ಹೊಸ ವರ್ಷದ ಶುಭ ಸಂಭ್ರಮಕ್ಕಾಗಿ ಆಕರ್ಷಕ ಫೋನ್ಸ್

Written By:

ಹೊಸ ವರ್ಷ ಕಾಲಿಟ್ಟಿದೆ. ನೂತನ ವರ್ಷಾರಂಭದಲ್ಲಿ ಹೊಸ ಹೊಸ ರೆಸಲ್ಯೂಶನ್ ತೀರ್ಮಾನಗಳು ಸರ್ವೇ ಸಾಮಾನ್ಯ. ಹಳೆಯದನ್ನೆಲ್ಲಾ ಮರೆತು ಹೊಸ ನೆನಪುಗಳ ಸ್ಮರಣೆಯನ್ನು ಮಾಡಲು ಪ್ರತಿಯೊಬ್ಬರೂ ಕಾತರರಾಗಿರುತ್ತಾರೆ. ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲೂ ಈ ಹವಾ ಕಮ್ಮಿಯೇನಲ್ಲಾ. ಹೊಸ ಹೊಸ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ಕಾಣಲು ಬಳಕೆದಾರರು ಕಾತತರಾಗಿರುವುದು ಸಹಜವಾಗಿದೆ.

ಇದನ್ನೂ ಓದಿ: ಈ ಫೋನ್‌ಗಳ ಮೇಲೆ ಪಡೆಯಿರಿ ಅದ್ಭುತ ದರಕಡಿತ

ಇಂದಿನ ಲೇಖನದಲ್ಲಿ ಹೊಸ ವರ್ಷಕ್ಕಾಗಿ ಬಿಡುಗಡೆಯಾಗಲಿರುವ ಹೊಸ ಹೊಸ ಫೋನ್‌ಗಳು ಮತ್ತು ಅವುಗಳ ವಿಶೇಷತೆಗಳತ್ತ ಗಮನ ಹರಿಸೋಣ. ಈ ಫೋನ್‌ಗಳು ಬಳಕೆದಾರರು ಬಳಸುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ಬಂದಿದ್ದು ಫೋನ್ ಪ್ರಿಯರಲ್ಲಿ ಹೊಸ ಅನುಭವವನ್ನು ಉಂಟುಮಾಡಲಿದೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಹೊಚ್ಚ ಹೊಸ ಫೋನ್‌ಗಳು

ಹಾಗಿದ್ದರೆ ಆ ಹೊಸ ಹೊಸ ಫೋನ್‌ಗಳು ಯಾವುವು ಅವುಗಳ ವಿಶೇಷತೆ ಏನೆಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

#1

ಪ್ರಮುಖ ವಿಶೇಷತೆಗಳು
5.6 ಇಂಚಿನ ಸೂಪರ್ ಅಮೋಲೆಡ್ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
2.7 GHz ಕ್ವಾಡ್ ಕೋರ್ ಪ್ರೊಸೆಸರ್
3 ಜಿಬಿ RAM
ಬ್ಲ್ಯೂಟೂತ್ 4.1
ವೈಫೈ B/G/N/Ac
16 ಮೆಗಾಪಿಕ್ಸೆಲ್ ಆಟೊ ಫೋಕಸ್ ರಿಯರ್ ಕ್ಯಾಮೆರಾ ಸ್ಮಾರ್ಟ್ ಓಐಎಸ್
3.7 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ f1.9
32 ಜಿಬಿ ಆಂತರಿಕ ಸಂಗ್ರಹಣೆ
NFC
3220 MAh ಬ್ಯಾಟರಿ

ಆಪಲ್ ಐಫೋನ್ 6

#2

ಪ್ರಮುಖ ವಿಶೇಷತೆಗಳು
5.5 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ
ಐಓಎಸ್8 A8 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್
2.7 GHz ಕ್ವಾಡ್ ಕೋರ್ ಪ್ರೊಸೆಸರ್
8 ಮೆಗಾಪಿಕ್ಸೆಲ್ ಇನ್ ಸೈಟ್ ಕ್ಯಾಮೆರಾ
1.2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
LTE ಬೆಂಬಲ
Li - Po 2915 mAh ಬ್ಯಾಟರಿ

