ಯೂಟೂತ್ 4.0, GPS, USB OTG
2500 mAh ಬ್ಯಾಟರಿ

 ಆಪಲ್ ಐಫೋನ್ 6

ಆಪಲ್ ಐಫೋನ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ಟಚ್ ಸ್ಕ್ರೀನ್
1.2 ಎಮ್‌ಪಿ ಸೆಕೆಂಡರ್ ಕ್ಯಾಮೆರಾ
iOS 8
ಬ್ಲ್ಯೂಟೂತ್ ಬೆಂಬಲ
8 ಎಮ್‌ಪಿ ಪ್ರಾಥಮಿ ಕ್ಯಾಮೆರಾ
4ಜಿ ಪೂರ್ಣ ರೆಕಾರ್ಡಿಂಗ್
ವೈಫೈ ಸಕ್ರಿಯ
ನಾನ್ ರಿಮೂವೇಬಲ್ Li-Po 1810 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 826

ಎಚ್‌ಟಿಸಿ ಡಿಸೈರ್ 826

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು
ಓಕ್ಟಾ ಕೋರ್ 1.5 GHz & 1.0 GHz
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ Adreno 405 ಜಿಪಿಯು
2 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ ಎಚ್‌ಟಿಸಿ ಸೆನ್ಸ್ UI
ಡ್ಯುಯಲ್ ಸಿಮ್
13ಎಮ್‌ಪಿ ರಿಯರ್ ಕ್ಯಾಮೆರಾ
4 / 3ಜಿ ವೈಫೈ ಬ್ಲ್ಯೂಟೂತ್ 4.0
2600 mAh ಬ್ಯಾಟರಿ

Best Mobiles in India

English summary
we are dealing with the best Android handsets available in the market. There are quite a few actually, but not all of them may not be worthy of a mention. So here is the list of the top 20 smartphones to buy in India the month of October.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X