ಗೂಗಲ್ ನೆಕ್ಸಸ್ 6

#3

ಪ್ರಮುಖ ವಿಶೇಷತೆಗಳು
5.96 ಇಂಚಿನ 16:9 ಅಮೋಲೆಡ್ ಡಿಸ್‌ಪ್ಲೇ 493 ppi
ಕೋರ್ನಿಂಗ್ ಗ್ಲಾಸ್ 3 ಪ್ರೊಟೆಕ್ಷನ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ 8084-AB) ಪ್ರೊಸೆಸರ್
ಜೊತೆಗೆ ಅಡ್ರೆನೊ 420 ಜಿಪಿಯು
3 ಜಿಬಿ RAM
32ಜಿಬಿ/64ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಟಿರಿಯೊ ಸ್ಪೀಕರ್ಸ್
ಜಲ ಪ್ರತಿರೋಧಕ
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ರಿಂಗ್ ಫ್ಲ್ಯಾಶ್
OIS
ಸೋನಿ IMX 214 ಸೆನ್ಸಾರ್
f/20 ಅಪಾರ್ಚರ್
4 ಕೆ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್ GPS
3220 mAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್8 ಐ

#4

ಪ್ರಮುಖ ವಿಶೇಷತೆಗಳು
5.0 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
2.3 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಅಡ್ರೆನೊ 330 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಎಚ್‌ಟಿಸಿ ಸೆನ್ಸ್ 6 UI
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ ಜೊತೆಗೆ BSI ಸೆನ್ಸಾರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
4ಜಿ LTE
ವೈಫೈ
ಬ್ಲ್ಯೂಟೂತ್
2600 mAh ಬ್ಯಾಟರಿ

ಎಲ್‌ಜಿ ಜಿ3 ಬೀಟ್

#5

ಪ್ರಮುಖ ವಿಶೇಷತೆಗಳು
5 ಇಂಚಿನ (1280 × 720 ಪಿಕ್ಸೆಲ್‌ಗಳು) HD IPS ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ Adreno 305 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಜೊತೆಗೆ ಮೈಕ್ರೋ ಎಸ್‌ಡಿ
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್, ಲೇಸರ್ ಆಟೊ ಫೋಕಸ್
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್ 4.0
2,540mAh (removable) ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝೆಡ್3

#6

ಪ್ರಮುಖ ವಿಶೇಷತೆಗಳು
5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಜೊತೆಗೆ ಲೈವ್ ಕಲರ್ ಎಕ್ಸ್ ರಿಯಾಲಿಟಿ ಎಂಜಿನ್, 600 ಸಿಡಿ ಬ್ರೈಟ್‌ನೆಸ್
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ (MSM8974AC) ವಿದ್ ಅಡ್ರೆನೊ 330 ಜಿಪಿಯು
3 ಜಿಬಿ RAM
16ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ಇದನ್ನು ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ Adreno 305 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಜೊತೆಗೆ ಮೈಕ್ರೋ ಎಸ್‌ಡಿ
20.7 ಎಮ್‌ಪಿ ರಿಯರ್ ಕ್ಯಾಮೆರಾ ಎಕ್ಸಾಮಸ್ ಆರ್ ಎಸ್ ಸೆನ್ಸಾರ್
4ಕೆ ವೀಡಿಯೊ ರೆಕಾರ್ಡಿಂಗ್
2.2 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
4G LTE
3ಜಿ
ಬ್ಲ್ಯೂಟೂತ್ 4.0
3100 mAh (removable) ಬ್ಯಾಟರಿ ಸ್ಟೆಮೀನಾ ಮೋಡ್

ಸೋನಿ ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್

#7

ಪ್ರಮುಖ ವಿಶೇಷತೆಗಳು
4.6 ಇಂಚಿನ, (1280 x 720 pixels) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಎಕ್ಸ್ ರಿಯಾಲಿಟಿ
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಅಡ್ರೆನೊ 330 ಜಿಪಿಯು
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ಇದನ್ನು ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಎಕ್ಸಾಮಸ್ ಆರ್ಎಸ್ ಸೆನ್ಸಾರ್, ಎಚ್‌ಡಿಆರ್ ಫೋಟೋಸ್ ಮತ್ತು ವೀಡಿಯೊ
4ಕೆ ವೀಡಿಯೊ ರೆಕಾರ್ಡಿಂಗ್
2.2 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವಿಡಿಯೊ ರೆಕಾರ್ಡಿಂಗ್
ಡ್ಯುಯಲ್ ಸ್ಟಿರಿಯೊ ಮುಂಭಾಗ ಸ್ಪೀಕರ್ಸ್
3.5mm ಆಡಿಯೊ ಜಾಕ್
4G LTE
3ಜಿ
ವೈಫೈ
ಬ್ಲ್ಯೂಟೂತ್ 4.0
2600mAh ಬ್ಯಾಟರಿ ಜೊತೆಗೆ ಸ್ಟೆಮಿನಾ ಮೋಡ್

ನೋಕಿಯಾ ಲ್ಯೂಮಿಯಾ 930

#8

ಪ್ರಮುಖ ವಿಶೇಷತೆಗಳು
5 ಇಂಚಿನ (1920 × 1080 ಪಿಕ್ಸೆಲ್‌ಗಳು) ಕ್ಲಿಯರ್ ಬ್ಲ್ಯಾಕ್ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
ವಿಂಡೋಸ್ ಫೋನ್ 8.1 ಓಎಸ್
20 ಎಮ್‌ಪಿ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, ಆಟೊಫೋಕಸ್, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್, 1080p ಎಚ್‌ಡಿ ವಿಡಿಯೊ ರೆಕಾರ್ಡಿಂಗ್
ನೋಕಿಯಾ ಕ್ಯಾಮೆರಾ ಅಪ್ಲಿಕೇಶನ್
1.2 ಎಮ್‌ಪಿ ಎಚ್‌ಡಿ ಮುಂಭಾಗ ಕ್ಯಾಮೆರಾ, ವೈಡ್ ಆಂಗಲ್ ಲೆನ್ಸ್
3ಜಿ
ವೈಫೈ
ಬ್ಲ್ಯೂಟೂತ್ 3.0
2420 mAh ಬಿಲ್ಟ್ ಇನ್ ವೈರ್‌ಲೆಸ್ ಚಾರ್ಜಿಂಗ್

ಲೆನೊವೊ ವೈಬ್ ಎಕ್ಸ್2

#9

ಪ್ರಮುಖ ವಿಶೇಷತೆಗಳು
5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ IPS ಡಿಸ್‌ಪ್ಲೇ
2.0 GHz MediaTek MT6595M ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ ವೈಬ್ UI 2.0
ಡ್ಯುಯಲ್ ಸಿಮ್ (nano + micro)
13 ಎಮ್‌ಪಿ ಆಟೊಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್
3ಜಿ
ವೈ-ಫೈ
ಬ್ಲ್ಯೂಟೂತ್ 4.0, GPS
2300mAh ಬ್ಯಾಟರಿ

ಶ್ಯೋಮಿ ರೆಡ್ಮೀ ನೋಟ್

#10

ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 pixels) ಐಪಿಎಸ್ ಡಿಸ್‌ಪ್ಲೇ
1.4 GHz / 1.7 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6592 ಪ್ರೊಸೆಸರ್ ಜೊತೆಗೆ ಮಾಲಿ 450 GPU MIUI ಆವೃತ್ತಿ 5
ಆಂಡ್ರಾಯ್ಡ್ 4.2 ಜೆಲ್ಲಿಬೀನ್
ಡ್ಯುಯಲ್ ಸಿಮ್ (TD-SCDMA and GSM)
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
1ಜಿಬಿ / 2ಜಿಬಿ RAM
8 ಜಿಬಿ ಆಂತರಿಕ ಮೆಮೊರಿ, ಮೈಕ್ರೊ ಎಸ್‌ಡಿ ಕಾರ್ಡ್
32 ಜಿಬಿವರೆಗೆ ವಿಸ್ತರಿಸಬಹುದು
ವೈಫೈ, ಬ್ಲ್ಯೂಟೂತ್ 4.0, GPS
3200 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Last year was considerd as a breakthrough year in the world of smartphones. So many handsets were launched throughout 2014. Apple, Samsung, Xiaomi and several other manufacturers launched great handsets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot